ಕಾರ್ಟೂನ್

ಪ್ರಧಾನಿ ಮೋದಿಯನ್ನು 'ಹಾವಾಡಿಗ'ನಂತೆ ಬಿಂಬಿಸಿ ವಿಕೃತಿ: ಭಾರತವನ್ನು ಹೀಯಾಳಿಸಿದ ನಾರ್ವೆ ಪತ್ರಿಕೆ; ನೆಟ್ಟಿಗರು ತೀವ್ರ ಕಿಡಿ
ವಿದೇಶ

ಪ್ರಧಾನಿ ಮೋದಿಯನ್ನು 'ಹಾವಾಡಿಗ'ನಂತೆ ಬಿಂಬಿಸಿ ವಿಕೃತಿ: ಭಾರತವನ್ನು ಹೀಯಾಳಿಸಿದ ನಾರ್ವೆ ಪತ್ರಿಕೆ; ನೆಟ್ಟಿಗರು ತೀವ್ರ ಕಿಡಿ

ಪ್ರಧಾನಿ ಮೋದಿ ಓಸ್ಲೋಗೆ ಬಂದಿಳಿಯುವ ಕೆಲವೇ ಗಂಟೆಗಳ ಮೊದಲು ನಾರ್ವೆಯ 'ಆಫ್ಟನ್‌ಪೋಸ್ಟನ್' ಎಂಬ ಪತ್ರಿಕೆ ಲೇಖನದೊಂದಿಗೆ ಈ ವ್ಯಂಗ್ಯಚಿತ್ರವನ್ನು ಪ್ರಕಟಿಸಿದೆ.

'ಇಂದಿಗೂ ನಾನು ಪ್ರತಿ ಪಂದ್ಯಕ್ಕೆ ಮುನ್ನ ಕಾರ್ಟೂನ್ ನೋಡುತ್ತೇನೆ, ಅದು ನನ್ನ ಅಭ್ಯಾಸ, ಆದರೆ ಆಟದ ಮೇಲೂ ಗಮನ ಇರುತ್ತದೆ': ವೈಭವ್ ಸೂರ್ಯವಂಶಿ; Video
ಕ್ರಿಕೆಟ್

'ಇಂದಿಗೂ ನಾನು ಪ್ರತಿ ಪಂದ್ಯಕ್ಕೆ ಮುನ್ನ ಕಾರ್ಟೂನ್ ನೋಡುತ್ತೇನೆ, ಅದು ನನ್ನ ಅಭ್ಯಾಸ, ಆದರೆ ಆಟದ ಮೇಲೂ ಗಮನ ಇರುತ್ತದೆ': ವೈಭವ್ ಸೂರ್ಯವಂಶಿ; Video

ಕಡಿಮೆ ಬಾಲ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ ವೇಗದ ಆಟಗಾರನಾಗಿಯೂ ಹೊರಹೊಮ್ಮಿ, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ದಾಖಲೆಯನ್ನು ಮುರಿದಿದ್ದಾರೆ.

ನೌಕಾಪಡೆ ನಿವೃತ್ತ ಅಧಿಕಾರಿ ಮೇಲೆ ಹಲ್ಲೆ :ಶಿವಸೇನಾ ನಾಯಕ ಕಮಲೇಶ್ ಕದಮ್ ಸೇರಿ 6 ಮಂದಿಗೆ ಜಾಮೀನು
ದೇಶ

ನೌಕಾಪಡೆ ನಿವೃತ್ತ ಅಧಿಕಾರಿ ಮೇಲೆ ಹಲ್ಲೆ :ಶಿವಸೇನಾ ನಾಯಕ ಕಮಲೇಶ್ ಕದಮ್ ಸೇರಿ 6 ಮಂದಿಗೆ ಜಾಮೀನು

ನೌಕಾ ಪಡೆ ನಿವೃತ್ತ ಅಧಿಕಾರಿ ಮೇಲೆ ಮುಂಬೈಯಲ್ಲಿ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಶಿವಸೇನಾ ನಾಯಕ ಕಮಲೇಶ್ ಕದಮ್ ಮತ್ತು ಇತರ ಐವರಿಗೆ ಜಾಮೀನು ಸಿಕ್ಕಿದೆ. ಮುಂಬೈಯ ಸಮ್ತಾ ಬಗರ್ ಪೊಲೀಸ್ ಠಾಣೆಯಲ್ಲಿ ಆರು  ಮಂದಿಗೂ ಜಾಮೀನು ಸಿಕ್ಕಿದೆ.

ಖ್ಯಾತ ರಾಜಕೀಯ ವ್ಯಂಗ್ಯಚಿತ್ರಕಾರ ವಿಕಾಸ್ ಸಬ್ನಿಸ್ ವಿಧಿವಶ
ದೇಶ

ಖ್ಯಾತ ರಾಜಕೀಯ ವ್ಯಂಗ್ಯಚಿತ್ರಕಾರ ವಿಕಾಸ್ ಸಬ್ನಿಸ್ ವಿಧಿವಶ

ಖ್ಯಾತ ರಾಜಕೀಯ ವ್ಯಂಗ್ಯಚಿತ್ರಕಾರ ವಿಕಾಸ್ ಸಬ್ನಿಸ್ ಕಳೆದ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಬೆಂಗಳೂರಿಗರ ಮತಜಾಗ್ರತಿಗಾಗಿ ವ್ಯಂಗ್ಯಚಿತ್ರಗಳ ಮೊರೆ ಹೋದ ಚುನಾವಣಾ ಆಯೋಗ
ರಾಜ್ಯ

ಬೆಂಗಳೂರಿಗರ ಮತಜಾಗ್ರತಿಗಾಗಿ ವ್ಯಂಗ್ಯಚಿತ್ರಗಳ ಮೊರೆ ಹೋದ ಚುನಾವಣಾ ಆಯೋಗ

ಬೆಂಗಳೂರು ನಗರದ ಜನರು ಮತದಾನದತ್ತ ಹೆಚ್ಚು ಆಸಕ್ತರಾಗುವಂತೆ ಮಾಡಲು ಚುನಾವಣಾ ಆಯೋಗ ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿದೆ. ಭಾನುವಾರ ಲಾಲ್ ಬಾಗ್ ನಲ್ಲಿ ವಾಕಿಂಗ್, ಜಾಗಿಂಗ್...

ಕಾರ್ಟೂನ್ ವೀಕ್ಷಿಸಿದ ನಂತರ ಬೆಂಕಿ ಹಚ್ಚಿಕೊಂಡ ಬಾಲಕ
ದೇಶ

ಕಾರ್ಟೂನ್ ವೀಕ್ಷಿಸಿದ ನಂತರ ಬೆಂಕಿ ಹಚ್ಚಿಕೊಂಡ ಬಾಲಕ

ಕಾರ್ಟೂನ್ ವೀಕ್ಷಿಸಿದ 12 ವರ್ಷದ ಬಾಲಕ ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಹನುಮಾನ್ ಕಾರ್ಟೂನ್ ಟ್ವೀಟ್: ಕೇಜ್ರಿವಾಲ್ ವಿರುದ್ಧ ದೂರು
ದೇಶ

ಹನುಮಾನ್ ಕಾರ್ಟೂನ್ ಟ್ವೀಟ್: ಕೇಜ್ರಿವಾಲ್ ವಿರುದ್ಧ ದೂರು

ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಹನುಮಂತನ ಚಿತ್ರ ಇರುವ ಪೋಸ್ಟರ್ ಒಂದನ್ನು ಟ್ವೀಟ್ ಮಾಡಿ ದೆಹಲಿ ಮುಖ್ಯಮಂತ್ರಿ...

ಭಾರತೀಯರನ್ನು ಲೇವಡಿ ಮಾಡಿ ಕಾರ್ಟೂನ್ ಪ್ರಕಟಿಸಿದ ಆಸ್ಟ್ರೇಲಿಯಾ ಪತ್ರಿಕೆ
ವಿದೇಶ

ಭಾರತೀಯರನ್ನು ಲೇವಡಿ ಮಾಡಿ ಕಾರ್ಟೂನ್ ಪ್ರಕಟಿಸಿದ ಆಸ್ಟ್ರೇಲಿಯಾ ಪತ್ರಿಕೆ

ಸಣಕಲು ದೇಹದ, ಟರ್ಬಾನ್ ತೊಟ್ಟ ವ್ಯಕ್ತಿ ಸೌರಫಲಕಗಳನ್ನು ತಿನ್ನಲು ಹವಣಿಸುತ್ತಿರುವ ಕಾರ್ಟೂನ್ ಇದಾಗಿದ್ದು ಭಾರತೀಯರನ್ನು ಇಲ್ಲಿ ವ್ಯಂಗ್ಯ...

ಲೋಕಮತ್ ಪತ್ರಿಕಾ ಕಚೇರಿ ಮೇಲೆ ಮುಸ್ಲಿಂ ಯುವಕರ ಗುಂಪಿನಿಂದ ದಾಳಿ
ದೇಶ

ಲೋಕಮತ್ ಪತ್ರಿಕಾ ಕಚೇರಿ ಮೇಲೆ ಮುಸ್ಲಿಂ ಯುವಕರ ಗುಂಪಿನಿಂದ ದಾಳಿ

ಆಕ್ಷೇಪಾರ್ಹ ಕಾರ್ಟೂನ್ ಮತ್ತು ಲೇಖನ ಪ್ರಕಟಿಸಿದ್ದಕ್ಕಾಗಿ ಮುಸ್ಲಿಂ ಯುವಕರ ಗುಂಪೊಂದು ಮಹಾರಾಷ್ಟ್ರದ ಖ್ಯಾತ ಪತ್ರಿಕೆ ಲೋಕಮತ್ ...