ರಣಜಿ ಪಂದ್ಯ

ಪಂಜಾಬ್ ವಿರುದ್ಧದ ರಣಜಿ ಪಂದ್ಯಕ್ಕೆ ಕೆಎಲ್ ರಾಹುಲ್ ಗೈರು
ಜನವರಿ 30 ರಂದು ಹರಿಯಾಣ ವಿರುದ್ಧದ ಕೊನೆಯ ಲೀಗ್ ಪಂದ್ಯಕ್ಕೆ ಕೆಎಲ್ ರಾಹುಲ್ ರಾಜ್ಯ ತಂಡದ ಭಾಗವಾಗಬಹುದು ಎಂದು ಪಿಟಿಐ ಜನವರಿ 18 ರಂದು ವರದಿ ಮಾಡಿತ್ತು.

Ranji Trophy: ಎಲ್ಲಾ 10 ವಿಕೆಟ್ ಪಡೆದ ಮೂರನೇ ಬೌಲರ್ ಹರಿಯಾಣದ ಅನ್ಶುಲ್ ಕಾಂಬೋಜ್!
23 ವರ್ಷದ ಕಾಂಬೋಜ್, ರೋಹ್ಟಕ್‌ನ ಹೊರವಲಯದಲ್ಲಿರುವ ಚೌಧರಿ ಬನ್ಸಿ ಲಾಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೇರಳ ವಿರುದ್ಧದ ಆತಿಥೇಯ ತಂಡದ ಸಿ ಗುಂಪಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ದೆಹಲಿ-ಉತ್ತರ ಪ್ರದೇಶ ರಣಜಿ ಪಂದ್ಯದಲ್ಲಿ ಭದ್ರತಾ ಲೋಪ!
ದೆಹಲಿಯಲ್ಲಿ ನಡೆಯುತ್ತಿರುವ ದೆಹಲಿ-ಉತ್ತರ ಪ್ರದೇಶ ರಣಜಿ ಪಂದ್ಯದಲ್ಲಿ ಭದ್ರತಾ ಲೋಪ ಸಂಭವಿಸಿದೆ.

ಮನೀಶ್, ವಿನಯ್ ಮಿಂಚು
ರಾಜ್ಯ ತಂಡದ ಸ್ಟಾರ್ ಕ್ರಿಕೆಟಿಗ ಮನೀಶ್ ಪಾಂಡೆ (81: 141 ಎಸೆತ, 13 ಬೌಂಡರಿ) ಹಾಗೂ ಮಧ್ಯಮ ಕ್ರಮಾಂಕದಲ್ಲಿ ನಾಯಕ ಆರ್. ವಿನಯ್ ಕುಮಾರ್ (50: 60 ಎಸೆತ, 9 ಬೌಂಡರಿ) ದಾಖಲಿಸಿದ...

ಅಂತೂ ಗೆದ್ದ ಕರ್ನಾಟಕ 3 ನೇ ಸ್ಥಾನಕ್ಕೆ ಲಗ್ಗೆ
ಪ್ರಸಕ್ತ ರಣಜಿ ಋತುವಿನಲ್ಲಿ ಗೆಲುವು ಕಾಣದೇ ದುಗುಡಕ್ಕೆ ಒಳಗಾಗಿದ್ದ ಹಾಲಿ ಚ್ಯಾಂಪಿಯನ್ ಕರ್ನಾಟಕ ತಂಡ, ನಿರೀಕ್ಷೆಯಂತೆಯೇ ರಾಜಸ್ತಾನ ವಿರುದ್ಧದ ಪಂದ್ಯದಲ್ಲಿ 92 ...

ಹರ್ಯಾಣದ ಜಯದ ಆಸೆ ಚಿವುಟಿದ ಕರ್ನಾಟಕ
ಬಹುಶಃ ವೃತ್ತಿಬದುಕಿನಲ್ಲೇ ಇಷ್ಟೊಂದು ತಾಳ್ಮೆಯ ಆಟ ಆರಂಭಿಕ ರಾಬಿನ್ ಉತ್ತಪ್ಪ (66: 194 ಎಸೆತ, 9 ಬೌಂಡರಿ) ಅವರಿಂದ ವ್ಯಕ್ತವಾಗಿರಲಿಲ್ಲವೇನೋ...

ಜಯದ ಕನಸು ತುಂಬಿದ ಸಮರ್ಥ ಶತಕ
ಮೊದಲ ಇನ್ನಿಂಗ್ಸ್‍ನಲ್ಲಿನ ಬ್ಯಾಟಿಂಗ್ ವೈಫಲ್ಯವನ್ನು ಸಂಘಟಿತ ಬೌಲಿಂಗ್‍ನೊಂದಿಗೆ ಅತ್ಯದ್ಭುತವಾಗಿಸಮರ್ಥಿಸಿಕೊಂಡ ಪ್ರವಾಸಿ ಕರ್ನಾಟಕ...

ರಣಜಿ: ಕೆಎಲ್ ರಾಹುಲ್ ತ್ರಿಶತಕ

ಗಂಡಾಂತರ ತಪ್ಪಿಸಿಕೊಂಡ ಯುವಿ
ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಕೂದಲೆಳೆಯ ಅಂತರದಲ್ಲಿ...

