ಗುಮ್ರಾಹ್ ಚಿತ್ರದ ಟೀಸರ್ಆದಿತ್ಯ ರಾಯ್ ಕಪೂರ್ ಮತ್ತು ಮೃನಾಲ್ ಠಾಕೂರ್ ಅಭಿನಯದ ಗುಮ್ರಾಹ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವರ್ಧನ್ ಕೆಟ್ಕರ್ ನಿರ್ದೇಶಿಸಿದ್ದಾರೆ.
ಬೀಡ್ ಚಿತ್ರದ ಟೀಸರ್ನಟ ರಾಜಕುಮಾರ್ ರಾವ್ ಮತ್ತು ಭೂಮಿ ಪೆಡ್ನೆಕರ್ ಅಭಿನಯದ ಬೀಡ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅನುಭವ್ ಸಿನ್ಹಾ ನಿರ್ದೇಶಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅಭಿನಯ 'ಸಿಟಾಡೆಲ್' ಚಿತ್ರದ ಟ್ರೈಲರ್ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ಅಭಿನಯದ ಸಿಟಾಡೆಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಜ್ವಿಗಾಟೊ ಚಿತ್ರದ ಟ್ರೈಲರ್ಕಪಿಲ್ ಶರ್ಮಾ ಮತ್ತು ಶಹನಾ ಗೋಸ್ವಾಮಿ ಅಭಿನಯದ ಜ್ವಿಗಾಟೊ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನಂದಿತಾ ದಾಸ್ ನಿರ್ದೇಶಿಸಿದ್ದಾರೆ.
ಉಪೇಂದ್ರ ಅಭಿನಯದ ಬಹು ನಿರೀಕ್ಷಿತ 'ಕಬ್ಜ ಟ್ರೈಲರ್' ಬಿಡುಗಡೆರಿಯಲ್ ಸ್ಟಾರ್ ಉಪೇಂದ್ರ ನಾಯಕ ನಟನಾಗಿ ಅಭಿನಯಿಸಿರುವ ಬಹುನಿರೀಕ್ಷಿತ ಕಬ್ಜಾ ಸಿನಿಮಾದ ಹಿಂದಿ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಈ ಟ್ರೈಲರ್ ನ್ನು ಅಮಿತ್ ಬಚ್ಚನ್ ಬಿಡುಗಡೆ ಮಾಡಿದ್ದಾರೆ.
ಯುವ ರಾಜಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಯುವ' ಟೈಟಲ್ ಟೀಸರ್ಡಾ. ರಾಜಕುಮಾರ್ ಕುಡಿ ಯುವ ರಾಜಕುಮಾರ್ ಅಭಿನಯದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಯುವ ಚಿತ್ರ ಟೈಟಲ್ ಟೀಸರ್ ಬಿಡುಗಡೆಯಾಗಿದ್ದು ಚಿತ್ರವನ್ನು ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದಾರೆ.
ಚೌಕಾ ಬಾರಾ ಚಿತ್ರದ ಟ್ರೈಲರ್ನಮಿತಾ ರಾವ್ ಮತ್ತು ವಿಹಾನ್ ಪ್ರಭಂಜನ್ ಅಭಿನಯದ ಚೌಕಾ ಬಾರಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಕ್ರಂ ಸೂರಿ ನಿರ್ದೇಶಿಸಿದ್ದಾರೆ.
ಪ್ರಣಯಂ ಚಿತ್ರದ ಟೀಸರ್ನಟ ರಾಜವರ್ಧನ್ ಮತ್ತು ನೈನಾ ಗಂಗೂಲಿ ಅಭಿನಯದ ಪ್ರಣಯಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ ದತ್ತಾತ್ರೇಯ ನಿರ್ದೇಶಿಸಿದ್ದಾರೆ.
ಮಂಡಲ-ದಿ ಯುಎಫ್ಒ ಇನ್ಸಿಡೆಂಟ್ ಚಿತ್ರದ ಟ್ರೈಲರ್ನಟ ಕಿರಣ್ ಶ್ರೀನಿವಾಸ ಮತ್ತು ಶರ್ಮಿಳಾ ಮಾಂಡ್ರೆ ಅಭಿನಯದ ಮಂಡಲ-ದಿ ಯುಎಫ್ಒ ಇನ್ಸಿಡೆಂಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಜಯ್ ಸರ್ಪೇಶ್ಕರ್ ನಿರ್ದೇಶಿಸಿದ್ದಾರೆ.
13 ಚಿತ್ರದ ಟೀಸರ್ನಟ ರಾಘವೇಂದ್ರ ರಾಜಕುಮಾರ್ ಮತ್ತು ಶ್ರುತಿ ಅಭಿನಯದ 13 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನರೇಂದ್ರ ಬಾಬೂ ನಿರ್ದೇಶಿಸಿದ್ದಾರೆ.
ಸಿನಿಮಾ ಸುದ್ದಿಸ್ಯಾಂಡಲ್ವುಡ್ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!
ರಾಜಕೀಯCM ಡಿಕೆಶಿ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್ ಅನ್ ರೆಸ್ಪೆಕ್ಟು!