ISI

ಐಎಸ್‌ಐನಿಂದ ಹನಿಟ್ರ್ಯಾಪ್: ರಹಸ್ಯ ಮಾಹಿತಿ ರವಾನಿಸಿದ್ದ ಮಾಜಿ ರಕ್ಷಣಾ ಸಿಬ್ಬಂದಿಯನ್ನು ಬಂಧಿಸಿದ ಬಿಹಾರದ ಪೊಲೀಸರು
ಪಾಕಿಸ್ತಾನದ ಐಎಸ್ಐನ ಮಹಿಳಾ ಏಜೆಂಟ್‌ಗೆ ವರ್ಗೀಕೃತ ತಾಂತ್ರಿಕ ಮಾಹಿತಿ ಮತ್ತು ಯಂತ್ರಗಳ ಪೋಟೊಗಳನ್ನು ನೀಡಿದ ಆರೋಪದ ಮೇಲೆ ಅವದಿ (ಚೆನ್ನೈ) ಹೆವಿ ವೆಹಿಕಲ್ಸ್ ಫ್ಯಾಕ್ಟರಿಯ ಮಾಜಿ ಗುಮಾಸ್ತರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.

ಭಯೋತ್ಪಾದಕ ದಾಳಿಗೆ ಸಂಚು: ಹೈದರಾಬಾದ್ ನಲ್ಲಿ 3 ಶಂಕಿತ ಉಗ್ರರು ವಶಕ್ಕೆ!
ಭಯೋತ್ಪಾದಕ ದಾಳಿಗೆ ಸಂಚು ರೂಪಿಸುತ್ತಿದ್ದ ಆರೋಪದ ಮೇರೆಗೆ ಮೂವರು ಶಂಕಿತ ಉಗ್ರರನ್ನು ಹೈದರಾಬಾದ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಭಾರತ ಕುರಿತು ಅಪಪ್ರಚಾರ: 20 ಯೂಟ್ಯೂಬ್ ಚಾನೆಲ್, ಎರಡು ವೆಬ್ ಸೈಟ್ ನಿಷೇಧ
ಪಾಕಿಸ್ತಾನದಿಂದ ಭಾರತದ ವಿರುದ್ಧ ಪ್ರಚಾರದಲ್ಲಿ ತೊಡಗಿದ್ದ 20 ಯೂಟ್ಯೂಬ್ ಚಾನೆಲ್ ಗಳು ಮತ್ತು ಎರಡು ವೆಬ್ ಸೈಟ್ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

ಹುಡುಗಿಯರ ಜೊತೆ ಚಾಟಿಂಗ್ ಹುಚ್ಚು ತಂದ ಆಪತ್ತು!; ಕಾಟನ್ ಪೇಟೆ ಬಟ್ಟೆ ವ್ಯಾಪಾರಿಗೆ ಐಎಸ್ಐ ಜೊತೆ ಲಿಂಕ್
ಬೆಂಗಳೂರಿನ ಕಾಟನ್ ಪೇಟೆ ಬಟ್ಟೆ ವ್ಯಾಪಾರಿಗೆ ಪಾಕಿಸ್ತಾನದ ಐಎಸ್ಐ ಏಜೆನ್ಸಿಯೊಂದಿಗೆ ಸಂಪರ್ಕ ಇರುವ ಆಘಾತಕಾರಿ ಮಾಹಿತಿ ಇದೀಗ ಲಭ್ಯವಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಐಎಸ್ ಐ ಬೆಂಬಲಿತ ಉಗ್ರ ಗುಂಪುಗಳಿಂದ ಬಿಹಾರದ 13 ಜಿಲ್ಲೆಗಳಿಗೆ ದಾಳಿ ಸಾಧ್ಯತೆ: ರೈಲ್ವೆ ಭದ್ರತಾ ಪಡೆಗೆ ಎಚ್ಚರಿಕೆ ಕರೆಗಂಟೆ
ಬಿಹಾರದ ಹಲವು ಜಿಲ್ಲೆಗಳಲ್ಲಿ ರೈಲ್ವೆ ಸೇತುವೆಗಳು ಮತ್ತು ಹಳಿಗಳನ್ನು ಗುರಿಯಾಗಿಸಿಕೊಂಡು ಐಎಸ್ಐ ಪ್ರೇರಿತ ಭಯೋತ್ಪಾದಕರ ಗುಂಪು ದಾಳಿ ಮಾಡುವ ಸಾಧ್ಯತೆಯಿದೆ ಎಂದು ದೆಹಲಿಯಲ್ಲಿ ಬಂಧನಕ್ಕೊಳಗಾಗಿರುವ ಎರಡು ಶಂಕಿತ ಐಎಸ್ ಐ ಏಜೆಂಟ್ ಗಳು ತಿಳಿಸಿದ್ದಾರೆ.

ಬೆಂಗಳೂರು: ಪಾಕ್ ನ ಐಎಸ್‌ಐಗೆ ಬೇಹುಗಾರಿಕೆ ಮಾಡುತ್ತಿದ್ದ ರಾಜಸ್ತಾನ ಮೂಲದ ವ್ಯಕ್ತಿ ಬಂಧನ!
ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್‌ಐ)ಗೆ ಪ್ರಮುಖ ಸ್ಥಳಗಳ ಫೋಟೋಗಳು ಮತ್ತು ವಿವರಗಳನ್ನು ಹಂಚಿಕೊಳ್ಳುತ್ತಿದ್ದ ರಾಜಸ್ಥಾನ ಮೂಲದ ಗೂಢಚಾರನನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ಅಫ್ಘಾನಿಸ್ತಾನ ಕುರಿತು ಪಂಚ ದೇಶಗಳ ಗುಪ್ತಚರ ಮುಖ್ಯಸ್ತರ ಸಭೆ ಕರೆದ ಪಾಕ್ ಐಎಸ್ ಐ ಮುಖ್ಯಸ್ಥ: ಭಾರತಕ್ಕೆ ಆಹ್ವಾನವಿಲ್ಲ
ದಕ್ಷಿಣ ಏಷ್ಯಾ ಭಾಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಬಗ್ಗೆ ಸಭೆಯಲ್ಲಿ ಮಾತುಕತೆ ನಡೆಯಿತು ಎನ್ನಲಾಗಿದೆ. ಈ ಸಭೆ ಬಗ್ಗೆ ಅಧಿಕೃತ ಮಾಹಿತಿಯನ್ನು ಪಾಕ್ ಬಹಿರಂಗಪಡಿಸಿಲ್ಲ.

ತಾಲಿಬಾನ್ ತೆಕ್ಕೆಗೆ ಆಫ್ಘನ್, ಪಾಕ್ ಗುಪ್ತಚರ ಇಲಾಖೆಯ ಕೈವಾಡ ಎಂದ ಅಮೆರಿಕ
ಅಫ್ಗಾನಿಸ್ತಾನದ ಮೇಲೆ ತಾಲಿಬಾನ್ ಉಗ್ರರು ಹಿಡಿತ ಸಾಧಿಸುವಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ ಎಂದು ಅಮೆರಿಕ ನಾಯಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

ತಾಲಿಬಾನಿಗಳ ಮೇಲೆ ಪಾಕಿಸ್ತಾನದ ಐಎಸ್ಐ ಪ್ರಭಾವಕ್ಕೆ ಯತ್ನ.. ಆದರೆ..!!: ಗುಪ್ತಚರ ಇಲಾಖೆ ವರದಿ
ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಖಚಿತವಾಗುತ್ತಿದ್ದಂತೆಯೇ ಅತ್ತ ಪಾಕಿಸ್ತಾನದ ಗುಪ್ತಚರ ಇಲಾಖೆ ತಾಲಿಬಾನಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದ ಸ್ಫೋಟಕ ಮಾಹಿತಿಯನ್ನು ಗುಪ್ತಚರ ಇಲಾಖೆ ಹೊರ ಹಾಕಿದೆ.

