ಸ್ಪೇನ್ ಚೆಲುವೆಗೆ 65ನೇ ವಿಶ್ವಸುಂದರಿ ಕಿರೀಟ
ಚೀನಾದ ಸಾನ್ಯಾದಲ್ಲಿ ನಡೆದ 2015ರ 65ನೇ ವಿಶ್ವಸುಂದರಿ ಸ್ಪರ್ಧೆಯಲ್ಲಿ ಸ್ಪೇನ್‍ನ ವೃತ್ತಿಪರ ರೂಪದರ್ಶಿ 23ರ ಹರೆಯದ ಮಿರೆಯಿಯಾ ಲಲಗುನಾ ರೊಯೋ ವಿಜೇತೆಯಾಗಿ ಹೊರಹೊಮಿದ್ದಾರೆ...

ಸಾನ್ಯಾ: ಚೀನಾದ ಸಾನ್ಯಾದಲ್ಲಿ ನಡೆದ 2015ರ 65ನೇ ವಿಶ್ವಸುಂದರಿ ಸ್ಪರ್ಧೆಯಲ್ಲಿ ಸ್ಪೇನ್‍ನ ವೃತ್ತಿಪರ ರೂಪದರ್ಶಿ 23ರ ಹರೆಯದ ಮಿರೆಯಿಯಾ ಲಲಗುನಾ ರೊಯೋ ವಿಜೇತೆಯಾಗಿ ಹೊರಹೊಮಿದ್ದಾರೆ.
ರಷ್ಯಾ, ಇಂಡೋನೇಷ್ಯಾ ಸುಂದರಿ ಯರು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ. ಭಾರತದ ಪಾಲಿಗೂ ಈ ಬಾರಿಯ ವಿಶ್ವಸುಂದರಿ ಸ್ಪರ್ಧೆ ನಿರಾಶಾದಾಯಕ
ವಾಗಿ ಪರಿಣಮಿಸಿದೆ.
ದೆಹಲಿ ಮೂಲದ ಮಿಸ್ ಇಂಡಿಯಾ ಅದಿತಿ ಆರ್ಯ ಫೈನಲ್ ತಲುಪಲಿಲ್ಲ. ಆದರೆ, ಸಮಾಧಾನದ ವಿಚಾರವೆಂದರೆ ಪೀಪಲ್ಸ್ ಚಾಯ್ಸ್ ಅವಾರ್ಡ್, ಟಾಪ್ ಮಾಡೆಲ್, ವಲ್ರ್ಡ್ ಫ್ಯಾಷನ್ ಡಿಸೈನರ್ ಡ್ರೆಸ್ ವಿಭಾಗದಲ್ಲಿ ಅಂತಿಮ 10ರ ಪಟ್ಟಿಯಲ್ಲಿ ಅವರು ಸ್ಥಾನ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


