ಸೌರ ಫಲಕ

ಭಾರತದಿಂದ ಆಮದು ಆಗುವ solar panels ಮೇಲೆ ಅಮೆರಿಕ ಶೇ.126 ಸುಂಕ: ದೇಶೀಯ ಉತ್ಪಾದಕರ ಮೇಲೆ ಪರಿಣಾಮ ಏನು?
ಅಮೆರಿಕಾದ ಸೌರ ಮಾರುಕಟ್ಟೆಯಲ್ಲಿ ನ್ಯಾಯಸಮ್ಮತ ಸ್ಪರ್ಧೆಯನ್ನು ಮತ್ತೆ ತರಲು ಇದು ಮಹತ್ವದ ಹೆಜ್ಜೆ ಎಂದು Alliance for American Solar Manufacturing and Trade ಪರವಾಗಿ ವಕೀಲ ಟಿಮ್ ಬ್ರೈಟ್‌ಬಿಲ್ ಹೇಳಿದ್ದಾರೆ.

ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಕೆ, ಇಂಗಾಲ ಹೊರಸೂಸುವಿಕೆ ತಗ್ಗಿಸಲು ಕ್ರಮ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಏಕದಿನ ಪಂದ್ಯಕ್ಕೆ ವೇದಿಕೆಯಾಗಿರುವ ಮಧ್ಯಪ್ರದೇಶದ ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಇಂಗಾಲ ಹೊರಸೂಸುವಿಕೆ ತಗ್ಗಿಸಲು ಮಹತ್ವದ ಕ್ರಮಕೈಗೊಳ್ಳಲಾಗಿದ್ದು, ಸ್ಟೇಡಿಯಂ ಮೇಲ್ಛಾವಣಿಗೆ ಸೋಲಾರ್ ಪ್ಯಾನೆಲ್ ಗಳ ಅಳವಡಿಸಲಾಗಿದೆ.

ಭಾರತೀಯರನ್ನು ಲೇವಡಿ ಮಾಡಿ ಕಾರ್ಟೂನ್ ಪ್ರಕಟಿಸಿದ ಆಸ್ಟ್ರೇಲಿಯಾ ಪತ್ರಿಕೆ
ಸಣಕಲು ದೇಹದ, ಟರ್ಬಾನ್ ತೊಟ್ಟ ವ್ಯಕ್ತಿ ಸೌರಫಲಕಗಳನ್ನು ತಿನ್ನಲು ಹವಣಿಸುತ್ತಿರುವ ಕಾರ್ಟೂನ್ ಇದಾಗಿದ್ದು ಭಾರತೀಯರನ್ನು ಇಲ್ಲಿ ವ್ಯಂಗ್ಯ...

