ಸಾಯಿ ಕುಮಾರ್

'ಚೌಕಿದಾರ್'ಗೆ ಡೈಲಾಗ್ ಕಿಂಗ್ ಸಾಯಿಕುಮಾರ್ ಎಂಟ್ರಿ!
ಕನ್ನಡದಲ್ಲಿ ‘ಆನೆ ಪಟಾಕಿ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗಿ, ‘ರಥಾವರ’, ‘ತಾರಕಾಸುರ’ ಸಿನಿಮಾಗಳನ್ನು ನಿರ್ದೇಶಿಸಿ ಯಶಸ್ವಿಯಾಗಿರುವ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಚೌಕಿದಾರ ಸಿನಿಮಾದ ಸೂತ್ರಧಾರರು.

ಡೈಲಾಗ್ ಕಿಂಗ್ ಸಾಯಿಕುಮಾರ್ ನಟನೆಯ 'ರಾಕ್ಷಸರು' ಡಿಸೆಂಬರ್ 16 ರಂದು ರಿಲೀಸ್
ಡೈಲಾಗ್ ಕಿಂಗ್' ಸಾಯಿಕುಮಾರ್ ನಟನೆಯ 'ರಾಕ್ಷಸರು' ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಡಿಸೆಂಬರ್ 16 ರಂದು ತೆರೆ ಕಾಣುತ್ತಿದೆ.

'ಬಂಪರ್' ನಲ್ಲಿ ನಟ ಧನ್ವೀರ್ ಗೆ ತಂದೆಯಾದ ಸಾಯಿಕುಮಾರ್
ಹರಿ ಸಂತೋಷ್ ಅವರ ಮುಂದಿನ ಚಿತ್ರ "ಬಂಪರ್" ನಲ್ಲಿ ಹಿರಿಯ ನಟ ಸಾಯಿ ಕುಮಾರ್ ಅಭಿನಯಿಸಲಿದ್ದಾರೆ. ಸಾಯಿ ಕುಮಾರ್ ನಾಯಕ ನಟ ಧನ್ವೀರ್ ತಂದೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸಾಯಿಕುಮಾರ್ ಖಡಕ್ ಡೈಲಾಗಿನ 'ಜಗ್ಗಿ ಜಗನ್ನಾಥ್' ಚಿತ್ರದ ಟ್ರೈಲರ್
ಡೈಲಾಗ್ ಕಿಂಗ್ ಸಾಯಿಕುಮಾರ್ ಅವರ ಖಡಕ್ ಡೈಲಾಗ್ ಗಳೊಂದಿಗೆ "ಜಗ್ಗಿ ಜಗನ್ನಾಥ್" ಚಿಯ್ತ್ರದ ಟ್ರೈಲರ್ ಹೊರಬಂದಿದೆ. ಪಕ್ಕಾ ಆಕ್ಷನ್ ಚಿತ್ರದ ಟ್ರೈಲರ್ ಸಾಕಷ್ಟು ಸದ್ದು ಮಾಡಿದೆ.

ಮೂವರು ಸಹೋದರರನ್ನು ಒಂದೇ ಚಿತ್ರದಲ್ಲಿ ತೋರಿಸಿದ್ದು ದೊಡ್ಡ ಸಾಧನೆ: ಚೇತನ್ ಕುಮಾರ್
ಭರಾಟೆ ಚಿತ್ರದಲ್ಲಿ ಅಗ್ನಿ ಖ್ಯಾತಿಯ ಸಾಯಿ ಕುಮಾರ್, ಆರುಮುಘಂ ಖ್ಯಾತಿಯ ರವಿಶಂಕರ್ ಮತ್ತು ವಾನರಂ ಖ್ಯಾತಿಯ ಅ್ಯಯಪ್ಪ ನಟಿಸಿದ್ದು ಒಂದು ಚಿತ್ರದಲ್ಲಿ ಮೂವರು ಖಳನಟರು ಹಾಗೂ ಅಣ್ಣ ತಮ್ಮಂದಿರು ಕಾಣಿಸಿಕೊಂಡಿದ್ದಾರೆ.

ಡೈಲಾಗ್ ಕಿಂಗ್ ಸಾಯಿ ಕುಮಾರ್ ನಟನೆಯ 'ಜಗ್ಗಿ ಜಗನ್ನಾಥ್' ಚಿತ್ರದ ಟ್ರೈಲರ್
ಡೈಲಾಗ್ ಕಿಂಗ್ ಸಾಯಿ ಕುಮಾರ್ ಅಭಿನಯದ ಜಗ್ಗಿ ಜಗನ್ನಾಥ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಓಂ ಸಾಯಿ ಪ್ರಕಾಶ್ ನಿರ್ದೇಶಿಸಿದ್ದಾರೆ.

'ಅವತಾರ ಪುರುಷ'ನಿಗಾಗಿ ಆಯುರ್ವೇದ ಪಂಡಿತನಾದ ಸಾಯಿಕುಮಾರ್!
ಸ್ಯಾಂಡಲ್ ವುಡ್ ಡೈಲಾಗ್ ಕಿಂಗ್ ಸಾಯಿ ಕುಮಾರ್ ತಮ್ಮ ಮುಂದಿನ ಚಿತ್ರದಲ್ಲಿ ಆಯುರ್ವೇದ ವೈದ್ಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. "ಅವತಾರ ಪುರುಷ" ಚಿತ್ರದಲ್ಲಿ ಅವರು ಈ ವಿಭಿನ್ನ ಗೆಟಪ್ ನಲ್ಲಿ ಕಾಣಿಸುತ್ತಿದ್ದಾರೆ.

ಭರಾಟೆ ಸಿನಿಮಾದಲ್ಲಿ ಸಾಯಿಕುಮಾರ್ ಸಹೋದರರ ಧಮಾಕಾ!
ಡೈಲಾಗ್ ಕಿಂಗ್ ಸಾಯಿಕುಮಾರ್ ಸಹೋದರರಾದ ಆರ್ಮುಗಂ ರವಿಶಂಕರ್, ಅಯ್ಯಪ್ಪ ಪಿ ಶರ್ಮಾ ಮೂವರು ಒಂದೇ ಸಿನಿಮಾದಲ್ಲಿ ಒಟ್ಟಾಗಿದ್ದಾರೆ...

ಸ್ಯಾಂಡಲ್ ವುಡ್ ನತ್ತ ಮುಖ ಮಾಡಿದ ಸಾಯಿಕುಮಾರ್ ಪುತ್ರ 'ಆದಿ'
ಡೈಲಾಗ್ ಕಿಂಗ್ ಸಾಯಿಕುಮಾರ್ ತಮ್ಮ ಪುತ್ರ ಆದಿಯನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಲು ಸಿದ್ಧತೆ ನಡೆಸಿದ್ದಾರೆ....

