ನೇಪಾಳದಲ್ಲಿ ಮತ್ತೆ ಪ್ರವಾಹ ಆತಂಕ: ಬುಧಿಗಂಡಕಿ ನದಿ ತೀರದಲ್ಲಿ ಹೈ ಅಲರ್ಟ್, ಆಗಿದ್ದೇನು?ನೇಪಾಳದ ಪರ್ವತ ಪ್ರದೇಶವಾದ ಗೋರ್ಖಾದಲ್ಲಿ ಪ್ರವಾಹ ಸಂಭವಿಸಿದ ಹಿನ್ನೆಲೆಯಲ್ಲಿ ಬುಧಿಗಂಡಕಿ ನದಿ ಜಲಾನಯನ ಪ್ರದೇಶದ ಜನರಿಗೆ ಅಧಿಕಾರಿಗಳು ಪ್ರವಾಹದ ಎಚ್ಚರಿಕೆ ನೀಡಿದ್ದಾರೆ.
Miss World 2026: ವಿಶ್ವಸುಂದರಿ ಪಟ್ಟ ಮುಡಿಗೇರಿಸಿಕೊಂಡ ಡೊಮಿನಿಕನ್ ರಿಪಬ್ಲಿಕ್ನ ಬ್ಯೂಟಿ! ಭಾರತದ ನಿಕಿತಾ ಪೂರ್ವಾಲ್ ಗೆ ನಿರಾಸೆಮಲೇಷ್ಯಾ, ದಕ್ಷಿಣ ಆಫ್ರಿಕಾ, ಸ್ಪೇನ್, ವಿಯೆಟ್ನಾಂ ಮತ್ತು ಎರಿಟ್ರಿಯಾದ ಸ್ಪರ್ಧಿಗಳೊಂದಿಗೆ ಅಂತಿಮ ಹಂತ ತಲುಪಿದ ಮೋಲಾ, ಕೊನೆಗೆ ಅವರೆಲ್ಲರನ್ನು ಸೋಲಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದುಕೊಂಡರು.
Hormuz ಜಲಸಂಧಿಯಲ್ಲಿ ಮಹಾ ಸಂಘರ್ಷ: Iran 3 ತೈಲ ಟ್ಯಾಂಕರ್ಗಳ ಮೇಲೆ ಅಮೆರಿಕಾ ದಾಳಿ; ಟೆಹ್ರಾನ್ 'ಕಠಿಣ ಪ್ರತೀಕಾರ'ದ ಶಪಥ!ಕಳೆದ ವಾರ ಅಮೆರಿಕ ನಡೆಸಿದ ದಾಳಿಗಳ ಬಳಿಕ ಆರಂಭವಾದ ಸಂಘರ್ಷ ಇದೀಗ ಆರನೇ ತಿಂಗಳಿಗೆ ಕಾಲಿಟ್ಟಿದ್ದು, ಎರಡೂ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ.
Nepal Floods: ಮತ್ತೊಂದು ಪವಾಡ; 10 ದಿನಗಳ ಬಳಿಕ ಇಬ್ಬರ ಜೀವಂತ ರಕ್ಷಣೆ! ಸಾವಿನ ಸಂಖ್ಯೆ 1,344 ಕ್ಕೆ ಏರಿಕೆಅಪ್ಪರ್ ತ್ರಿಶೂಲಿ-1 ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಸುಮಾರು 225 ಮೀಟರ್ ದೂರದಲ್ಲಿ ಸಿಲುಕಿದ್ದ ಚೀನಿ ಪ್ರಜೆ ಲುಹೈತಾವೊ ಅವರನ್ನು ನೇಪಾಳ ಸೇನೆ ಹಾಗೂ ವಿದೇಶಿ ರಕ್ಷಣಾ ತಜ್ಞರ ಜಂಟಿ ತಂಡ ಜೀವಂತವಾಗಿ..
ಭೀಕರ ಪ್ರವಾಹಕ್ಕೆ ನೇಪಾಳ ತತ್ತರ: ಸಾವಿನ ಸಂಖ್ಯೆ 1,344ಕ್ಕೆ ಏರಿಕೆ; Chilime ಸುರಂಗದಲ್ಲಿ ಭಾರತೀಯ ತಂಡದಿಂದ ತಾತ್ಕಾಲಿಕ ಮಾರ್ಗ ನಿರ್ಮಾಣ..!ಆಗಸ್ಟ್ 26ರಂದು ನೇಪಾಳ-ಟಿಬೆಟ್ ಗಡಿ ಸಮೀಪ ಸಂಭವಿಸಿದ ಹಿಮ-ಬಂಡೆ ಕುಸಿತದಿಂದ ಈ ಹಠಾತ್ ಪ್ರವಾಹ ಉಂಟಾಗಿತ್ತು. ಉತ್ತರ ಮತ್ತು ಮಧ್ಯ ನೇಪಾಳದ ಹಲವು ಪಟ್ಟಣಗಳು ಹಾಗೂ ಗ್ರಾಮಗಳು ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾದವು.
ನಾವು ನೋಡುತ್ತಿರುವ World Map ತಪ್ಪಾ?ವಿಶ್ವಸಂಸ್ಥೆಯಿಂದ ಬಂತು ಹೊಸ Equal Earth ಮ್ಯಾಪ್; 164 ದೇಶ ಒಪ್ಪಿದ ಭೂಪಟವನ್ನ ಅಮೆರಿಕ ಮಾತ್ರ ವಿರೋಧಿಸಿದ್ದು ಯಾಕೆ?ನಾವು ಶಾಲೆಯಲ್ಲಿ ನೋಡಿದ ವಿಶ್ವ ನಕ್ಷೆ ತಪ್ಪಾಗಿತ್ತೇ? 450 ವರ್ಷಗಳ ಹಳೆಯ ವಿಶ್ವ ಭೂಪಟ ಇನ್ಮುಂದೆ ಬದಲಾವಣೆ: ಆಫ್ರಿಕಾದ ನೈಜ ಗಾತ್ರ ಬಿಂಬಿಸುವ ಹೊಸ ನಕ್ಷೆಗೆ ವಿಶ್ವಸಂಸ್ಥೆ ಗ್ರೀನ್ ಸಿಗ್ನಲ್. ಯುಎನ್ ತಂದ ಹೊಸ ಮ್ಯಾಪ್ ಬಗ್ಗೆ ಅಮೆರಿಕ ಗರಂ ಆಗಿದ್ದೇಕೆ? ಆ ಕುರಿತ ವರದಿ ಇಲ್ಲಿದೆ:
ನೇಪಾಳ: ಧುಮ್ಮಿಕ್ಕಿ ಹರಿಯುವ ಚೌಲಾನಿ ನದಿಯನ್ನೇ ತಡೆದು ನಿಲ್ಲಿಸಿದ ಭೀಕರ ಭೂಕುಸಿತ..! Videoನದಿಯ ದಡದಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರಬೇಕು ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಬೊಲಿವಿಯಾ ಸೇನಾ ನೆಲೆಯಲ್ಲಿ ಭೀಕರ ಸ್ಫೋಟ; ಕನಿಷ್ಠ 10 ಜನರ ದುರ್ಮರಣ, ನೂರಾರು ಮನೆಗಳಿಗೆ ಹಾನಿಬೊಲಿವಿಯಾದ ಮಿಲಿಟರಿ ನೆಲೆಯೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 10 ಜನರು ಸಾವನ್ನಪ್ಪಿದ್ದು ಮತ್ತು 62ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಶ್ಚಿಮ ಬೊಲಿವಿಯಾದ ವಿಯಾಚಾ ನಗರದಲ್ಲಿರುವ ಸೇನಾ ಬ್ಯಾರಕ್ಸ್ನಲ್ಲಿ ಮಧ್ಯಾಹ್ನ ಸುಮಾರು 2:30 ರ ವೇಳೆಗೆ ಈ ದುರಂತ ಸಂಭವಿಸಿದೆ.
ಮತ್ತೊಂದು ಮಹಾಯುದ್ಧ?: ಇರಾನ್ನ 'Pickaxe Mountain' ಧ್ವಂಸಕ್ಕೆ ಅಮೆರಿಕ ಸ್ಕೆಚ್, "ಶೀಘ್ರದಲ್ಲೇ ದಾಳಿ" ಎಂದ ಡೊನಾಲ್ಡ್ ಟ್ರಂಪ್..!ಪಿಕ್ಯಾಕ್ಸ್ ಮೌಂಟನ್ನಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿರುವುದು ಪತ್ತೆಯಾದರೆ ಆ ತಾಣವನ್ನು ಅಮೆರಿಕಾ ಗುರಿಯಾಗಿಸಲಿದೆ. ಅಮೆರಿಕದ ಗುಪ್ತಚರ ಸಂಸ್ಥೆಗಳು ಆ ತಾಣದಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇರಿಸಿವೆ.
China ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅಮೆರಿಕಕ್ಕೆ; ಸೆಪ್ಟೆಂಬರ್ 24ರಂದು ಶ್ವೇತಭವನದಲ್ಲಿ ಔತಣಕೂಟ; Iran ಸಂಘರ್ಷ 'ಸಣ್ಣ ವಿಚಾರ' ಎಂದ Trumpಕ್ಸಿ ಜಿನ್ಪಿಂಗ್ ಅವರ ಭೇಟಿಯನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ ಟ್ರಂಪ್, ಅವರನ್ನು ‘ಉತ್ತಮ ವ್ಯಕ್ತಿ’ ಎಂದು ಬಣ್ಣಿಸಿದರು. ಅಮೆರಿಕ ಮತ್ತು ಚೀನಾ ಪರಸ್ಪರ ಸ್ಪರ್ಧಿಗಳಾಗಿದ್ದರೂ ಉಭಯ ದೇಶಗಳ ನಡುವೆ ಉತ್ತಮ ವ್ಯಾಪಾರ ಸಂಬಂಧವಿದೆ ಎಂದು ಹೇಳಿದರು.
ಸಿನಿಮಾ ಸುದ್ದಿ'ಪ್ರೇಮದ ಊರಲಿ' ಯಶಸ್ಸಿನ ಬೆನ್ನಲ್ಲೇ 'Mr. ಜಾಕ್' ಚಿತ್ರದಲ್ಲಿ ನಟ ಗುರುನಂದನ್ಗೆ ತಪಸ್ವಿನಿ ಪೂಣಚ್ಚ ಜೋಡಿ!
ದೇಶಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!
ಸಿನಿಮಾ ಸುದ್ದಿ'ಶಾಲೆಯ ಎಲ್ಲ ಜವಾಬ್ದಾರಿಗಳೂ ಸೂರ್ಯ ಅವರದ್ದೇ': ಅವರೊಬ್ಬ ಅತ್ಯುತ್ತಮ ತಂದೆಯಾಗಲು ಅನೇಕ ಕಾರಣಗಳಿವೆ ಎಂದ ನಟಿ ಜ್ಯೋತಿಕಾ