ನಗದು ರಹಿತ ವಹಿವಾಟು

2 ಸಾವಿರ ರು. ವರೆಗಿನ ನಗದುರಹಿತ ವಹಿವಾಟಿಗೆ ಶುಲ್ಕವಿಲ್ಲ: ಅರುಣ್ ಜೇಟ್ಲಿ
ವಾಣಿಜ್ಯ

2 ಸಾವಿರ ರು. ವರೆಗಿನ ನಗದುರಹಿತ ವಹಿವಾಟಿಗೆ ಶುಲ್ಕವಿಲ್ಲ: ಅರುಣ್ ಜೇಟ್ಲಿ

ಡೆಬಿಟ್ ಕಾರ್ಡ್ ಬಳಸಿ 2 ಸಾವಿರದ ತನಕ ಮೊತ್ತ ಪಾವತಿ ಮಾಡುವವರು ಎಂಡಿಆರ್ ಶುಲ್ಕವನ್ನು ಪಾವತಿ ಮಾಡುವಂತಿಲ್ಲ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಉಡುಪಿಯ ಕೋಟ ತಟ್ಟು ಗ್ರಾಮ ಪಂಚಾಯಿತಿ ಸಂಪೂರ್ಣ ಕ್ಯಾಶ್ ಲೆಸ್!
ರಾಜ್ಯ

ಉಡುಪಿಯ ಕೋಟ ತಟ್ಟು ಗ್ರಾಮ ಪಂಚಾಯಿತಿ ಸಂಪೂರ್ಣ ಕ್ಯಾಶ್ ಲೆಸ್!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕ್ಯಾಶ್ ಲೆಸ್ ಕನಸು ಉಡುಪಿಯ ಕೋಟ ತಟ್ಟು ಗ್ರಾಮ ಪಂಚಾಯಿತಿಯಲ್ಲಿ ಸಂಪೂರ್ಣ ನನಸಾಗಿದೆ.

ನಗದು ರಹಿತ ವಹಿವಾಟು: ಏಮ್ಸ್ ನೊಂದಿಗೆ ಮೊಬಿವಿಕ್ ಒಪ್ಪಂದ
ದೇಶ

ನಗದು ರಹಿತ ವಹಿವಾಟು: ಏಮ್ಸ್ ನೊಂದಿಗೆ ಮೊಬಿವಿಕ್ ಒಪ್ಪಂದ

ನಗದು ರಹೈತ ವಹಿವಾಟು/ ಪಾವತಿ ನಡೆಸಲು ನೆರವಾಗುವ ನಿಟ್ಟಿನಲ್ಲಿ ಏಮ್ಸ್ ಮಹತ್ವದ ಹೆಜ್ಜೆ ಇಟ್ಟಿದ್ದು ಆನ್ ಲೈನ್ ಪೇಮೆಂಟ್ ಪೋರ್ಟಲ್ ಸಂಸ್ಥೆ ಮೊಬಿವಿಕ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಆಧಾರ್ ಆಧಾರಿತ ಪಾವತಿಗೆ ಉತ್ತೇಜನ ನೀಡಲು ಎಸ್ ಬಿಐ ನಿಂದ ಮಹಾರಾಷ್ಟ್ರದ ಗ್ರಾಮದ ಆಯ್ಕೆ
ದೇಶ

ಆಧಾರ್ ಆಧಾರಿತ ಪಾವತಿಗೆ ಉತ್ತೇಜನ ನೀಡಲು ಎಸ್ ಬಿಐ ನಿಂದ ಮಹಾರಾಷ್ಟ್ರದ ಗ್ರಾಮದ ಆಯ್ಕೆ

ನವಿ ಮುಂಬೈನ ನೆರುಲ್ ನಲ್ಲಿರುವ ಎಸ್ ಬಿಐ ಕಾಲೋನಿ ಸಂಪೂರ್ಣ ನಗದು ರಹಿತವಾದ ಒಂದೇ ವಾರದಲ್ಲಿ ಮಹಾರಾಷ್ಟ್ರದ ಮತ್ತೊಂದು ಗ್ರಾಮವನ್ನು ನಗದು ರಹಿತವನ್ನಾಗಿ ಮಾಡಲು ಎಸ್ ಬಿಐ ಯೋಜನೆ ರೂಪಿಸಿದೆ.

ಡಿಜಿಟಲ್ ಇಂಡಿಯಾ: ಅಕ್ರಮ ಮದ್ಯ ಮಾರಾಟ, ತಯಾರಕರಿಂದಲೂ ಕ್ಯಾಶ್ ಲೆಸ್ ವಹಿವಾಟು!
ದೇಶ

ಡಿಜಿಟಲ್ ಇಂಡಿಯಾ: ಅಕ್ರಮ ಮದ್ಯ ಮಾರಾಟ, ತಯಾರಕರಿಂದಲೂ ಕ್ಯಾಶ್ ಲೆಸ್ ವಹಿವಾಟು!

ನೋಟು ನಿಷೇಧ ಕ್ರಮದ ಬಳಿಕ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರೂ ಸಹ ನಗದು ರಹಿತ ವಹಿವಾಟು ನಡೆಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

TNIE Reality Check. ಕ್ಯಾಶ್ ಲೆಸ್ ವಹಿವಾಟು ಎಂದರೆ ಖಾಲಿ ಎಟಿಎಂ ಎಂಬ ಅರ್ಥವಲ್ಲ!
ದೇಶ

TNIE Reality Check. ಕ್ಯಾಶ್ ಲೆಸ್ ವಹಿವಾಟು ಎಂದರೆ ಖಾಲಿ ಎಟಿಎಂ ಎಂಬ ಅರ್ಥವಲ್ಲ!

ದೇಶದ ಶೇ.95ರಷ್ಟು ಎಟಿಎಂಗಳು ಸಾಮಾನ್ಯದಂತೆ ಕಾರ್ಯ ನಿರ್ವಹಿಸುತ್ತಿವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಕೇಂದ್ರ ಸರ್ಕಾರದ ಈ ಹೇಳಿಕೆಯಲ್ಲಿ ಸತ್ಯಾಂಶವಿದೆಯೇ?...

2 ಸಾವಿರ ರೂ. ವರೆಗಿನ ಕಾರ್ಡ್ ವಹಿವಾಟಿಗೆ ಸೇವಾ ತೆರಿಗೆ ರದ್ದುಗೊಳಿಸಲು ಚಿಂತನೆ
ವಾಣಿಜ್ಯ

2 ಸಾವಿರ ರೂ. ವರೆಗಿನ ಕಾರ್ಡ್ ವಹಿವಾಟಿಗೆ ಸೇವಾ ತೆರಿಗೆ ರದ್ದುಗೊಳಿಸಲು ಚಿಂತನೆ

ನಗದು ರಹಿತ ವಹಿವಾಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದ್ದು, 2,000 ರೂ ವರೆಗಿನ ಕಾರ್ಡ್ ವಹಿವಾಟುಗಳಿಗೆ ಸೇವಾ ತೆರಿಗೆಯನ್ನು ರದ್ದುಗೊಳಿಸುವ ಚಿಂತನೆಯಲ್ಲಿದೆ.

ಇಂಟರ್ ನೆಟ್ ಡೇಟಾ ಇಲ್ಲದೆಯೇ ಪೇಟಿಎಂ ಸೇವೆಗಳನ್ನು ಬಳಸಬಹುದು!
ಪ್ರಧಾನ ಸುದ್ದಿ

ಇಂಟರ್ ನೆಟ್ ಡೇಟಾ ಇಲ್ಲದೆಯೇ ಪೇಟಿಎಂ ಸೇವೆಗಳನ್ನು ಬಳಸಬಹುದು!

ನಗದು ರಹಿತ ವಹಿವಾಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಪೇಟಿಎಂ ಇಂತರ್ ನೆಟ್ ಡೇಟಾ, ಸ್ಮಾರ್ಟ್ ಫೋನ್ ಸಹಾಯವಿಲ್ಲದೇ ನಗದು ರಹಿತ ವಹಿವಾಟು ನಡೆಸುವ ವ್ಯವಸ್ಥೆಯನ್ನು ಪರಿಚಯಿಸಿದೆ.

ಪ್ರಧಾನಿಯನ್ನು ಬೆಂಬಲಿಸಿದ್ದ ಚಾಯ್ ವಾಲನ ಅಂಗಡಿಯಲ್ಲಿ ಸಂಪೂರ್ಣ ನಗದು ರಹಿತ ವಹಿವಾಟು!
ದೇಶ

ಪ್ರಧಾನಿಯನ್ನು ಬೆಂಬಲಿಸಿದ್ದ ಚಾಯ್ ವಾಲನ ಅಂಗಡಿಯಲ್ಲಿ ಸಂಪೂರ್ಣ ನಗದು ರಹಿತ ವಹಿವಾಟು!

ಪ್ರಧಾನಿ ನರೇಂದ್ರ ಮೋದಿ ಅವರ ನಗದು ರಹಿತ ವಹಿವಾಟು ಯೋಜನೆಯನ್ನು ಅಳವಡಿಸಿಕೊಳ್ಳಲು ಗುಜರಾತ್ ನ ಚಾಯ್ ವಾಲನೊಬ್ಬ ಮುಂದಾಗಿದ್ದಾನೆ.