ಸಿರಿಯಾ

ಇರಾನ್ ಮೇಲೆ ಅಮೆರಿಕ ದಾಳಿ ಬೆನ್ನಲ್ಲೇ ಡಮಾಸ್ಕಸ್ ಚರ್ಚ್ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ: ಕನಿಷ್ಠ 15 ಮಂದಿ ಸಾವು
ಸಿರಿಯಾ ರಾಜಧಾನಿ ಹೊರವಲಯದಲ್ಲಿರುವ ಚರ್ಚ್ ಒಳಗೆ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಮಾಧ್ಯಮಗಳು ತಿಳಿಸಿವೆ.

ವೈಮಾನಿಕ ದಾಳಿಯಲ್ಲಿ ಐಸಿಸ್ ಮುಖ್ಯಸ್ಥ ಹತ್ಯೆ: ಇರಾಕ್ ಪ್ರಧಾನಿ ಘೋಷಣೆ
ಅಬು ಖದೀಜಾ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಗುಂಪಿನ ಜಾಗತಿಕ ಕಾರ್ಯಾಚರಣೆಗಳ ಮುಖ್ಯಸ್ಥನಾಗಿದ್ದನು.

ಸಿರಿಯಾ ತೊರೆಯುವ ಯಾವುದೇ ಯೋಜನೆ ಇರಲಿಲ್ಲ; ರಷ್ಯನ್ನರಿಂದ ಸ್ಥಳಾಂತರ: ಅಸಾದ್
ಪಲಾಯನ ಮಾಡಲು ರಷ್ಯಾದ ಗುಪ್ತಚರ ಪಡೆ ಅನುಕೂಲ ಮಾಡಿಕೊಟ್ಟಿತು. ರಷ್ಯಾದ ವಿಮಾನದ ಮೂಲಕ ಅಸಾದ್ ಅವರನ್ನು ಕರೆದೊಯ್ಯಲಾಗಿದ್ದು, ಅವರು ರಷ್ಯಾದಲ್ಲಿಯೇ ಆಶ್ರಯ ಪಡೆದಿದ್ದಾರೆ ಎಂದು ಕೆಲವು ಮಾಧ್ಯಮಗಳ ವರದಿ

ಬಂಡುಕೋರರ ವಶದಲ್ಲಿ ಸಿರಿಯಾ: 75 ಮಂದಿ ಭಾರತೀಯರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ
ಸಿರಿಯಾದಲ್ಲಿ ಇತ್ತೀಚಿನ ಬೆಳವಣಿಗೆಗಳ ನಂತರ ಭಾರತ ಸರ್ಕಾರವು ಇಂದು 75 ಭಾರತೀಯ ಪ್ರಜೆಗಳನ್ನು ಸಿರಿಯಾದಿಂದ ಸ್ಥಳಾಂತರಿಸಿದೆ. ಸ್ಥಳಾಂತರಿಸಿದವರಲ್ಲಿ ಸೈದಾ ಜೈನಾಬ್‌ನಲ್ಲಿ ಸಿಲುಕಿರುವ ಜಮ್ಮು ಮತ್ತು ಕಾಶ್ಮೀರದ 44 ‘ಜೈರೀನ್’ಗಳೂ ಸೇರಿದ್ದಾರೆ.

Mohd al-Bashir: ಸಿರಿಯಾ ಮಧ್ಯಂತರ ಸರ್ಕಾರದ ಚುಕ್ಕಾಣಿ ಹಿಡಿದ ಇಂಜಿನಿಯರಿಂಗ್ ಪದವೀಧರ
ಸಿರಿಯಾದ ಸರ್ಕಾರಿ ದೂರದರ್ಶನದ ಟೆಲಿಗ್ರಾಂ ಖಾತೆಯಲ್ಲಿ ಮೊಹಮ್ಮದ್ ಅಲ್ ಬಶೀರ್ ಅವರ ಹೇಳಿಕೆ ಪ್ರಕಟವಾಗಿದ್ದು, ಅವರ ನೇಮಕಾತಿಯನ್ನು ಖಚಿತಪಡಿಸಿದೆ.

Israel airstrikes Syria: '1974 ರ ಒಪ್ಪಂದದ ಉಲ್ಲಂಘನೆ'- ವಿಶ್ವಸಂಸ್ಥೆ ಎಚ್ಚರಿಕೆ
ಸಿರಿಯಾದಾದ್ಯಂತ ಮಿಲಿಟರಿ ಸ್ಥಾಪನೆಗಳು ಮತ್ತು ವಾಯುನೆಲೆಗಳನ್ನು ಇಸ್ರೇಲ್ ಸೇನೆ ನಾಶಪಡಿಸಿವೆ. ಡಮಾಸ್ಕಸ್ ಮತ್ತು ಸುತ್ತಮುತ್ತಲಿನ ಪ್ರದೇದಶದಲ್ಲಿನ ರಿಪಬ್ಲಿಕನ್ ಗಾರ್ಡ್ ಆಸ್ತಿಗಳನ್ನು ನಾಶಪಡಿಸಲಾಗಿದೆ.

Bashar al-Assad: ಸಿರಿಯಾವನ್ನು ನಲುಗಿಸಿದ ಕ್ರೂರಿ, ದೇಶ ಬಿಟ್ಟು ಪರಾರಿ!
ಮೇ 2011ರಲ್ಲಿ, ಅಮೆರಿಕಾದ ಆಗಿನ ಅಧ್ಯಕ್ಷ ಬರಾಕ್ ಒಬಾಮಾ ಅವರು ಪ್ರತಿಭಟನೆಗಳನ್ನು ಹಿಂಸಾತ್ಮಕವಾಗಿ ದಮನಿಸಿದ್ದಕ್ಕೆ ಅಸ್ಸಾದ್ ಸರ್ಕಾರವನ್ನು ಖಂಡಿಸಿದ್ದರು.

Watch | ಸಿರಿಯಾದಿಂದ ಅಸ್ಸಾದ್ ಪಲಾಯನ; 'ಐತಿಹಾಸಿಕ ದಿನ' ಎಂದ ಇಸ್ರೇಲ್ ಪ್ರಧಾನಿ

Assad: 'ಮಧ್ಯಪ್ರಾಚ್ಯಕ್ಕೆ ಇದು ಐತಿಹಾಸಿಕ ದಿನ.. ಇಸ್ರೇಲ್ ನಿಂದಲೇ ಅಸ್ಸಾದ್ ದುರಾಡಳಿತ ಅಂತ್ಯ'- ಪ್ರಧಾನಿ ನೆತನ್ಯಾಹು
ನೆರೆಯ ಸಿರಿಯಾದಲ್ಲಿ ಬಶರ್ ಅಲ್-ಅಸ್ಸಾದ್ ಆಡಳಿತದ ಹಠಾತ್ ಪತನಕ್ಕೆ ಕಾರಣವಾದ ಘಟನೆಗಳ ಸರಪಳಿಯನ್ನು ಪ್ರಾರಂಭಿಸಿದ ಕೀರ್ತಿಯನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ತಮ್ಮದು ಎಂದು ಪ್ರತಿಪಾದಿಸಿದರು.

