ವಿದೇಶ

ಸಿರಿಯಾ: 24 ಗಂಟೆಗಳಲ್ಲಿ 100 ಇಸಿಸ್ ಉಗ್ರರ ಶರಣು

ವಿದ್ವಂಸಕ ಕೃತ್ಯಗಳನ್ನು ಎಸಗುವ ಮೂಲಕ ಜಗತ್ತಿಗೆ ಕಂಟಕವಾಗಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರರ ಪ್ರಭಾವ ದಿನಕಳೆದಂತೆ ಕ್ಷೀಣಿಸುತ್ತಿದ್ದು ಸಿರಿಯಾದಲ್ಲಿ 100ಕ್ಕೂ ಹೆಚ್ಚು...

ಸಿರಿಯಾ: 24 ಗಂಟೆಗಳಲ್ಲಿ 100 ಇಸಿಸ್ ಉಗ್ರರ ಶರಣು
ಇಸಿಸ್
Published On :
ರಕ್ಕಾ (ಸಿರಿಯಾ): ವಿದ್ವಂಸಕ ಕೃತ್ಯಗಳನ್ನು ಎಸಗುವ ಮೂಲಕ ಜಗತ್ತಿಗೆ ಕಂಟಕವಾಗಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರರ ಪ್ರಭಾವ ದಿನಕಳೆದಂತೆ ಕ್ಷೀಣಿಸುತ್ತಿದ್ದು ಸಿರಿಯಾದಲ್ಲಿ 100ಕ್ಕೂ ಹೆಚ್ಚು ಉಗ್ರರು ಶರಣಾಗಿದ್ದಾರೆ. 
ಸಿರಿಯಾದ ರಕ್ಕಾದಲ್ಲಿ ತಮ್ಮ ಪ್ರಭಾವ ಕಳೆದುಕೊಂಡಿರುವ ಇಸಿಸ್ ಉಗ್ರ ಸಂಘಟನೆಗೆ ಸೇರಿದ 100ಕ್ಕೂ ಹೆಚ್ಚು ಉಗ್ರರು ಕಳೆದ 24 ಗಂಟೆಯಲ್ಲಿ ಅಮೆರಿಕ ನೇತೃತ್ವದ ಒಕ್ಕೂಟದ ಮುಂದೆ ಶರಣಾಗಿದ್ದಾರೆ. 
ಸದ್ಯ ಭಯೋತ್ಪಾದಕರ ದಾಳಿಗೆ ತುತ್ತಾಗಿದ್ದ ರಕ್ಕಾದಲ್ಲಿ ಯೋಧರು ತಮ್ಮ ಅಧಿಪತ್ಯ ಸಾಧಿಸಿದ್ದಾರೆ. ಅಮೆರಿಕ, ರಷ್ಯಾ ಸಿರಿಯಾದ ಯೋಧರು ಭಯೋತ್ಪಾದಕರ ವಿರುದ್ಧ ಸಮರ ಸಾರಿದ್ದು ದಿನ ಕಳೆದಂತೆ ಭಯೋತ್ಪಾದಕರ ಜಂಗಾಬಲವನ್ನು ಕುಗ್ಗಿಸುತ್ತಿದ್ದಾರೆ. 
ಶರಣಾಗಿರುವ 100 ಇಸಿಸ್ ಉಗ್ರರ ಪೈಕಿ ವಿದೇಶಿ ಉಗ್ರರು ರಕ್ಕಾದಲ್ಲಿ ಉಳಿದುಕೊಳ್ಳಲು ಅವಕಾಶ ನಿರಾಕರಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.