ಡೇವಿಸ್ ಕಪ್

ಟೆನಿಸ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ ರಫೆಲ್ ನಡಾಲ್!
23 ವರ್ಷಗಳ ಟೆನಿಸ್ ವೃತ್ತಿ ಬದುಕಿನಲ್ಲಿ ನಡಾಲ್ 22 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ. ಈ ಪೈಕಿ 14 ಫ್ರೆಂಚ್ ಓಪನ್ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ಡೆವಿಸ್ ಕಪ್ ಗೆಲುವನ್ನು ಸೇನೆಗೆ ಅರ್ಪಿಸಿದ ಸುಮಿತ್ ನಗಾಲ್
ಪಾಕಿಸ್ತಾನ ವಿರುದ್ಧದ ಡೆವಿಸ್ ಕಪ್ ಗೆಲುವನ್ನು ಭಾರತ ತಂಡದ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಅವರು ಭಾರತೀಯ ಸೇನೆ ಹಾಗೂ ಅವರ ಕುಟುಂಬಕ್ಕೆ ಅರ್ಪಿಸಿದ್ದಾರೆ.

ಕಜಕಿಸ್ತಾನ್ ರಾಜಧಾನಿಯಲ್ಲಿ ಭಾರತ-ಪಾಕ್ ಡೇವಿಸ್ ಕಪ್
ಭಾರತ ಮತ್ತು ಪಾಕಿಸ್ತಾನ ನಡುವಿನ ಡೇವಿಸ್ ಕಪ್ ಪಂದ್ಯ ನವೆಂಬರ್ 29-30ರಂದು ಕಜಕಿಸ್ತಾನ್ ರಾಜಧಾನಿ ನೂರ್ ಸುಲ್ತಾನ್ ನಲ್ಲಿ ನಡೆಯಲಿದೆ.

55 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಭಾರತ ಟೆನಿಸ್ ತಂಡ ಪ್ರಯಾಣ
ಕಳೆದ 55 ವರ್ಷಗಳ ಬಳಿಕ ಇದೇ ಮೊದಲ ಬಾರಿ ಭಾರತ ತಂಡ ಡೆವಿಸ್ ಕಪ್ ಟೆನಿಸ್ ಟೂರ್ನಿಯಾಡಲು ಪಾಕಿಸ್ತಾನಕ್ಕೆ ತೆರಳುತ್ತಿದೆ

ಡೇವಿಸ್ ಕಪ್ ನಲ್ಲಿ ಗರಿಷ್ಠ ಡಬಲ್ಸ್ ಪಂದ್ಯ ಗೆದ್ದು, ವಿಶ್ವ ದಾಖಲೆ ಬರೆದ ಭಾರತದ ಲಿಯಾಂಡರ್ ಪೇಸ್!
ಭಾರತದ ಖ್ಯಾತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಡೇವಿಸ್ ಕಪ್‌ನಲ್ಲಿ ಗರಿಷ್ಠ ಡಬಲ್ಸ್ ಪಂದ್ಯಗಳನ್ನು ಗೆಲ್ಲುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಡೇವಿಸ್ ಕಪ್ ಗೆ ಮರಳಿದ ಲಿಯಾಂಡರ್ ಪೇಸ್
ವಿಶ್ವ ದಾಖಲೆಯ ಡೇವಿಸ್ ಕಪ್ ಆಟಗಾರ ಲಿಯಾಂಡರ್ ಪೇಸ್ ಮತ್ತೆ ಡೇವಿಸ್ ಕಪ್ ಗೆ ಮರಳಿದ್ದು, ಮುಂದಿನ ತಿಂಗಳು ನಡೆಯುವ ಡೇವಿಸ್ ಕಪ್ ಸರಣಿಯಲ್ಲಿ ಚೀನಾ ವಿರುದ್ಧ ಸೆಣಸಲಿದ್ದಾರೆ.

ಡೇವಿಸ್ ಕಪ್: ಬೋಪಣ್ಣ - ರಾಜಾ ಜೋಡಿ ಪರಾಭವ
ಭಾರತದ ರೋಹನ್ ಬೋಪಣ್ಣ ಮತ್ತು ಪುರವ್ ರಾಜಾ ಜೋಡಿಯು ಡೇವಿಸ್ ಕಪ್ ಪ್ಲೇ ಆಫ್ ಪಂದ್ಯದಲ್ಲಿ ಕೆನಡಾ ದ ಎದುರಾಳಿಗಳ ವಿರುದ್ಧ 5-7, 7-5, 7-6 ಅಂತರದಲ್ಲಿ ಸೋಲನ್ನನುಭವಿಸಿದ್ದಾರೆ.

ಡೇವಿಸ್ ಕಪ್ ಪ್ಲೇ-ಆಫ್: ಕೆನಡಾ ವಿರುದ್ಧ ಭಾರತದ ಅಭಿಯಾನ ಪ್ರಾರಂಭ
ಇಂದು ಡೇವಿಸ್ ಕಪ್ ವಿಶ್ವ ಗ್ರೂಪ್ ಪ್ಲೇ ಆಫ್ ಟೈ ಪಂದ್ಯಗಳು ಪ್ರಾರಂಭವಾಗಲಿದೆ,

ಪೇಸ್ ವಿಶ್ವದ ಅತ್ಯುತ್ತಮ ಟೆನ್ನಿಸ್ ಆಟಗಾರರಲ್ಲಿ ಒಬ್ಬರು: ರಾಫೆಲ್ ನಡಾಲ್
ವಿಶ್ವದ ಅತ್ಯುತ್ತಮ ಟೆನ್ನಿಸ್ ಆಟಗಾರರಲ್ಲಿ ಭಾರತದ ಲಿಯಾಂಡರ್ ಪೇಸ್ ಒಬ್ಬರು ಎಂದು ಸ್ಪೈನ್ ನ ಆಟಗಾರ ರಾಫೆಲ್ ನಡಾಲ್ ಹೇಳಿದ್ದಾರೆ.

