ಡಾ.ರಾಜ್‌ಕುಮಾರ್

'ಆಕಾಶಕ್ಕೆ ಉಗುಳಿದರೆ.. ಅಣ್ಣಾವ್ರ ಬಗ್ಗೆ ಮಾತನಾಡಿದ್ರೆ ಯಾರೇ ಆಗಿರ್ಲಿ': RGVಗೆ ಗೋಲ್ಡನ್ ಸ್ಟಾರ್ Ganesh ಭರ್ಜರಿ ತಿರುಗೇಟು!
ಕನ್ನಡದ ವರನಟ ಡಾ.ರಾಜ್ ಕುಮಾರ್ ಕುರಿತು ಮಾತನಾಡಿ ಅನಗತ್ಯ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಈ ಹೇಳಿಕೆ ಇದೀಗ ವ್ಯಾಪಕ ವಿವಾದಕ್ಕೆ ಗ್ರಾಸವಾಗಿದೆ.

'Amitab Bachchan ಸಿನಿಮಾ ರಿಮೇಕ್ ಮಾಡಿ ಸ್ಟಾರ್ ಆದ್ರಾ Dr. Rajkumar'?; Kamal Hasan ಬೆನ್ನಲ್ಲೇ RGV ಹೊಸ ವಿವಾದ!
ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಚಿತ್ರಗಳನ್ನು ರಿಮೇಕ್ ಮಾಡಿ ಡಾ ರಾಜ್ ಕುಮಾರ್ ಸ್ಟಾರ್ ಆದರು ಎಂದು ಹೇಳಿದ್ದಾರೆ.

ವರನಟನ ಜತೆಗಿನ ದಿಲೀಪ್ ಕುಮಾರ್ ಚಿತ್ರ ಹಂಚಿಕೊಂಡ ಪುನೀತ್; ಬಾಲಿವುಡ್ ದಂತಕಥೆ ನಿಧನಕ್ಕೆ ಕಿಚ್ಚ ಸುದೀಪ್ ಕಂಬನಿ
ಹಿಂದಿ ಸಿನಿರಂಗದ ಹಿರಿಯ ನಟ ದಿಲೀಪ್ ಕುಮಾರ್ ಇಂದು ತಮ್ಮ 98ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಬಾಲಿವುಡ್, ದಕ್ಷಿಣ ಚಿತ್ರೋದ್ಯಮ ಅವರ ನಿಧನಕ್ಕೆ ಅಪಾರ ಶೋಕ ವ್ಯಕ್ತಪಡಿಸಿದೆ. ಇದರ ನಡುವೆ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ವರನಟ ಡಾ. ರಾಜ್‌ಕುಮಾರ್ ಹಾಗೂ ದಿಲೀಪ್ ಕುಮಾರ್ ಅವರು ಜತೆಯಾಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ವರನಟ ಡಾ. ರಾಜ್ ಅವರ ಯೋಗಗುರು ಹೆಚ್.ಎಫ್. ನಾಯ್ಕರ್ ನಿಧನ
ವರನಟ ಡಾ. ರಾಜ್‌ಕುಮಾರ್ ಅವರ ಯೋಗಗುರುಗಳಾಗಿದ್ದ ಕೆಎಸ್‌ಆರ್‌ಪಿ ನಿವೃತ್ತ ಡಿಐಜಿ ಡಾ. ಹೊನ್ನಪ್ಪ ಫಕೀರಪ್ಪ ನಾಯ್ಕರ್ (85) ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ವರನಟ ರಾಜ್‌ಕುಮಾರ್ ನೆನಪಲ್ಲಿ ಬಂಗಾರದ ನಾಣ್ಯ ಬಿಡುಗಡೆ ಮಾಡಿದ ಖಾಸಗಿ ಸಂಸ್ಥೆ
ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರ ಸ್ಮರಣಾರ್ಥ ನಾನಾ ಸಂಸ್ಥೆಗಳು, ಜನರು ನಾನಾ ಬಗೆಯಲ್ಲಿ ಗೌರವ ಸಲ್ಲಿಸುವುದು ನೋಡಿದ್ದೇವೆ. ಅದೇ ರೀತಿ ಇಲ್ಲಿ ಒಂದು ಖಾಸಗಿ ಸಂಸ್ಥೆ ವರನಟನ ನೆನಪಿನಲ್ಲಿ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಬಿಡುಗಡೆ ಮಾಡಿದೆ.

‘ನಿನ್ನ ಸನಿಹಕೆ’ ಎನ್ನುತ್ತಾ ಪ್ರೇಕ್ಷಕರ ಬಳಿ ಬಂದ ಡಾ ರಾಜ್ ಮೊಮ್ಮಗಳು,!
ಕನ್ನಡದ ಕಣ್ಮಣಿ, ಪದ್ಮಭೂಷಣ ಡಾ ರಾಜ್ ಕುಮಾರ್ ಕಲಾ ರಸಿಕರು ಎಂದಿಗೂ ಮರೆಯಲಾಗದ ಅದ್ಭುತ ವ್ಯಕ್ತಿತ್ವ ಶಿವರಾಜ್, ರಾಘವೇಂದ್ರ, ಪುನೀತ್ ರಾಜ್ ಕುಮಾರ್ ಅದೇ ಪರಂಪರೆ....

ಇಂದು ರಾಜ್ಯಾದ್ಯಂತ ಮೇರುನಟ ಡಾ.ರಾಜ್‌ಕುಮಾರ್ ಹುಟ್ಟುಹಬ್ಬ ಸಂಭ್ರಮ
ಕನ್ನಡ ಚಿತ್ರರಂಗದ ಮರೆಯಲಾಗದ ವರನಟ, ಪದ್ಮಭೂಷಣ ಡಾ.ರಾಜ್‌ಕುಮಾರ್ ಅವರ 87ನೆ ಹುಟ್ಟುಹಬ್ಬವನ್ನು ರಾಜ್ಯಾದ್ಯಂತ ಸಂಭ್ರಮದಿಂದ...

ನಮ್ಮ ಬೆಂಗಳೂರು ಪುರಸ್ಕಾರ: ಆಯ್ಕೆ ಶುರು
ನಮ್ಮ ಬೆಂಗಳೂರು ಪ್ರತಿಷ್ಠಾನ ನೀಡಲಿರುವ ನಮ್ಮ ಬೆಂಗಳೂರು ಪುರಸ್ಕಾರ...

ರಾಜ್ ಸ್ಮಾರಕ ಉದ್ಘಾಟನೆ ನಾಳೆ
ವರನಟ ಡಾ.ರಾಜ್‌ಕುಮಾರ್ ಸ್ಮಾರಕ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ...

