"ಕಾವೇರಿ ವಿವಾದ" ಪರಿಹರಿಸಲು ಇಸ್ರೇಲ್ "ಮಾಸ್ಟರ್ ಪ್ಲಾನ್"!ಪೆಟ್ರೋಲಿಯಂ ಉತ್ಪನ್ನಗಳಿಂದಾಗಿ ಖ್ಯಾತಿಗಳಿಸಿರುವ ಇಸ್ರೇಲ್ ಕೃಷಿ ಕ್ಷೇತ್ರದಲ್ಲೂ ಸಾಕಷ್ಟು ಸಾಧನೆ ಗೈದಿದ್ದು, ಇದೀಗ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ದಶಕಗಳ ಕಾವೇರಿ ವಿವಾದಕ್ಕೆ ತನ್ನ ಬಳಿ ಪರಿಷ್ಕಾರವಿದೆ ಎಂದು ಹೇಳಿಕೊಂಡಿದೆ.
ಭಾರತದಲ್ಲಿ ಬದಲಾಗುತ್ತಿರುವ ಬೇಸಾಯ ಪದ್ಧತಿ"ವ್ಯವಸಾಯ ಎಂದರೆ ಮನೆ ಮಕ್ಕಳೆಲ್ಲಾ ಸಾಯ" ಎನ್ನುವ ಗಾದೆ ಇತ್ತು. ಮೊದಲೇ ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿರುವುದರಿಂದ,....
ವಿಶ್ವದ 20 ಅತ್ಯಂತ ಕಲುಷಿತ ನಗರಗಳ ಪೈಕಿ 14 ನಗರಗಳು ಭಾರತದಲ್ಲೇ ಇವೆ: ವಿಶ್ವ ಆರೋಗ್ಯ ಸಂಸ್ಥೆವಿಶ್ವ ಆರೋಗ್ಯ ಸಂಸ್ಥೆ (ಡಬಲ್ಯೂ ಹೆಚ್ ಒ) ಬಿಡುಗಡೆ ಮಾಡಿರುವ ವಿಶ್ವದ 20 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ 14 ನಗರಗಳು ಸೇರಿವೆ ಎಂದು ತಿಳಿದುಬಂದಿದೆ.
ವಿಶ್ವದ ಶೇ.95 ರಷ್ಟು ಜನತೆ ಅಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದಾರೆ!ವಿಶ್ವದ ಶೇ.95 ರಷ್ಟು ಜನತೆ ಅಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದಾರೆ ಎಂದು ಹೊಸ ವರದಿ ಹೇಳಿದೆ.
ಒಂದೇ ಮರದಲ್ಲಿ 18 ಬಗೆಯ ಮಾವಿನ ಹಣ್ಣು: ಆಂಧ್ರಪ್ರದೇಶ ರೈತನ ದಾಖಲೆಕೃಷಿ ಕೂಡ ಒಂದು ಕಲೆ ಎಂಬುದುನ್ನು ಆಂಧ್ರಪ್ರದೇಶ ಮೂಲದ ರೈತನೊಬ್ಬ ಸಾಬೀತು ಮಾಡಿದ್ದಾನೆ. ಒಂದೇ ಮರದಲ್ಲಿ 18 ವಿವಿಧ ಬಗೆಯ ಮಾವಿನ ಹಣ್ಣುಗಳನ್ನು ಬೆಳೆಸುವ ಮೂಲಕ ಈ ರೈತ ಸಾಧನೆ ಮಾಡಿದ್ದಾನೆ...
ಬಿಟಿ ಹತ್ತಿ ಬೀಜಗಳ ದರ, ರಾಯಧನ ಪ್ರಮಾಣದಲ್ಲಿ ಕಡಿತ: ಕೇಂದ್ರ ಘೋಷಣೆಬೆಲೆ ಏರಿಕೆ ಸಮಸ್ಯೆಯಿಂದ ತೊಂದರೆಗೊಳಗಾಗಿರುವ ಭಾರತೀಯ ರೈತರಿಗೆ ನೆರವು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಪಶ್ಚಿಮ ಘಟ್ಟದ ಪಕ್ಷಿಗಳಿಗೆ ರೋಬಸ್ಟಾ ಕಾಫಿಯೇ ಇಷ್ಟ!ಅರೇಬಿಕಾ ಕಾಫಿಯ ಸ್ವಾದಕ್ಕೆ ಫಿದಾ ಆಗದವರು ಬಹಳ ವಿರಳ, ಮನುಷ್ಯರಂತೆ ಕಾಫಿಯನ್ನು ಇಷ್ಟಪಡುವ ಪಕ್ಷಿಗಳೂ ಇದ್ದು, ಅರೇಬಿಕಾದ ಬದಲಾಗಿ ರೋಬಸ್ಟಾ ಕಾಫಿಯನ್ನೇ ಇಷ್ಟಪಡುತ್ತವೆ ಎನ್ನುತ್ತಿವೆ ಹೊಸ
2000 ರಿಂದ ಹಿಮಾಲಯದಲ್ಲಿ ಗಮನಾರ್ಹ ಹವಾಮಾನ ಬದಲಾವಣೆ: ಸಂಶೋಧನೆಕಳೆದ 25 ವರ್ಷಗಳಲ್ಲಿ ಹಿಮಾಲಯದಲ್ಲಿ ಗಮನಾರ್ಹ ಪ್ರಮಾಣದಲ್ಲಿ ತಾಪಮಾನ ಹೆಚ್ಚುತ್ತಿದ್ದು, 2000 ನೇ ಇಸ್ವಿಯಿಂದ ಹವಾಮಾನ ಬದಲಾವಣೆ ಕಂಡುಬರುತ್ತಿದೆ ಎಂದು ಡಿಆರ್ ಡಿಒದ ಎಸ್ಎಎಸ್ಇ ಅಧ್ಯಯನ...
ಉಡುಪಿ: ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಪುಟಾಣಿ ಹಕ್ಕಿ ಲಿಟಲ್ ಬಂಟಿಂಗ್ಲಿಟಲ್ ಬಂಟಿಂಗ್ ಅಥವಾ ಯುರೇಶಿಯನ್ ಟ್ರೀ ಸ್ಪ್ಯಾರೋ ಎಂದು ಕರೆಯಲಾಗುವ ಗುಬ್ಬಚ್ಚಿ ಜಾತಿಯ ಪುಟ್ಟ ಹಕ್ಕಿ ಇದೇ ಮೊದಲ ಬಾರಿಗೆ ಉಡುಪಿ ಜಿಲ್ಲೆ ಬಾರ್ಕೂರಿನಲ್ಲಿ ಪತ್ತೆಯಾಗಿದೆ.
ಪರಿಸರ ಮಾಲಿನ್ಯ ತಡೆಯುವಲ್ಲಿ ವಿಫಲ ರಾಷ್ಟ್ರಗಳ ಪೈಕಿ ಭಾರತಕ್ಕೆ 4ನೇ ಸ್ಥಾನಪರಿಸರ ಮಾಲಿನ್ಯ ತಡೆಯುವಲ್ಲಿ ಭಾರತ ವಿಫಲವಾಗಿದ್ದು ಜಾಗತಿಕ ಪರಿಸರ ಸಾಧನಾ ಸೂಚ್ಯಂಕದಲ್ಲಿ ಭಾರತ 180 ದೇಶಗಳ ಪೈಕಿ 177ನೇ ಸ್ಥಾನ ಪಡೆದಿದೆ...
ರಾಜ್ಯಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ-SP ನಡುವೆ ಜಟಾಪಟಿ: 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್.ಡಿ ರೇವಣ್ಣ
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್