Spain

ಕ್ರಿಕೆಟ್‌ನಲ್ಲಿ ಭಾರತ, ಪಾಕ್ ನಿಂದಾಗದ ದಾಖಲೆ ಮಾಡಿದ ಸ್ಪೇನ್! ಆಸ್ಟ್ರೇಲಿಯಾ ರೆಕಾರ್ಡ್ ನುಚ್ಚುನೂರು; ಯಾವ ದಾಖಲೆ ಅದು?
ಕ್ರಿಕೆಟ್

ಕ್ರಿಕೆಟ್‌ನಲ್ಲಿ ಭಾರತ, ಪಾಕ್ ನಿಂದಾಗದ ದಾಖಲೆ ಮಾಡಿದ ಸ್ಪೇನ್! ಆಸ್ಟ್ರೇಲಿಯಾ ರೆಕಾರ್ಡ್ ನುಚ್ಚುನೂರು; ಯಾವ ದಾಖಲೆ ಅದು?

ಕ್ರಿಕೆಟ್‌ನ ಶ್ರೇಷ್ಠ ತಂಡಗಳು ಅಂದರೆ ಭಾರತ, ಪಾಕಿಸ್ತಾನ, ಇಂಗ್ಲೆಂಡ್, ಸೌತ್ ಆಫ್ರಿಕಾ ಹೀಗೆ ದೊಡ್ಡ ತಂಡಗಳ ಹೆಸರು ಕೇಳಿರುಬರುತ್ತದೆ. ಆದರೆ, ಈ ದೈತ್ಯ ತಂಡಗಳು ಮಾಡದ ಒಂದು ದಾಖಲೆಯನ್ನ, ಕ್ರಿಕೆಟ್‌ನಲ್ಲಿ ಅಂಬೆಗಾಲು ಇಡುತ್ತಿರುವ ರಾಷ್ಟ್ರವೊಂದು ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

FIFA World Cup 2026: ಇಂಗ್ಲೆಂಡ್ ವಿರುದ್ಧ 2-1 ರೋಚಕ ಗೆಲುವು, ಫೈನಲ್‌ ಗೆ ಅರ್ಜೆಂಟೀನಾ ಲಗ್ಗೆ; ಸ್ಪೇನ್ ಜೊತೆ ಸೆಣಸು
ಕ್ರೀಡೆ

FIFA World Cup 2026: ಇಂಗ್ಲೆಂಡ್ ವಿರುದ್ಧ 2-1 ರೋಚಕ ಗೆಲುವು, ಫೈನಲ್‌ ಗೆ ಅರ್ಜೆಂಟೀನಾ ಲಗ್ಗೆ; ಸ್ಪೇನ್ ಜೊತೆ ಸೆಣಸು

ಈ ಗೆಲುವಿನೊಂದಿಗೆ ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ಇದೇ ಭಾನುವಾರ ನ್ಯೂಜೆರ್ಸಿಯ ಈಸ್ಟ್ ರದರ್‌ಫೋರ್ಡ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಸ್ಪೇನ್ ತಂಡವನ್ನು ಎದುರಿಸಲಿದೆ. ನಾಲ್ಕನೇ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಅವಕಾಶ ಅರ್ಜೆಂಟೀನಾಕ್ಕೆ ಲಭಿಸಿದೆ.

Cristiano Ronaldo: ಪೋರ್ಚುಗಲ್​ ಟ್ರೋಫಿ ಕನಸು ಭಗ್ನ; ವಿಶ್ವಕಪ್​ಗೆ ಫುಟ್ಬಾಲ್‌ ಲೆಜೆಂಡ್ ರೊನಾಲ್ಡೊ ಕಣ್ಣೀರಿನ ವಿದಾಯ; Video
ಕ್ರೀಡೆ

Cristiano Ronaldo: ಪೋರ್ಚುಗಲ್​ ಟ್ರೋಫಿ ಕನಸು ಭಗ್ನ; ವಿಶ್ವಕಪ್​ಗೆ ಫುಟ್ಬಾಲ್‌ ಲೆಜೆಂಡ್ ರೊನಾಲ್ಡೊ ಕಣ್ಣೀರಿನ ವಿದಾಯ; Video

ಪಂದ್ಯದ ಅಂತಿಮ ಸೀಟಿ ಮೊಳಗಿದ ಬಳಿಕ ಸೋಲಿನ ನೋವಿನಿಂದ ಕಣ್ಣೀರಿಟ್ಟಿದ್ದ ರೊನಾಲ್ಡೊ ಅವರ ಬಳಿಗೆ ಸ್ಪೇನ್‌ನ ಯುವ ತಾರೆ ಲಮಿನ್ ಯಮಾಲ್ ತೆರಳಿ ಅವರನ್ನು ಅಪ್ಪಿಕೊಂಡು ಸಾಂತ್ವನ ಹೇಳಿದರು. ಈ ಹೃದಯಸ್ಪರ್ಶಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.

ಸ್ಪೇನ್ ನಲ್ಲಿ ಹೈಸ್ಪೀಡ್ ರೈಲುಗಳ ನಡುವೆ ಡಿಕ್ಕಿ: 21 ಮಂದಿ ದುರ್ಮರಣ, 73 ಮಂದಿಗೆ ಗಾಯ! Video
ವಿದೇಶ

ಸ್ಪೇನ್ ನಲ್ಲಿ ಹೈಸ್ಪೀಡ್ ರೈಲುಗಳ ನಡುವೆ ಡಿಕ್ಕಿ: 21 ಮಂದಿ ದುರ್ಮರಣ, 73 ಮಂದಿಗೆ ಗಾಯ! Video

ಭಾನುವಾರ ಸಂಜೆ ಮಲಗಾದಿಂದ ಮ್ಯಾಡ್ರಿಡ್‌ಗೆ ತೆರಳುತ್ತಿದ್ದ ಪ್ರಯಾಣಿಕ ರೈಲೊಂದು ಆಡಮುಜ್ ಬಳಿ ಹಳಿತಪ್ಪಿ, ಇನ್ನೊಂದು ಟ್ರ್ಯಾಕ್‌ಗೆ ಜಿಗಿದಿದ್ದು, ಎದುರುನಿಂದ ಬರುತ್ತಿದ್ದ ರೈಲಿಗೆ ಅಪ್ಪಳಿಸಿದೆ

ಸ್ಪೇನ್‌ನಿಂದ ಏರ್‌ಬಸ್ C-295 ಮಿಲಿಟರಿ ಸಾರಿಗೆ ವಿಮಾನ ಪಡೆದ ಭಾರತ: ರಕ್ಷಣಾ ಸಾಮರ್ಥ್ಯ ಬಲವರ್ಧನೆಯಲ್ಲಿ ಪ್ರಮುಖ ಮೈಲಿಗಲ್ಲು!
ದೇಶ

ಸ್ಪೇನ್‌ನಿಂದ ಏರ್‌ಬಸ್ C-295 ಮಿಲಿಟರಿ ಸಾರಿಗೆ ವಿಮಾನ ಪಡೆದ ಭಾರತ: ರಕ್ಷಣಾ ಸಾಮರ್ಥ್ಯ ಬಲವರ್ಧನೆಯಲ್ಲಿ ಪ್ರಮುಖ ಮೈಲಿಗಲ್ಲು!

C-295 ಸಮಕಾಲೀನ ತಂತ್ರಜ್ಞಾನದೊಂದಿಗೆ 5-10 ಟನ್ ಸಾಮರ್ಥ್ಯದ ಸಾರಿಗೆ ವಿಮಾನವಾಗಿದ್ದು, ಭಾರತೀಯ ವಾಯುಪಡೆಯ ಹಳೆಯ ಅವ್ರೋ ವಿಮಾನವನ್ನು ಬದಲಿಸಲು ಸಜ್ಜಾಗಿದೆ.

Spain: ಟೇಕ್ ಆಫ್ ವೇಳೆ ಫೈರ್ ಅಲರ್ಟ್; ವಿಮಾನದಿಂದ ಜಿಗಿದ ಪ್ರಯಾಣಿಕರು, 18 ಮಂದಿಗೆ ಗಾಯ
ವಿದೇಶ

Spain: ಟೇಕ್ ಆಫ್ ವೇಳೆ ಫೈರ್ ಅಲರ್ಟ್; ವಿಮಾನದಿಂದ ಜಿಗಿದ ಪ್ರಯಾಣಿಕರು, 18 ಮಂದಿಗೆ ಗಾಯ

ವಿಮಾನದಲ್ಲಿ ಬೆಂಕಿಯ ಎಚ್ಚರಿಕೆ ಬಂದ ನಂತರ ಪ್ರಯಾಣಿಕರು ವಿಮಾನದಿಂದ ಜಿಗಿದು, ಕನಿಷ್ಠ 18 ಜನರು ಗಾಯಗೊಂಡಿದ್ದಾರೆ.

Watch | ಕಾರು ಅಪಘಾತದಲ್ಲಿ ಫುಟ್ಬಾಲ್ ಆಟಗಾರ ಡಿಯೋಗೋ ಜೋಟಾ ನಿಧನ!
ವಿಡಿಯೋ

Watch | ಕಾರು ಅಪಘಾತದಲ್ಲಿ ಫುಟ್ಬಾಲ್ ಆಟಗಾರ ಡಿಯೋಗೋ ಜೋಟಾ ನಿಧನ!

Ajith Kumar Car Accident: ಒಂದೇ ತಿಂಗಳಲ್ಲಿ 2ನೇ ಬಾರಿ ಬಹುದೊಡ್ಡ ಅಪಘಾತ; ಕಾರು ಚಿಂದಿ ಚಿಂದಿ, Video Viral!
ವಿದೇಶ

Ajith Kumar Car Accident: ಒಂದೇ ತಿಂಗಳಲ್ಲಿ 2ನೇ ಬಾರಿ ಬಹುದೊಡ್ಡ ಅಪಘಾತ; ಕಾರು ಚಿಂದಿ ಚಿಂದಿ, Video Viral!

ಅಜಿತ್ ಕುಮಾರ್ ಅವರ ಮ್ಯಾನೇಜರ್ ಸುರೇಶ್ ಚಂದ್ರ ಅವರು ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಅಮೇರಿಕ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ದೇಶದಿಂದ ರಾಯಭಾರ ಕಚೇರಿ ಸ್ಥಾಪನೆ!
ದೇಶ

ಅಮೇರಿಕ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ದೇಶದಿಂದ ರಾಯಭಾರ ಕಚೇರಿ ಸ್ಥಾಪನೆ!

ಎರಡು ದಿನಗಳ ಸ್ಪೇನ್ ಭೇಟಿಯಲ್ಲಿರುವ ಜೈಶಂಕರ್ ಮ್ಯಾಡ್ರಿಡ್‌ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸುವಾಗ ಈ ಮಾಹಿತಿ ಹಂಚಿಕೊಂಡಿದ್ದಾರೆ.