ವಾಣಿಜ್ಯ

ವರನಟ ರಾಜ್​ಕುಮಾರ್ ನೆನಪಲ್ಲಿ ಬಂಗಾರದ ನಾಣ್ಯ ಬಿಡುಗಡೆ ಮಾಡಿದ ಖಾಸಗಿ ಸಂಸ್ಥೆ

ಕನ್ನಡದ ವರನಟ ಡಾ. ರಾಜ್​ಕುಮಾರ್ ಅವರ ಸ್ಮರಣಾರ್ಥ ನಾನಾ ಸಂಸ್ಥೆಗಳು, ಜನರು ನಾನಾ ಬಗೆಯಲ್ಲಿ ಗೌರವ ಸಲ್ಲಿಸುವುದು ನೋಡಿದ್ದೇವೆ. ಅದೇ ರೀತಿ ಇಲ್ಲಿ ಒಂದು ಖಾಸಗಿ ಸಂಸ್ಥೆ ವರನಟನ ನೆನಪಿನಲ್ಲಿ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಬಿಡುಗಡೆ ಮಾಡಿದೆ.

ವರನಟ ರಾಜ್​ಕುಮಾರ್ ನೆನಪಲ್ಲಿ ಬಂಗಾರದ ನಾಣ್ಯ ಬಿಡುಗಡೆ ಮಾಡಿದ ಖಾಸಗಿ ಸಂಸ್ಥೆ
Published On :

ಕನ್ನಡದ ವರನಟ ಡಾ. ರಾಜ್​ಕುಮಾರ್ ಅವರ ಸ್ಮರಣಾರ್ಥ ನಾನಾ ಸಂಸ್ಥೆಗಳು, ಜನರು ನಾನಾ ಬಗೆಯಲ್ಲಿ ಗೌರವ ಸಲ್ಲಿಸುವುದು ನೋಡಿದ್ದೇವೆ. ಅದೇ ರೀತಿ ಇಲ್ಲಿ ಒಂದು ಖಾಸಗಿ ಸಂಸ್ಥೆ ವರನಟನ ನೆನಪಿನಲ್ಲಿ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಬಿಡುಗಡೆ ಮಾಡಿದೆ. 

ಕಲೆಕ್ಟಿಬಲ್ ಮಿಂಟ್ ಹೆಸರಿನ ಸಂಸ್ಥೆ ನಟ ಡಾ. ರಾಜ್​ಕುಮಾರ್​​ ಚಿತ್ರವಿರುವ ಚಿನ್ನದ ನಾಣ್ಯವನ್ನು ಹೊರತಂದಿದೆ, ರಾಜ್ ಕುಟುಂಬದ ಅನುಮತಿ ಪಡೆದು ಸಂಸ್ಥೆ ಅಣ್ಣಾವ್ರ ಚಿತ್ರವಿರುವ  22 ಕ್ಯಾರೆಟ್ ಚಿನ್ನದ ನಾಣ್ಯ ಮತ್ತು ಬೆಳ್ಳಿಯ ನಾಣ್ಯವನ್ನು ಬಿಡುಗಡೆ ಮಾಡಿದೆ.

Story image

ನಾಣ್ಯಗಳು 10-25 ಗ್ರಾಂ ತೂಕವಿದ್ದು ಕನ್ನಡ ಹಾಗೂ ಆಂಗ್ಲ ಬಾಷೆಗಳಲ್ಲಿ ಅಕ್ಷರ ಮುದ್ರಿತವಾಗಿದೆ.

Story image

ಈ ನಾಣ್ಯಗಳ ಚಿತ್ರಗಳೀಗ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು ರಾಜ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.