ಬಾಲಕ

AI ಬಳಸಿ ಬೆಟ್ಟದ ಮೇಲೆ ಹುಲಿ ಇದೆ ಭೀತಿ ಹುಟ್ಟಿಸಿದ ಬಾಲಕ: ಪೊಲೀಸರು ನೀಡಿದ ಶಿಕ್ಷೆ ಏನು ನೋಡಿ; Video
ಗುಡ್ಡದ ಮೇಲೆ ಹುಲಿ ಕುಳಿತಿರುವ ಚಿತ್ರವೊಂದು ಗ್ರಾಮಸ್ಥರ ಮೊಬೈಲ್ ನಲ್ಲಿ ಹರಿದಾಡಿತ್ತು. ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

Mixture ತಂದ ಕಂಟಕ: ಗಂಟಲಿನಲ್ಲಿ ಕಡಲೆ ಬೀಜ ಸಿಲುಕಿ ಮೂರು ವರ್ಷದ ಕಂದಮ್ಮ ಸಾವು!
ಸೋಮವಾರ ಬೆಳಗ್ಗೆ ಮನೆಯಲ್ಲಿ ಮಗುವಿಗೆ ತಿನ್ನಲು ನೀಡಲಾಗಿದ್ದ ಮಿಕ್ಸ್ಚರ್ ಸೇವಿಸುತ್ತಿದ್ದಾಗ, ಅದರಲ್ಲಿನ ಕಡಲೇ ಬೀಜ ಆಕಸ್ಮಿಕವಾಗಿ ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ಮಗುವಿಗೆ ತಕ್ಷಣವೇ ತೀವ್ರ ಉಸಿರಾಟದ ತೊಂದರೆ ಉಂಟಾಗಿ ಒದ್ದಾಡಲಾರಂಭಿಸಿದೆ.

ಕೊಪ್ಪಳ: ಇಷ್ಟವಿಲ್ಲದ ಕಂಪ್ಯೂಟರ್ ಸೈನ್ಸ್ ಓದುವಂತೆ ಬಲವಂತ; ತಂದೆ-ಅಕ್ಕನನ್ನು ಇರಿದು ಕೊಂದ ಬಾಲಕ!
ಎಸ್‌ಎಸ್‌ಎಲ್‌ಸಿಯಲ್ಲಿ ಶೇ 90ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆದಿದ್ದ ಬಾಲಕನು ಪಿಯುಸಿ ವಿಜ್ಞಾನ ವಿಷಯದಲ್ಲಿ ತನ್ನ ಆಸಕ್ತಿಗೆ ವಿರುದ್ಧವಾದ ಕೋರ್ಸ್‌ಗೆ ಪ್ರವೇಶ ಕೊಡಿಸಿದರು ಎಂಬ ಕಾರಣಕ್ಕೆ ಸ್ವಂತ ಅಕ್ಕ ಹಾಗೂ ಅಪ್ಪನನ್ನೇ ಕೊಲೆ ಮಾಡಿದ್ದಾನೆ ಎನ್ನುವ ವಿಷಯ ಬಹಿರಂಗಗೊಳಿಸಿದ್ದಾನೆ

ಶಾಲೆಯಿಂದ ನಾಪತ್ತೆಯಾದ 4 ವರ್ಷದ ಬಳಿಕ ಪೋಷಕರ ಮಡಿಲು ಸೇರಿದ ಬಾಲಕ: ಪತ್ತೆ ಹಚ್ಚಿದ್ದು ಕಬಡ್ಡಿ ಆಟ!
ಆದರೆ ಆತ ಸ್ಕೂಲ್ಗೆ ತೆರಳದ ಕಾರಣ ಹೋಗಿದ್ದೆಲ್ಲಿಗೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಹುಡುಕಾಟ ನಡೆಸಿದರೂ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಅರ್ಧ ದಿನ ಆತಂಕ ಸೃಷ್ಟಿಸಿದ ಬಾಲಕ: ಪೋರನಿಗಾಗಿ ಇಡೀ ಊರಿಗೆ ಊರೇ ಹುಡುಕಾಟ-ಆತಂಕ; ಕೊನೆಗೆ ಮನೆಯಲ್ಲೇ ನಿದ್ರಿಸುತ್ತಿದ್ದ ಸ್ಥಿತಿಯಲ್ಲಿ ಪತ್ತೆ..!
ಮೂಲತಃ ದಾಂಡೇಲಿಯ ಲಮಾಣಿ ಚಾಲ್ ಪ್ರದೇಶದ ನಿವಾಸಿ ಮೊಹಮ್ಮದ್ ಯಾಸಿನ್ ಅವರ ನಾಲ್ಕು ವರ್ಷದ ಪುತ್ರ ಅಝಾನ್ ಮೊಹಮ್ಮದ್ ಯಾಸಿನ್ ಶನಿವಾರ ಮನೆಯವರಲ್ಲಿ ಆತಂಕ ಮೂಡಿಸಿದ್ದ.

ಸಾವಿನಲ್ಲೂ ಸಾರ್ಥಕತೆ ಮೆರೆದ 7 ವರ್ಷದ ಪುಟ್ಟ ಬಾಲಕ: ಅಂಗಾಗ ದಾನದ ಮೂಲಕ ನಾಲ್ವರ ಬಾಳಿಗೆ ಬೆಳಕು..!
ಸ್ಯಾಂಡಲ್ವುಡ್ ನಟನಾದ ಸಂಚಾರಿ ವಿಜಯ್ ನಿಧನರಾದಾಗ ತಮ್ಮ ದೇಹದ ಒಂದಷ್ಟು ಅಂಗಾಂಗಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ಇದೀಗ ಇಂತಹದ್ದೇ ಒಂದು ಸಾಲಿಗ ಒಬ್ಬರ ಉದಾಹರಣೆ ಸೇರ್ಪಡೆಯಾಗಿದೆ.

ಶಿವಮೊಗ್ಗದಲ್ಲಿ SSLC ವಿದ್ಯಾರ್ಥಿಯ ಹತ್ಯೆ: ಸಹಪಾಠಿಗಳ ಜಗಳ ಬಿಡಿಸಲು ಹೋಗಿ ಹೆಣವಾದ ಬಾಲಕ
ಶಿವಮೊಗ್ಗ ನಗರದ ಸೂಳೆಬೈಲು ಬಡಾವಣೆಯಲ್ಲಿ ನಿನ್ನೆ ಸಂಜೆ ಈ ಭೀಕರ ಘಟನೆಯೊಂದು ನಡೆದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.

GBA ನಿರ್ಲಕ್ಷ್ಯಕ್ಕೆ ಚರಂಡಿಗೆ ಬಿದ್ದ ಬಾಲಕ; ಸಾರ್ವನಿಕರ ಆಕ್ರೋಶ; Video
ಶಾಲೆಯ ಎದುರು ಜಿಬಿಎ ಚರಂಡಿ ಕಾಮಗಾರಿ ನಡೆಸುತ್ತಿದ್ದು, ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ.

ಏಕಾಏಕಿ ಮುರಿದು ಬಿದ್ದ ವಿದ್ಯುತ್ ಕಂಬ: ಸ್ವಲ್ಪದರಲ್ಲೆ ಬಾಲಕ ಬಚಾವ್; Video viral
ಕೆಲವು ಹೆಜ್ಜೆಗಳು ದೂರ ಸಾಗಿದ್ದರೆ ಪ್ರಾಣಾಪಾಯ ಸಂಭವಿಸುತ್ತಿತ್ತು ಎಂದು ಹೇಳಲಾಗುತ್ತಿದೆ. ಈ ವಿಡಿಯೊ ಸಾಕಷ್ಟು ವೈರಲ್ ಆಗಿದೆ. ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

