
Hruthin H P
ನಾನು ಹೃತಿನ್ ಹೆಚ್.ಪಿ., ಪ್ರಸ್ತುತ kannadaprabha.com ನಲ್ಲಿ Content Editor ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿಗಳು, ಉದ್ಯೋಗ, ವೈಯಕ್ತಿಕ ಹಣಕಾಸು, ಟ್ರೆಂಡಿಂಗ್ ವಿಷಯಗಳಿಗೆ ಸಂಬಂಧಿಸಿದಂತೆ 3 ವರ್ಷಗಳ ಅನುಭವ ಹೊಂದಿದ್ದೇನೆ. ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಾನು, News18 ಕನ್ನಡದಲ್ಲಿ ಸಬ್-ಎಡಿಟರ್ ಹಾಗೂ Vote Marketನಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಮತ್ತು infosite.hubನಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿಯೂ ಕಾರ್ಯನಿರ್ವಹಿಸಿದ್ದೇನೆ. ಇದರೊಂದಿಗೆ K-SET ಪರೀಕ್ಷೆಯಲ್ಲೂ ತೇರ್ಗಡೆಯಾಗಿರುವ ನಾನು, ಕೆಲ ಸಂದರ್ಭ ಅತಿಥಿ ಉಪನ್ಯಾಸಕನಾಗಿಯೂ ಸೇವೆ ಸಲ್ಲಿಸಿದ್ದೇನೆ.

ದೇಶ
ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ಯಾರೆ ಅನ್ನದ ಅಧಿಕಾರಿ: ಟೇಬಲ್ ಮೇಲೆಯೇ ನಾಯಿ ಮರಿಗಳನ್ನು ತಂದುಬಿಟ್ಟು ಪ್ರತಿಭಟನೆ! Video

ರಾಜ್ಯ
Ration Card e-KYC ಮಾಡಿಸಲು ಮುಗಿಬಿದ್ದ ಜನರಿಗೆ ಕೊನೆಗೂ ಸಿಕ್ತು ಬಿಗ್ ರಿಲೀಫ್! ಇ-ಕೆವೈಸಿ ಗಡುವು ವಿಸ್ತರಿಸಿದ ಸರ್ಕಾರ; ಕೊನೆಯ ದಿನಾಂಕ ಯಾವಾಗ?

ವೃತ್ತಿ & ಉದ್ಯೋಗ ಅವಕಾಶಗಳು
ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: IBPSನಿಂದ 13,745 ಬೃಹತ್ ನೇಮಕಾತಿ, ಕರ್ನಾಟಕದಲ್ಲೇ 1,425 ಉದ್ಯೋಗ; ಅರ್ಜಿ ಸಲ್ಲಿಕೆ ಹೇಗೆ?

ದೇಶ
ಪಾಕ್ ಐಎಸ್‌ಐ ಬೆಂಬಲಿತ ಶಹಜಾದ್ ಭಟ್ಟಿ ಗ್ಯಾಂಗ್ಗೆ ಕೇಂದ್ರದ ಶಾಕ್; ಯುಎಪಿಎ ಅಡಿಯಲ್ಲಿ ಭಯೋತ್ಪಾದಕ ಸಂಘಟನೆ ಎಂದು ಮೋದಿ ಸರ್ಕಾರ ಘೋಷಣೆ

ರಾಜ್ಯ
ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್! ಗಣೇಶ ವಿಸರ್ಜನೆ ಹಿನ್ನೆಲೆ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ 5 ದಿನ ಮದ್ಯ ಮಾರಾಟ ನಿಷೇಧ; ನಿಮ್ಮ ಏರಿಯಾದಲ್ಲಿ ಯಾವಾಗ ಬಂದ್?

ಸಿನಿಮಾ ಸುದ್ದಿ
20 ವರ್ಷಗಳ ದಾಂಪತ್ಯ ಜೀವನದ ಬಳಿಕ ಮರು ಮದುವೆಯಾದ ಸ್ಟಾರ್ ಜೋಡಿ! ಮಕ್ಕಳ ಸಮ್ಮುಖದಲ್ಲಿ ಸೂರ್ಯ-ಜ್ಯೋತಿಕಾ ವಿವಾಹ

ವಾಣಿಜ್ಯ
ಅದಾನಿ ಸಾಮ್ರಾಜ್ಯವನ್ನು ಹಿಂದಿಕ್ಕಿದ ಬೈಟ್‌ಡ್ಯಾನ್ಸ್ ಒಡೆಯ: ₹8.7 ಲಕ್ಷ ಕೋಟಿ ಆಸ್ತಿಯೊಂದಿಗೆ ಜಾಂಗ್ ಯಿಮಿಂಗ್ ಏಷ್ಯಾದ ನಂ.1 ಶ್ರೀಮಂತ!

ರಾಜ್ಯ
ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಭಾರೀ ಮೋಸ! ಶೇ. 85ರಷ್ಟು ಯಂತ್ರಗಳಲ್ಲಿ ದೋಷ ಪತ್ತೆ; ಸರ್ಕಾರ ಖಡಕ್ ಎಚ್ಚರಿಕೆ

ರಾಜ್ಯ
ನೀವು ತಿನ್ನೋ ಅಡಿಕೆ ಅಸಲಿಯಾ ಅಥವಾ ನಕಲಿಯಾ? ಕೋಲಾರದಲ್ಲಿ 10 ಟನ್ ನಕಲಿ ಅಡಿಕೆ ವಶ

ರಾಜ್ಯ
ರೇಣುಕಸ್ವಾಮಿ ಕೊಲೆ ಕೇಸ್: ಮಾಫಿ ಸಾಕ್ಷಿ ಪ್ರದೂಷ್ ರಾವ್ ಕಳ್ಳಾಟ ಬಯಲು; ದರ್ಶನ್ ಗ್ಯಾಂಗ್ಗೆ ಶಾಕ್ ಕೊಟ್ಟಿದ್ದ ಪ್ರದೂಷ್ ಮೇಲೆ ಬಿತ್ತು ಮತ್ತೊಂದು ಕೇಸ್!

ರಾಜ್ಯ
Dr, Prof, Tr ಬಳಿಕ ಈಗ Er ಸರದಿ: ಕರ್ನಾಟಕದ ಇಂಜಿನಿಯರ್‌ಗಳಿಗೂ ಸಿಕ್ತು ಹೊಸ ಗುರುತು!

ರಾಜ್ಯ
Ration Card e-KYC: ಸರ್ವರ್ ಡೌನ್ ಸಮಸ್ಯೆಯನ್ನು ತಪ್ಪಿಸಲು ಸರ್ಕಾರದಿಂದ ಶೀಘ್ರ ಮನೆಯಲ್ಲೇ ಮೊಬೈಲ್ ಮೂಲಕ ಇ-ಕೆವೈಸಿ ಅನುಷ್ಠಾನ

ಜೀವನಶೈಲಿ
ಹಾಲಿನ ಪ್ಯಾಕೆಟ್‌ನ ಬಣ್ಣಗಳ ಹಿಂದಿರುವ ಅಸಲಿ ರಹಸ್ಯವೇನು? ನಿಮ್ಮ ಆರೋಗ್ಯಕ್ಕೆ ಯಾವ ಹಾಲು ಉತ್ತಮ?

ವೃತ್ತಿ & ಉದ್ಯೋಗ ಅವಕಾಶಗಳು
ಪದವೀಧರರಿಗೆ ಕೇಂದ್ರ ಸರ್ಕಾರದಲ್ಲಿ ಬಂಪರ್ ಆಫರ್: 1,871 ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ; 1 ಲಕ್ಷಕ್ಕೂ ಅಧಿಕ ಸಂಬಳ!

ರಾಜ್ಯ

