ISI

ಪಾಕ್ನ ISI ಜಾಲ ಬಯಲು: ದೆಹಲಿ ದಾಳಿಗೆ ಸಂಚು ರೂಪಿಸುತ್ತಿದ್ದ 4 ಆರೋಪಿಗಳ ಬಂಧನ
ಹಲಿ ಪೊಲೀಸ್ ವಿಶೇಷ ದಳವು ಪಾಕಿಸ್ತಾನದ ಗುಪ್ತಚರ ಸಂಸ್ಥೆ (ISI) ಜೊತೆ ಸಂಪರ್ಕ ಹೊಂದಿದ್ದ ಅಂತರರಾಜ್ಯ ಭಯೋತ್ಪಾದಕ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ಭೇದಿಸಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಿದೆ.

ISI ಮಾಜಿ ಅಧಿಕಾರಿ ಸೇರಿ ಪಾಕಿಸ್ತಾನದ ನಾಲ್ವರೊಂದಿಗೆ ರಾಮ್ ಮಾಧವ್ ನಾಲ್ಕು ರಹಸ್ಯ ಸಭೆ ನಡೆಸಿದ್ದಾರೆ: ಬಿ.ಕೆ. ಹರಿಪ್ರಸಾದ್
ಪಕ್ಷದ ಪ್ರಚಾರ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಹರಿಪ್ರಸಾದ್, ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಯ ಹೊಣೆಯನ್ನು ಬಿಜೆಪಿ ರಾಮ್ ಮಾಧವ್ ಅವರಿಗೆ ನೀಡಿರುವುದನ್ನು ಉಲ್ಲೇಖಿಸಿದರು.

ಉತ್ತರಪ್ರದೇಶ: ಮಹಿಳಾ ನಾಯಕಿ ಹತ್ಯೆಗೆ ಸಂಚು; ISI ಜೊತೆ ಸಂಪರ್ಕ ಹೊಂದಿದ್ದ ಉಗ್ರನ ಬಂಧನ!
ಪಾಕಿಸ್ತಾನಿ ದರೋಡೆಕೋರ ಶಹಜಾದ್ ಭಟ್ಟಿ ಮತ್ತು ISI ಜೊತೆ ಸಂಪರ್ಕ ಹೊಂದಿರುವ ಸ್ಲೀಪರ್ ಸೆಲ್ಗಳ ಮೇಲಿನ ಕಾರ್ಯಾಚರಣೆಯ ಭಾಗವಾಗಿ ಉತ್ತರಪ್ರದೇಶ ಎಟಿಎಸ್ ಅಜಮ್ಗಢದಿಂದ ಭಯೋತ್ಪಾದಕ ಮೊಹಮ್ಮದ್ ಶೇಖ್ನನ್ನು ಬಂಧಿಸಿದೆ.

ದೆಹಲಿ ದೇವಸ್ಥಾನ, ಹರಿಯಾಣ ಮಿಲಿಟರಿ ಕ್ಯಾಂಪ್, ಯುಪಿ ಪೊಲೀಸ್ ಮೇಲೆ ಭೀಕರ ದಾಳಿಗೆ ಪಾಕ್ ನ ಐಎಸ್ಐ ಯೋಜನೆ: ಬಂಧಿತರಿಂದ ಸ್ಫೋಟಕ ಮಾಹಿತಿ!
ಗುರುವಾರ, ಪಾಕಿಸ್ತಾನ ಐಎಸ್ಐ ಬೆಂಬಲಿತ ಶಹಜಾದ್ ಭಟ್ಟಿ ಮಾಡ್ಯೂಲ್ಗೆ ಸಂಬಂಧಿಸಿದ ಒಂಬತ್ತು ಆರೋಪಿಗಳನ್ನು ಹಲವಾರು ರಾಜ್ಯಗಳಿಂದ ಬಂಧಿಸಲಾಗಿತ್ತು.

ISI, ತೆಹ್ರೀಕ್-ಇ- ತಾಲಿಬಾನ್ ಹಿಂದೂಸ್ತಾನ್ ಜೊತೆಗೆ ನಂಟು: ಡೆಹ್ರಾಡೂನ್ ವ್ಯಕ್ತಿಯ ಬಂಧನ!
ವಾರಗಳ ತೀವ್ರ ನಿಗಾವಣೆ ಮತ್ತು ಗುಪ್ತಚರ ಮಾಹಿತಿ ನಂತರ ಈ ಬಂಧನವಾಗಿದೆ. ಪಾಕಿಸ್ತಾನಿ ಗುಪ್ತಚರದವರು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಮತಾಂಧ ಯುವಕರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಸುಳಿವುಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಷ್ಕರ್ ಉಗ್ರ Bilal Arif Sarafi ಹತ್ಯೆಗೆ ಟ್ವಿಸ್ಟ್: ಕೊಂದಿದ್ದು 'ಧುರಂಧರ್' ಅಲ್ಲ ಎಂದ ಪಾಕಿಸ್ತಾನ; ಮತ್ಯಾರು? Video
ಅತ್ಯಂತ ಕಠಿಣ ಭದ್ರತೆ ಇರುವ ಪ್ರದೇಶದಲ್ಲೇ, ಲಷ್ಕರ್-ಎ-ತೈಬಾ ಸಂಘಟನೆಯ ಪ್ರಮುಖ ನಾಯಕರಲ್ಲಿ ಒಬ್ಬನಾದ ಬಿಲಾಲ್ ಆರಿಫ್ ಸಲಾಫಿಯನ್ನು ಹತ್ಯೆ ಮಾಡಲಾಗಿದೆ.

Terror Camps: ಬುದ್ಧಿ ಕಲಿಯದ ಪಾಕಿಸ್ತಾನ; ಭಾರತ ಧ್ವಂಸಗೊಳಿಸಿದ ಉಗ್ರರ ಕ್ಯಾಂಪ್, ಲಾಂಚ್ ಪ್ಯಾಡ್ ಮರು ನಿರ್ಮಾಣ!
ಪಾಕ್ ಆಕ್ರಮಿಕ ಕಾಶ್ಮೀರ (POK) ಮತ್ತು ಅದಕ್ಕೆ ಹೊಂದಿಕೊಂಡ ಪ್ರದೇಶಗಳಲ್ಲಿ ಈ ಭಯೋತ್ಪಾದಕ ಮೂಲ ಸೌಕರ್ಯಗಳನ್ನು ಪುನರ್ ನಿರ್ಮಾಣಕ್ಕೆ ಪಾಕ್ ಸೇನೆ, ಗುಪ್ತಚರ ಸಂಸ್ಥೆ ISI ಮತ್ತು ಸರ್ಕಾರ ಗಣನೀಯ ಪ್ರಮಾಣದ ಧನಸಹಾಯ

ಭಾರತದೊಳಗೆ ಉಗ್ರರನ್ನು ನುಸುಳಿಸಲು ಪಾಕಿಸ್ತಾನದ ISI ಡ್ರೋನ್ ತಂತ್ರಜ್ಞಾನ ಬಳಸುತ್ತಿದೆ: ಇಂಟೆಲ್ ವರದಿ
ಡ್ರೋನ್ ತಂತ್ರಜ್ಞಾನವನ್ನು ಬಳಸಿ ನಿಯಂತ್ರಣ ರೇಖೆ (ಎಲ್ಒಸಿ) ಮೂಲಕ ಜಮ್ಮು ಮತ್ತು ಕಾಶ್ಮೀರದೊಳಕ್ಕೆ ಭಯೋತ್ಪಾದಕರನ್ನು ಒಳನುಸುಳಿಸುವ ಪ್ರಯತ್ನಗಳನ್ನು ಪಾಕಿಸ್ತಾನದ ಬಾಹ್ಯ ಗುಪ್ತಚರ ಸಂಸ್ಥೆ (ISI) ತೀವ್ರಗೊಳಿಸಿದೆ.

ಭಾರತದಲ್ಲೇ ಇದ್ದಾರೆ ದೇಶದ್ರೋಹಿಗಳು: Pak ನ ISI ಗೆ ರಕ್ಷಣಾ ಮಾಹಿತಿ ರವಾನಿಸಿದ್ದ ಇಬ್ಬರು ಗೂಢಚಾರಿಗಳ ಬಂಧನ!
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಪೊಲೀಸ್ ಆಡಳಿತವು ಜಾಗರೂಕ ಸ್ಥಿತಿಯಲ್ಲಿದ್ದು, ಪಾಕಿಸ್ತಾನಿ ಗೂಢಚಾರರ ಮೇಲೆ ನಿರಂತರವಾಗಿ ನಿಗಾವಹಿಸಿವೆ.

