ವಾಷಿಂಗ್ ಟನ್

ವಿಶ್ವದ 500 ಶ್ರೀಮಂತ ವ್ಯಕ್ತಿಗಳು ಈ ವಾರ ಕಳೆದುಕೊಂಡಿದ್ದು ಒಟ್ಟು 107 ಬಿಲಿಯನ್ ಡಾಲರ್!
ವಿದೇಶ

ವಿಶ್ವದ 500 ಶ್ರೀಮಂತ ವ್ಯಕ್ತಿಗಳು ಈ ವಾರ ಕಳೆದುಕೊಂಡಿದ್ದು ಒಟ್ಟು 107 ಬಿಲಿಯನ್ ಡಾಲರ್!

ವಿಶ್ವ ಮಾರುಕಟ್ಟೆಯಲ್ಲಿ ಭಾರೀ ಕುಸಿತ ಉಂಟಾಗಿದ್ದು, ಈ ವಾರ ವಿಶ್ವದ 500 ಶ್ರೀಮಂತರು ಒಟ್ಟು 107 ಬಿಲಿಯನ್ ಅಮೆರಿಕನ್ ಡಾಲರ್ ಕಳೆದುಕೊಂಡಿದ್ದಾರೆ.

ತಾಲಿಬಾನ್ ಉಗ್ರರನ್ನು ಹೊರಹಾಕುವಂತೆ  ಪಾಕಿಸ್ತಾನಕ್ಕೆ ಅಮೆರಿಕಾ  ಕಟ್ಟಾಜ್ಞೆ
ವಿದೇಶ

ತಾಲಿಬಾನ್ ಉಗ್ರರನ್ನು ಹೊರಹಾಕುವಂತೆ ಪಾಕಿಸ್ತಾನಕ್ಕೆ ಅಮೆರಿಕಾ ಕಟ್ಟಾಜ್ಞೆ

ತಾಲಿಬಾನ್ ಸಂಘಟನೆಯ ಮುಖಂಡರನ್ನು ತಕ್ಷಣದಿಂದಲೇ ಬಂಧಿಸುವಂತೆ ಅಥವಾ ಹೊರ ಹಾಕುವಂತೆ ಪಾಕಿಸ್ತಾನಕ್ಕೆ ಅಮೆರಿಕಾ ಕಟ್ಟಾಜ್ಞೆ ವಿಧಿಸಿದೆ.

ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಶ್ವೇತ ಭವನ ಎದುರು ನೋಡುತ್ತಿದೆ: ಅಮೆರಿಕಾ
ವಿದೇಶ

ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಶ್ವೇತ ಭವನ ಎದುರು ನೋಡುತ್ತಿದೆ: ಅಮೆರಿಕಾ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಶ್ವೇತ ಭವನ ಎದುರು ನೋಡುತ್ತಿದೆ ಎಂದು ಅಮೆರಿಕಾದ ಸರ್ಕಾರಿ ಇಲಾಖೆ ಹೇಳಿದೆ.

ಸಂಪತ್ತು ಸೂಚ್ಯಂಕ: ವಾಷಿಂಗ್ ಟನ್, ಮಾಸ್ಕೋಗಿಂತಲೂ ಮುಂಚೂಣಿಯಲ್ಲಿ ಮುಂಬೈ!
ದೇಶ

ಸಂಪತ್ತು ಸೂಚ್ಯಂಕ: ವಾಷಿಂಗ್ ಟನ್, ಮಾಸ್ಕೋಗಿಂತಲೂ ಮುಂಚೂಣಿಯಲ್ಲಿ ಮುಂಬೈ!

ನಗರ ಸಂಪತ್ತು ಸೂಚಕ್ಯಂಕದಲ್ಲಿ ದೇಶದ ವಾಣಿಜ್ಯ ನಗರಿ ಮುಂಬೈ ಅಮೆರಿಕಾದ ವಾಷಿಂಗ್ ಟನ್, ರಷ್ಯಾದ ಮಾಸ್ಕೋಗಿಂತಲೂ ಮುಂಚೂಣಿಯಲ್ಲಿದೆ ಎಂದು ನೈಟ್ ಫ್ರಾಂಕ್ ವೆಲ್ತ್ ರಿಪೋರ್ಟ್ 2017 ತಿಳಿಸಿದೆ.

ಟ್ರಂಪ್ ವಿರೋಧಿ ಮಹಿಳಾ ಪ್ರತಿಭಟನಾ ಮೆರವಣಿಗೆಗೆ ಪ್ರಿಯಾಂಕಾ ಚೋಪ್ರಾ ಬೆಂಬಲ!
ಬಾಲಿವುಡ್

ಟ್ರಂಪ್ ವಿರೋಧಿ ಮಹಿಳಾ ಪ್ರತಿಭಟನಾ ಮೆರವಣಿಗೆಗೆ ಪ್ರಿಯಾಂಕಾ ಚೋಪ್ರಾ ಬೆಂಬಲ!

ಡೊನಾಲ್ಡ್ ಟ್ರಂಪ್ ಅಮೆರಿಕಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ವಾಷಿಂಗ್ ಟನ್ ನಲ್ಲಿ ನಡೆಯುತ್ತಿರುವ ಟ್ರಂಪ್ ವಿರೋಧಿ ಮಹಿಳಾ ಪ್ರತಿಭಟನಾ ಮೆರವಣಿಗೆಗೆ ಬಾಲಿವುಡ್, ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.

ವಿಶ್ವದ ಅತ್ಯಂತ ವೇಗದ ವಿಮಾನ ಯೋಜನೆಯಲ್ಲಿ ಭಾರತೀಯ..!
ವಿಜ್ಞಾನ-ತಂತ್ರಜ್ಞಾನ

ವಿಶ್ವದ ಅತ್ಯಂತ ವೇಗದ ವಿಮಾನ ಯೋಜನೆಯಲ್ಲಿ ಭಾರತೀಯ..!

ವಿಶ್ವದ ಅತ್ಯಂತ ವೇಗದ ವಿಮಾನ ಯೋಜನೆ ಎಂದೇ ಖ್ಯಾತಿಗಳಿಸಿರುವ ಬಾಂಬಾರ್ಡಿಯರ್ ವಿಮಾನ ಸಂಸ್ಥೆಯ ಕಾಂಕರ್ಡ್ ವಿಮಾನ ಯೋಜನೆಯಲ್ಲಿ ಭಾರತೀಯ ಅಭಿಷೇಕ್ ರಾಯ್ ಕೈಜೋಡಿಸಲಿದ್ದಾರೆ...

ಪಾಕಿಸ್ತಾನ ತನ್ನ ನೆಲದಲ್ಲಿರುವ ಉಗ್ರ ಜಾಲವನ್ನು ಮಟ್ಟಹಾಕಬೇಕು: ಬರಾಕ್ ಒಬಾಮ
ವಿದೇಶ

ಪಾಕಿಸ್ತಾನ ತನ್ನ ನೆಲದಲ್ಲಿರುವ ಉಗ್ರ ಜಾಲವನ್ನು ಮಟ್ಟಹಾಕಬೇಕು: ಬರಾಕ್ ಒಬಾಮ

ಪಾಕಿಸ್ತಾನ ತನ್ನ ನೆಲದಲ್ಲಿರುವ ಉಗ್ರ ಜಾಲವನ್ನು ಕೂಡಲೇ ಮಟ್ಟ ಹಾಕಬೇಕು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾನುವಾರ ಹೇಳಿದ್ದಾರೆ...

ಭಾರತದತ್ತ ಮುಖ ಮಾಡಿವೆ ಪಾಕ್ ನ 130 ಅಣ್ವಸ್ತ್ರಗಳು..!
ಪ್ರಧಾನ ಸುದ್ದಿ

ಭಾರತದತ್ತ ಮುಖ ಮಾಡಿವೆ ಪಾಕ್ ನ 130 ಅಣ್ವಸ್ತ್ರಗಳು..!

ಅಮೆರಿಕದ ಖ್ಯಾತ ಸಂಶೋಧನಾ ಸಂಸ್ಥೆ "ಕಾಂಗ್ರೆಷನಲ್ ರಿಸರ್ಚ್ ಸರ್ವೀಸ್ (CRS)" ಈ ವರದಿಯನ್ನು ನೀಡಿದ್ದು, ಭಾರತದ ಸಂಭಾವ್ಯ ಮಿಲಿಟರಿ ಕಾರ್ಯಾಚರಣೆಯನ್ನು ಹಿಮ್ಮೆಟಿಸಲು ಪಾಕಿಸ್ತಾನ ತನ್ನ 130 ಅಥವಾ ಅದಕ್ಕಿಂತಲೂ ಹೆಚ್ಚು ಅಣ್ವಸ್ತ್ರಗಳನ್ನು ಭಾರತದತ್ತ ತಿರುಗಿಸಿ ಇಟ್ಟಿದೆ ಎಂದು ಹೇಳಿದೆ...

ಭಾರತದ ಆಧಾರ್ ಕಾರ್ಡ್ ಗೆ ವಿಶ್ವಬ್ಯಾಂಕ್ ಶ್ಲಾಘನೆ
ದೇಶ

ಭಾರತದ ಆಧಾರ್ ಕಾರ್ಡ್ ಗೆ ವಿಶ್ವಬ್ಯಾಂಕ್ ಶ್ಲಾಘನೆ

ಭಾರತದ ಆಧಾರ್ ಯೋಜನೆಯನ್ನು ವಿಶ್ವಬ್ಯಾಂಕ್ ಶ್ಲಾಘಿಸಿದೆ. ಇದರಿಂದ ಭಾರತಕ್ಕೆ ವಾರ್ಷಿಕ ರು.6,500 ಉಳಿತಾಯವಾಗಲಿದೆ ಎಂದು ಹೇಳಿದೆ...