
Hruthin H P
ನಾನು ಹೃತಿನ್ ಹೆಚ್.ಪಿ., ಪ್ರಸ್ತುತ kannadaprabha.com ನಲ್ಲಿ Content Editor ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿಗಳು, ಉದ್ಯೋಗ, ವೈಯಕ್ತಿಕ ಹಣಕಾಸು, ಟ್ರೆಂಡಿಂಗ್ ವಿಷಯಗಳಿಗೆ ಸಂಬಂಧಿಸಿದಂತೆ 3 ವರ್ಷಗಳ ಅನುಭವ ಹೊಂದಿದ್ದೇನೆ. ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಾನು, News18 ಕನ್ನಡದಲ್ಲಿ ಸಬ್-ಎಡಿಟರ್ ಹಾಗೂ Vote Marketನಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಮತ್ತು infosite.hubನಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿಯೂ ಕಾರ್ಯನಿರ್ವಹಿಸಿದ್ದೇನೆ. ಇದರೊಂದಿಗೆ K-SET ಪರೀಕ್ಷೆಯಲ್ಲೂ ತೇರ್ಗಡೆಯಾಗಿರುವ ನಾನು, ಕೆಲ ಸಂದರ್ಭ ಅತಿಥಿ ಉಪನ್ಯಾಸಕನಾಗಿಯೂ ಸೇವೆ ಸಲ್ಲಿಸಿದ್ದೇನೆ.

ದೇಶ
ಶಾಸಕನ ಮನೆ ಬಳಿ ಬಾಂಬ್ ದಾಳಿ: ಮಣಿಪುರ ಕಾಂಗ್ರೆಸ್ ಸಿಎಲ್‌ಪಿ ನಾಯಕ ಮೇಘಚಂದ್ರ ಸಿಂಗ್ ಮನೆ ಗೇಟ್ ಬಳಿ ಹ್ಯಾಂಡ್ ಗ್ರೆನೇಡ್ ಸ್ಫೋಟ

ವಿಶೇಷ
ಪೆಟ್ರೋಲ್, ಡೀಸೆಲ್ ಬಿಟ್ಟು ಪರ್ಯಾಯ ಇಂಧನದತ್ತ ಮುಖ ಮಾಡಿದ ವಾಹನ ಪ್ರಿಯರು: ಕಾರಣವೇನು ಗೊತ್ತಾ?

ವಾಣಿಜ್ಯ
ಮಹಿಳೆಯರ ಸ್ವಾವಲಂಬನೆಗೆ ಹೊಸ ಬಲ: ಮಹಿಳಾ ಸಮೃದ್ಧಿ ಯೋಜನೆಯಡಿ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ; ಅರ್ಜಿ ಸಲ್ಲಿಸೋದು ಹೇಗೆ?

ವಾಣಿಜ್ಯ
WhatsApp ಮತ್ತೊಂದು ಧಮಾಕ: ಇನ್ಮುಂದೆ ಬಿಲ್ ಕಟ್ಟಲು ಬೇರೆ ಆ್ಯಪ್ ಬೇಡ; ಭಾರತೀಯ ಬಳಕೆದಾರರಿಗೆ ವಾಟ್ಸ್‌ಆ್ಯಪ್ Bill Payments ಸೌಲಭ್ಯ!

ದೇಶ
CJP ಈಗ ಟೀಮ್ ಕೇಜ್ರಿವಾಲ್: ಕೇವಲ ಎರಡೇ ತಿಂಗಳಿಗೆ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ; ಅಸ್ತಿತ್ವಕ್ಕೆ ಬಂತು ಸಿಜೆಪಿ-ಡೆಮಾಕ್ರೆಟಿಕ್

ವಾಣಿಜ್ಯ
ಪಿನ್ ಇಲ್ಲದೆ ಸೆಕೆಂಡಿನಲ್ಲಿ ಪೇಮೆಂಟ್; ಬ್ಯಾಂಕ್ ಸರ್ವರ್ ಡೌನ್ ಆದರೂ ಟೆನ್ಷನ್ ಇಲ್ಲ: ಇದು UPI Lite ಮ್ಯಾಜಿಕ್!

ವಾಣಿಜ್ಯ
Home Loan ತೆಗೆದುಕೊಳ್ಳುವ ಮುನ್ನ ಎಚ್ಚರ: ಫಿಕ್ಸೆಡ್ Vs ಫ್ಲೋಟಿಂಗ್ Vs ಮಿಶ್ರ ಬಡ್ಡಿ ದರ ಯಾವುದು ಲಾಭ?

ವಿಶೇಷ
₹1 ರೂಪಾಯಿ ಕೊಡದೆ ಕೋರ್ಟ್‌ನಲ್ಲಿ ಲಾಯರ್ ಇಟ್ಟು ವಾದ ಮಾಡಬಹುದು; ಪ್ರತಿಯೊಬ್ಬ ಭಾರತೀಯನಿಗೂ ಸಿಗಲಿದೆ ಉಚಿತ ಕಾನೂನು ನೆರವು! ಹೇಗೆ ಗೊತ್ತಾ?

ವಿಶೇಷ
ಸಾವನ್ನೇ ಗೆದ್ದ ಭೂಮಿಯ ಏಕೈಕ ಜೀವಿ! ವಯಸ್ಸಾದಂತೆ ಮತ್ತೆ ಮಗುವಾಗುವ ಈ ಅಮರ ಜೀವಿಯ ರಹಸ್ಯವೇನು?

ವೃತ್ತಿ & ಉದ್ಯೋಗ ಅವಕಾಶಗಳು
ಪರೀಕ್ಷೆಯಿಲ್ಲದೆ ರೈಲ್ವೆಯಲ್ಲಿ ಭರ್ಜರಿ ಜಾಬ್ ಆಫರ್; 4,471 ಹುದ್ದೆಗಳ ಬೃಹತ್ ನೇಮಕಾತಿ: ಅರ್ಜಿ ಸಲ್ಲಿಕೆಗೆ ಇಲ್ಲಿದೆ ಸಂಪೂರ್ಣ ವಿವರ

ವಾಣಿಜ್ಯ
Canara Bank ಗ್ರಾಹಕರಿಗೆ ಬಿಗ್ ಶಾಕ್! ಇನ್ಮುಂದೆ ಎಟಿಎಂನಲ್ಲಿ ಹಣ ಡ್ರಾ ಮಾಡುವ ಮುನ್ನ ಹುಷಾರ್; ನಿಯಮ ಉಲ್ಲಂಘಿಸಿದರೆ ಬೀಳಲಿದೆ ದುಬಾರಿ ದಂಡ

ರಾಜ್ಯ
ಮೈಸೂರು: ಚಿನ್ನ ಉಳಿತಾಯ ಯೋಜನೆ ಹೆಸರಲ್ಲಿ ಕೋಟ್ಯಂತರ ವಂಚನೆ; ಕಡಿಮೆ ಹೂಡಿಕೆಗೆ ಹೆಚ್ಚು ಚಿನ್ನದ ಆಮಿಷವೊಡ್ಡಿ ಪರಾರಿಯಾಗಿದ್ದ ಮೋಹನ್ ಜ್ಯುವೆಲರಿ ಮಾಲೀಕ ಅರೆಸ್ಟ್

ರಾಜ್ಯ
ಚಿಕನ್ ಪ್ರಿಯರಿಗೆ ಡಬಲ್ ಶಾಕ್; ಜನ್ಮಾಷ್ಟಮಿ, ಮುಷ್ಕರದ ಕಾರಣ ನಾಳೆ ಬೆಂಗಳೂರಿನಲ್ಲಿ ನಾನ್‌ವೆಜ್ ಸಿಗೋದು ಡೌಟ್!

ರಾಜ್ಯ
ಮಲೆ ಮಹದೇಶ್ವರ ವನ್ಯಧಾಮದಲ್ಲಿ ಮುಂದುವರಿದ ಕಳ್ಳಬೇಟೆ: ಮೂವರ ಎನ್‌ಕೌಂಟರ್ ಪ್ರಕರಣ ಮಾಸುವ ಮುನ್ನವೇ, ಕಡವೆ ಕೊಂದು ಕಳ್ಳಬೇಟೆಗಾರರು ಪರಾರಿ

ಗ್ಯಾಡ್ಜೆಟ್ಸ್

