ಅಕ್ರಮ ಡ್ರಗ್ಸ್ ಸಾಗಾಟ: ಭಾರತೀಯ ಮೂಲದ ವ್ಯಕ್ತಿಗೆ 9 ವರ್ಷ ಜೈಲುಶಿಕ್ಷೆ ವಿಧಿಸಿದ ಲಂಡನ್ ಕೋರ್ಟ್ಅಕ್ರಮ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಭಾರತೀಯನೊಬ್ಬನಿಗೆ ಬ್ರಿಟನ್ ನ್ಯಾಯಾಲಯ ಒಂಬತ್ತು ವರ್ಷಗಳ ಸೆರೆವಾಸ ಶಿಕ್ಷೆ ವಿಧಿಸಿದೆ.
ಮಾಸ್ಕೋ: ಆಫ್ಘನ್-ತಾಲಿಬಾನ್ ನಾಯಕರ ಭೇಟಿ ವೇಳೆ ಭಾರತದ ಉಪಸ್ಥಿತಿ!ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಆಯೋಜನೆಯಾಗಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತ ಇದೇ ವೇಳೆ ತಾಲಿಬಾನಿ ನಾಯಕರ...
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು; ಸಂಸತ್ ವಿಸರ್ಜಿಸಿದ ಅಧ್ಯಕ್ಷ ಸಿರಿಸೇನಾಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸಂಸತ್ ಅನ್ನು ವಿಸರ್ಜಿಸಿದ್ದಾರೆ...
ಹಿಂದೂ ಮಹಾಸಾಗರದಲ್ಲಿ ಐಎನ್ಎಸ್ ಅರಿಹಂತ್: ಬೆದರಿದ ಪಾಕ್ ನಿಂದ ವಿಶ್ವಸಮುದಾಯಕ್ಕೆ ಮೊರೆ!ಹಿಂದೂ ಮಹಾಸಾಗರದಲ್ಲಿ ಭಾರತೀಯ ಸೇನೆ ತನ್ನ ಪ್ರಬಲ ನೌಕೆಗಳಲ್ಲಿ ಒಂದಾದ ಐಎನ್ಎಸ್ ಅರಿಹಂತ್ ಅನ್ನು ನಿಯೋಜನೆ ಮಾಡಿರುವ ಬೆನ್ನಲ್ಲೇ ಬೆದರಿರುವ ಪಾಕಿಸ್ತಾನ ವಿಶ್ವಸಮುದಾಯದ ಮುಂದೆ ಮೊರೆ ಇಟ್ಟಿದೆ.
ಮೆಲ್ಬೋರ್ನ್: ಅಪರಿಚಿತ ವ್ಯಕ್ತಿಯಿಂದ ಚೂರಿ ಇರಿತ, ಓರ್ವ ವ್ಯಕ್ತಿ ಸಾವು, 2 ಗಾಯಆಸ್ಟ್ರೇಲಿಯಾದ ಮೆಲ್ಬೋರ್ನ್ ಕೇಂದ್ರೀಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮನಬಂದಂತೆ ಚೂರಿಯಿಂದ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ...
ಬಲೂಚಿಸ್ಥಾನದಲ್ಲಿ ಉಲ್ಭಣಗೊಂಡ ಹಿಂಸಾಚಾರ: ಪ್ರಧಾನಿ ಮೋದಿ ದೂಷಿಸಿದ ಪಾಕಿಸ್ತಾನಬಲೂಚಿಸ್ಥಾನದಲ್ಲಿ ಹಿಂಸಾಚಾರ ಉಲ್ಬಣಗೊಳ್ಳುವುದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಪಾಕಿಸ್ತಾನ ಆರೋಪ ಮಾಡಿದೆ.
ಕ್ಯಾಲಿಪೋರ್ನಿಯಾ: ಬಾರ್ ನಲ್ಲಿ ಗುಂಡಿನ ದಾಳಿ, 12 ಮಂದಿ ಸಾವು !ದಕ್ಷಿಣ ಕ್ಯಾಲಿಪೋನಿರ್ಯಾದಲ್ಲಿರುವ ಬಾರ್ ಮತ್ತು ಡ್ಯಾನ್ಸ್ ಕ್ಲಬ್ ವೊಂದರಲ್ಲಿ ಬಂದೂಕು ದಾರಿ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಿಂದ ಉಪ ಕಾನೂನು ಅಧಿಕಾರಿ ಸೇರಿದಂತೆ 12 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೆರಿಕಾ-ಭಾರತ ಸ್ನೇಹದ ಪ್ರತಿಬಿಂಬಕ್ಕೆ ದೀಪಾವಳಿ ಒಂದು ವಿಶೇಷ ಅವಕಾಶ- ಡೊನಾಲ್ಡ್ ಟ್ರಂಪ್ದೀಪಾವಳಿ ಶುಭಾಶಯ ಕೋರಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬೆಳಕಿನ ಹಬ್ಬ ಅಮೆರಿಕಾ ಮತ್ತು ಭಾರತ ನಡುವಿನ ಸ್ನೇಹದ ಬಾಂಧವ್ಯ ಬಲವರ್ದನೆಗೆ ಒಂದು ವಿಶೇಷ ಅವಕಾಶವಾಗಿದೆ ಎಂದು ಹೇಳಿದ್ದಾರೆ.
ಅಮೆರಿಕ ಮಧ್ಯಂತರ ಚುನಾವಣೆ 2018: ಡೆಮಾಕ್ರಾಟ್ ಜನಪ್ರತಿನಿಧಿಗಳ ಸಭೆ, ರಿಪಬ್ಲಿಕನ್ ಸೆನೆಟ್!ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಸಿಕ್ಕಿರುವ ಜನಪ್ರಿಯತೆಯನ್ನು ಅಳೆಯುವ ಚುನಾವಣೆಯೆಂದೇ ಬಿಂಬಿಸಲಾಗಿದ್ದ ಅಮೆರಿಕ ಮಧ್ಯಂತರ ಚುನಾವಣೆ -2018 ರ ಫಲಿತಾಂಶ ಪ್ರಕಟಗೊಂಡಿದ್ದು,
10 ಬಾರಿ ಸೋತು, 11ನೇ ಬಾರಿಗೆ ಪ್ರೇಯಸಿಯನ್ನು ರೇಪ್ ಮಾಡಿ ವಿಕೃತಿ ಮೆರೆದ ಪ್ರಿಯಕರ!ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪ್ರೇಯಸಿಯ ಮನೆಗೆ ನುಗ್ಗಿ ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡುವ ಮೂಲಕ ಪ್ರಿಯಕರನೋರ್ವ ವಿಕೃತಿ ಮೆರೆದಿದ್ದಾನೆ...
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್
ಸಿನಿಮಾ ಸುದ್ದಿ'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ
ರಾಜ್ಯಖಾಸಗಿ ಶಾಲೆಗೆ ಲಕ್ಷ ಲಕ್ಷ ಫೀಸ್, ಕೈಯಲ್ಲಿ ಬಿಪಿಎಲ್ ಕಾರ್ಡ್: ರೇಷನ್ ಕಾರ್ಡ್ ರದ್ದತಿಗೆ ಸಿಎಂಗೆ ಯುವಕನ ಖಡಕ್ ಪತ್ರ!