ದೊಡ್ಮನೆ ಹುಡ್ಗ

ಪುನೀತ್ 25ನೇ ಚಿತ್ರ ಬಿಡುಗಡೆಗೆ 'ದೊಡ್ಮನೆ' ಬಿರಿಯಾನಿ ಜೊತೆ ರಾಜ್ ಕುಮಾರ್ ಲಡ್ಡು
ಸೆಪ್ಟಂಬರ್ 30 ರಂದು ಸೂರಿ ನಿರ್ದೇಶನದ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 25 ನೇ ಚಿತ್ರ ದೊಡ್ಮನೆ ಹುಡ್ಗ ರಾಜ್ಯಾದ್ಯಂತ

ದೊಡ್ಮನೆ ಹುಡುಗ ತೆಲುಗಿಗೆ ರಿಮೇಕ್?: ಪುನೀತ್ ಪಾತ್ರದಲ್ಲಿ ಅಲ್ಲು ಅರ್ಜುನ್
ಸೂರಿ ನಿರ್ದೇಶನದ ಬಹು ನಿರೀಕ್ಷಿತ ದೊಡ್ಮನೆ ಹುಡ್ಗ ಚಿತ್ರ ಸೆಪ್ಟಂಬರ್ ನಲ್ಲಿ ಬಿಡುಗಡೆಗೊಳ್ಳಲಿದೆ. ರಿಲೀಸ್ ಗೂ ಮುನ್ನ ಸಾಕಷ್ಟು ಸುದ್ದಿ ಮಾಡಿರುವ ಈ ಚಿತ್ರ...

ಪುನೀತ್, ರಾಧಿಕಾ ನಟನೆಯ ದೊಡ್ಮನೆ ಹುಡ್ಗ ಚಿತ್ರದ ಹಾಡು ಬಿಡುಗಡೆ ಮಾಡಿದ ಯಶ್
ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್ ಹಾಗೂ ರಾಧಿಕ ಪಂಡಿತ್ ಅಭಿನಯದ ದೊಡ್ಮನೆ ಹುಡ್ಗ ಚಿತ್ರ ಒಂದಿಲ್ಲೊಂದು ವಿಶೇಷತೆಗಳಿಂದ ಹೆಸರು ಮಾಡುತ್ತಿದೆ.

'ದೊಡ್ಮನೆ ಹುಡ್ಗ' ಚಿತ್ರದ ಹಾಡಿನ ಶೂಟಿಂಗ್ ಗೆ ಅಕ್ಷರಶಃ ಅಭಿಮಾನಿಗಳೇ ದೇವ್ರು
ಅಭಿಮಾನಿಗಳೇ ನಮ್ಮ ದೇವರು ಹಾಡನ್ನು ರಾಜ್ಯದ ಐದು ಜಿಲ್ಲೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಬಳ್ಳಾರಿ, ಹುಬ್ಬಳ್ಳಿ, ಚಿತ್ರದುರ್ಗ,ಹೊಸಪೇಟೆ ಮತ್ತು ..

ಹುಬ್ಬಳ್ಳಿಯಲ್ಲಿ ದೊಡ್ಮನೆ ಹುಡ್ಗ ಸಾಂಗ್ ಶೂಟಿಂಗ್ : ಚೆನ್ನಮ್ಮಸರ್ಕಲ್‌ನಲ್ಲಿ ಜನಸಾಗರ
ಪುನೀತ್ ರಾಜ್ ಕುಮಾರ್ ಅಭಿನಯದ ದೊಡ್ಮನೆ ಹುಡ್ಗ ಚಿತ್ರದ ಹಾಡೊಂದರ ಚಿತ್ರೀಕರಣ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್‌ನಲ್ಲಿ ನಡೆಯಿತು.ಈ ವೇಳೆ ನಾಯಕ ನಟ ...

'ಅಭಿಮಾನಿಗಳೆ ನಮ್ಮನೆ ದೇವ್ರು' ಚಿತ್ರದ ಹಾಡಿಗೆ ಪುನೀತ್ ಸಖತ್ ಡ್ಯಾನ್ಸ್
ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಅಭಿನಯದ ದೊಡ್ಮನೆ ಹುಡ್ಗ ಚಿತ್ರದ ಅಭಿಮಾನಿಗಳೆ ನಮ್ಮನೆ ದೇವ್ರು ಹಾಡಿಗಾಗಿ ಸಾವಿರಾರು...

'ದೊಡ್ಮನೆ ಹುಡ್ಗ' ಟೀಸರ್ ಬಿಡುಗಡೆ
ಸೂರಿ ನಿರ್ದೇಶನದ ಪುನೀತ್ ರಾಜಕುಮಾರ್ ನಟನೆಯ 'ದೊಡ್ಮನೆ ಹುಡ್ಗ' ಸಿನೆಮಾ ಘೋಷಿಸಿದಾಗಲಿಂದಲು, 'ದೊಡ್ಮನೆ' ಎಂಬ ಪದ ಬಹಳ ಪ್ರಖ್ಯಾತವಾಗಿರುವುದು ಸಿನೆಮಾ ಬಗ್ಗೆ ಜನರಿಗೆ ನಿರೀಕ್ಷೆಯಂತೆ ಕುತೂಹಲ ಹೆಚ್ಚಿಸಿತ್ತು. ಈಗ 'ಕೆಂಡಸಂಪಿಗೆ' ಬಿಡುಗಡೆ ಮಾಡಿ 'ದೊಡ್ಮನೆ ಹುಡ್ಗ' ದಲ್ಲಿ ತೊಡಗಿಸಿಕೊಂಡಿರುವ ಸೂರಿ ಟೀಸರ್ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅಂಬರೀಶ್, ರವಿಶಂಕರ್, ಪುನೀತ್ ರಾಜಕುಮಾರ್ ಮತ್ತು ಭಾರತಿ ವಿಷ್ಣುವರ್ಧನ್ ಅವರ ಪಾತ್ರಗಳನ್ನು ತೋರಿಸಿದ್ದಾರಷ್ಟೆ ಹೊರಟ ಹೆಚ್ಚಿನದನ್ನೇನೂ ಹೇಳಿಲ್ಲ. ನೀವೊಮ್ಮೆ ನೋಡಿ.

ರೈತ ಕುಟುಂಬಗಳಿಗೆ ನಟ ಪುನೀತ್ ಸಾಂತ್ವನ
ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಮಂಡ್ಯ ಜಿಲ್ಲೆಯ ರೈತರ ಕುಟುಂಬಗಳಿಗೆ ಚಿತ್ರನಟ ಪುನೀತ್ ರಾಜ್‍ಕುಮಾರ್ ಬುಧವಾರ...


