ಭಾರತೀಯರನ್ನು ಲೇವಡಿ ಮಾಡಿ ಕಾರ್ಟೂನ್ ಪ್ರಕಟಿಸಿದ ಆಸ್ಟ್ರೇಲಿಯಾ ಪತ್ರಿಕೆ
ಸಣಕಲು ದೇಹದ, ಟರ್ಬಾನ್ ತೊಟ್ಟ ವ್ಯಕ್ತಿ ಸೌರಫಲಕಗಳನ್ನು ತಿನ್ನಲು ಹವಣಿಸುತ್ತಿರುವ ಕಾರ್ಟೂನ್ ಇದಾಗಿದ್ದು ಭಾರತೀಯರನ್ನು ಇಲ್ಲಿ ವ್ಯಂಗ್ಯ...

Published On :
ನವದೆಹಲಿ: ಆಸ್ಟ್ರೇಲಿಯಾದ 'ದ ಆಸ್ಟ್ರೇಲಿಯನ್' ಪತ್ರಿಕೆ ಭಾರತೀಯರನ್ನು ಲೇವಡಿ ಮಾಡಿ ಕಾರ್ಟೂನ್ ಒಂದನ್ನು ಪ್ರಕಟಿಸಿದೆ.
ಸಣಕಲು ದೇಹದ, ಟರ್ಬಾನ್ ತೊಟ್ಟ ವ್ಯಕ್ತಿ ಸೌರಫಲಕಗಳನ್ನು ತಿನ್ನಲು ಹವಣಿಸುತ್ತಿರುವ ಕಾರ್ಟೂನ್ ಇದಾಗಿದ್ದು ಭಾರತೀಯರನ್ನು ಇಲ್ಲಿ ವ್ಯಂಗ್ಯ ಮಾಡಲಾಗಿದೆ. ಈ ಕಾರ್ಟೂನ್ ನನ್ನು ಖ್ಯಾತ ಚಿತ್ರಕಾರ ಬಿಲ್ ಲೀಕ್ ರಚಿಸಿದ್ದಾರೆ.
ಕಳೆದ ವಾರಾಂತ್ಯದಲ್ಲಿ ಪ್ಯಾರಿಸ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಭಾರತರ ಸೌರಮೈತ್ರಿ ಬಗ್ಗೆ ಲೇವಡಿ ಮಾಡಿ ಈ ಕಾರ್ಟೂನ್ ರಚಿಸಲಾಗಿದೆ.
ಈಗಾಗಲೇ ಕಾರ್ಟೂನ್ ಬಗ್ಗೆ ಟೀಕೆಗಳ ವ್ಯಕ್ತವಾಗಿದ್ದು, ಭಾರತ, ಆಸ್ಟ್ರೇಲಿಯಾ ಮತ್ತು ಹೊರ ರಾಷ್ಟ್ರಗಳು ಈ ವ್ಯಂಗ್ಯ ಚಿತ್ರವನ್ನು ಖಂಡಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


