ತಾಲಿಬಾನ್ ಮುಖಂಡ ಮುಲ್ಲಾ ಒಮರ್ ಗೆ ಐಎಸ್‍ಐ ಆಶ್ರಯ
ತಾಲಿಬಾನ್ ನಾಯಕತ್ವವು 2001ರಲ್ಲಿ ಅಫ್ಘಾನಿಸ್ತಾನದಿಂದ ಓಡಿಹೋದಾಗ ಮುಲ್ಲಾ ಉಮರ್‍ಗೆ ಆಶ್ರಯ ಕೊಟ್ಟಿದ್ದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‍ಐ...

ವಾಷಿಂಗ್ಟನ್: ತಾಲಿಬಾನ್ ನಾಯಕತ್ವವು 2001ರಲ್ಲಿ ಅಫ್ಘಾನಿಸ್ತಾನದಿಂದ ಓಡಿಹೋದಾಗ ಮುಲ್ಲಾ ಉಮರ್‍ಗೆ ಆಶ್ರಯ ಕೊಟ್ಟಿದ್ದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‍ಐ.
ಹೀಗೆಂದು ಅಮೆರಿಕ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಅವರಿಗೆ ಬಂದ ಇಮೇಲ್‍ವೊಂದು ತಿಳಿಸಿದೆ. ಈವರೆಗೆ ಪಾಕಿಸ್ತಾನವು ಐಎಸ್‍ಐ ಮತ್ತು ಉಮರ್ ನಡುವೆ ಯಾವುದೇ ಸಂಪರ್ಕವಿರಲಿಲ್ಲ ಎನ್ನುತ್ತಲೇ ಬಂದಿದೆ. ಅಮೆರಿಕವೂ ಸಾಕ್ಷ್ಯಗಳ ಕೊರತೆ ಹೇಳಿ ಪಾಕ್ ನ ಮಾತನ್ನು ನಂಬಿದೆ. ಆದರೆ, 2 ವರ್ಷಗಳ ಹಿಂದೆ ಉಮರ್ ಸತ್ತಿದ್ದು ಕರಾಚಿಯ ಆಸ್ಪತ್ರೆಯಲ್ಲಿ. 2010ರ ಆ.25 ರಂದು ಹಿಲರಿಗೆ ಬಂದ ಇಮೇಲ್, ಉಮರ್‍ಗೆ ಐಎಸ್‍ಐ ಕ್ವೆಟ್ಟಾದಲ್ಲಿ ಆಶ್ರಯ ನೀಡಿದ್ದು, ಪಶ್ತುನಾ ಬಾದ್‍ನಲ್ಲಿ ಸಹಚರರಿಗೆ ವಸತಿ ಕಲ್ಪಿಸಲಾಗಿದೆ ಎಂದು ತಿಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


