ಭಾರತದಲ್ಲಿ 2ರಿಂದ 4 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಳ ಸಾಧ್ಯತೆ2015ರಲ್ಲಿ ಭಾರತದಲ್ಲಿ ಅಧಿಕ ತಾಪಮಾನಕ್ಕೆ 2,500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ...
ರೈತರ ಆತ್ಮಹತ್ಯೆ, ಬ್ಯಾಂಕ್ ನಲ್ಲಿ ಸುಸ್ತಿದಾರರಲಿಲ್ಲದ ಕರ್ನಾಟಕದ ಏಕೈಕ ಗ್ರಾಮ !ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ, ಇಲ್ಲವೇ ಬೆಳೆ ನಷ್ಟ, ಅಥವಾ ಸಾಲಬಾಧೆ, ಸಾಲಮನ್ನಾ ವಿಷಯದಲ್ಲಿ...
ಭೂಮಿ ದಿನಾಚರಣೆ: ಸ್ವಚ್ಛ, ಹಸಿರುಮಯ ಗ್ರಹವನ್ನಾಗಿಸಲು ಕರೆ ಕೊಟ್ಟ ಪ್ರಧಾನಿ ಮೋದಿಅರ್ಥ್ ಡೇ (ಭೂಮಿ ದಿನಾಚರಣೆ) ನಮ್ಮ ಗ್ರಹವನ್ನು ಹೆಚ್ಚು ಸ್ವಚ್ಛ ಮತ್ತು ಹಸಿರುಮಯವಾಗಿಸಲು ನಮ್ಮ ಧೃಢ ನಿಲುವನ್ನು ಮತ್ತೆ ಮನದಟ್ಟು ಮಾಡಿಕೊಳ್ಳುವ ಸಮಯ ಎಂದು ಶನಿವಾರ ಪ್ರಧಾನಿ ನರೇಂದ್ರ ಮೋದಿ ಕರೆ
ಆರ್ಕ್ಟಿಕ್ ಸಮುದ್ರದ ಮಂಜುಗಡ್ಡೆ ಈ ಶತಮಾನದಲ್ಲಿಯೇ ಕರಗಬಹುದು: ವಿಜ್ಞಾನಿಗಳು ಮುನ್ನೆಚ್ಚರಿಕೆಜಾಗತಿಕ ತಾಪಮಾನವನ್ನು ತಡೆಗಟ್ಟಲು ಅನೇಕ ದೇಶಗಳು ಪ್ರಯತ್ನಿಸುತ್ತಿದ್ದರೂ ಕೂಡ ಆರ್ಕ್ಟಿಕ್ ಸಮುದ್ರದ ಮಂಜುಗಡ್ಡೆ...
ಬಿಸಿಲಿನ ತಾಪ ಎದುರಿಸಲು ಸಜ್ಜಾಗಿ: ಹವಾಮಾನ ಇಲಾಖೆ ಮುನ್ಸೂಚನೆ1980ರಲ್ಲಿ ದಾಖಲೆಗಳನ್ನು ಸಂಗ್ರಹಿಸಲು ಆರಂಭವಾದಲ್ಲಿಂದ 2016 ಅತ್ಯಂತ ತಾಪಮಾನದ ವರ್ಷ...
ಅವಧಿಗಿಂತ ಮೊದಲೇ ಕಾಲಿಟ್ಟ ಬೇಸಿಗೆ ಝಳ, ಬಳ್ಳಾರಿಯಲ್ಲಿ 37 ಡಿಗ್ರಿ ಉಷ್ಣಾಂಶ ದಾಖಲುಈಗಿನ್ನೂ ಫೆಬ್ರವರಿ ಅದಾಗಲೇ ರಾಜ್ಯದಲ್ಲಿ ಬೇಸಿಗೆ ಅನುಭವ ಆರಂಭವಾಗಿದ್ದು, ರಾಜ್ಯದ ವಿವಿಧ ನಗರಗಳಲ್ಲಿ ತಾಪಮಾನ 30 ಡಿಗ್ರಿ ದಾಟಿದೆ.
ನೇಪಾಳ ಭೂಕಂಪನದಿಂದಾಗಿ ವಿಶ್ವದ ಅತೀ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ ಎತ್ತರ ಕುಸಿತ?2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ ವಿಶ್ವದ ಅತೀ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಎತ್ತರ ಕುಸಿದಿರುವ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುವಂತೆಯೇ ಇತ್ತ ವಿಜ್ಞಾನಿಗಳ ತಂಡವೊಂದು ಮೌಂಟ್ ಎವರೆಸ್ಟ್ ನ ನಿಖರ ಎತ್ತರವನ್ನು ಅಳತೆ ಮಾಡುವುದಾಗಿ ಹೇಳಿದೆ.
ಹೋಳಾಗಲಿದೆ ಅಂಟಾರ್ಕ್'ಟಿಕದ 5 ಸಾವಿರ ಚ.ಕಿ.ಮೀ ವಿಸ್ತಾರದ ಬೃಹತ್ ಮಂಜುಗೆಡ್ಡೆ!ಜಾಗತಿಕ ತಾಪಮಾನ ನಿಯಂತ್ರಣಕ್ಕೆ ವಿಶ್ವಸಂಸ್ಥೆ ಹಲವು ಕ್ರಮಗಳನ್ನು ಕೈಗೊಂಡು ಹೆಚ್ಚಾಗುತ್ತಿರುವ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಯತ್ನ ನಡೆಸುತ್ತಿರುವ ಬೆನ್ನಲ್ಲೇ ಅಂಟಾರ್ಕ್'ಟಿಕದಲ್ಲಿ ಆತಂಕಕಾರಿ ಬೆಳವಣಿಗೆಯೊಂದು ನಡೆದಿದೆ.
ಮುಂಗಾರು ಕೊರತೆ: ಕಾಫಿ ಉತ್ಪಾದನೆ ಮೇಲೆ ಹೊಡೆತಈ ವರ್ಷ ದಕ್ಷಿಣ ಭಾರತದಲ್ಲಿ ಮಾನ್ಸೂನ್ ಕೊರತೆಯಿಂದ ಕಾಫಿ ಉತ್ಪಾದನೆ ಮೇಲೆ...
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್