ಟ್ರಾಯ್

ಸಿಕ್ಕಿಂ ಗಡಿಗೆ ಹೋದ ಭಾರತೀಯ ವೈದ್ಯನಿಗೆ 'ಚೀನಾ ರೋಮಿಂಗ್' ಶಾಕ್‌; ಭಾರತದಲ್ಲೇ ಇದ್ದರೂ 'Welcome to China' ಸಂದೇಶ; Telecom ಲೋಪ ಬಯಲು..!
ರಾಜ್ಯ

ಸಿಕ್ಕಿಂ ಗಡಿಗೆ ಹೋದ ಭಾರತೀಯ ವೈದ್ಯನಿಗೆ 'ಚೀನಾ ರೋಮಿಂಗ್' ಶಾಕ್‌; ಭಾರತದಲ್ಲೇ ಇದ್ದರೂ 'Welcome to China' ಸಂದೇಶ; Telecom ಲೋಪ ಬಯಲು..!

ವೈದ್ಯರಾದ ಡಾ. ಸುಂದರ್ ಶಂಕರನ್ ಅವರು ಸಿಕ್ಕಿಂ ಪ್ರವಾಸದ ವೇಳೆ ಭಾರತ-ಚೀನಾ ಗಡಿಯ ಸಮೀಪದ ನಾಥು ಲಾ ಪಾಸ್‌ನಲ್ಲಿ ಕೆಲವೇ ನಿಮಿಷಗಳು ತಂಗಿದ್ದರು. ಆದರೆ, ಬಳಿಕ ಅವರಿಗೆ ಬಂದ ಮೊಬೈಲ್ ಬಿಲ್‌ನಲ್ಲಿ ಚೀನಾದಲ್ಲಿ ಸೇವೆ ಬಳಸಿದಂತೆ ಅಂತಾರಾಷ್ಟ್ರೀಯ ರೋಮಿಂಗ್ ಶುಲ್ಕ ವಿಧಿಸಲಾಗಿತ್ತು.

TRAI ಹೊಡೆತಕ್ಕೆ ತತ್ತರ: ಬರೀ Voice Call, SMS ಗಳ ನೂತನ ರೀಚಾರ್ಜ್ ಪ್ಲಾನ್​ ಘೋಷಿಸಿದ Airtel
ವಾಣಿಜ್ಯ

TRAI ಹೊಡೆತಕ್ಕೆ ತತ್ತರ: ಬರೀ Voice Call, SMS ಗಳ ನೂತನ ರೀಚಾರ್ಜ್ ಪ್ಲಾನ್​ ಘೋಷಿಸಿದ Airtel

ಏರ್‌ಟೆಲ್ ಈ ಯೋಜನೆಯನ್ನು 499 ರೂ.ಗೆ ಬಿಡುಗಡೆ ಮಾಡಿತ್ತು, ಈಗ ಅದನ್ನು 469 ರೂ.ಗೆ ಪರಿಷ್ಕರಿಸಲಾಗಿದೆ.

SMS ಮೂಲಕ ಬರುವ ವೆಬ್ ಲಿಂಕ್‌ಗಳ ವೈಟ್‌ಲಿಸ್ಟ್ ಕಡ್ಡಾಯಗೊಳಿಸಿದ TRAI; ಇಂದಿನಿಂದ ಜಾರಿ
ವಾಣಿಜ್ಯ

SMS ಮೂಲಕ ಬರುವ ವೆಬ್ ಲಿಂಕ್‌ಗಳ ವೈಟ್‌ಲಿಸ್ಟ್ ಕಡ್ಡಾಯಗೊಳಿಸಿದ TRAI; ಇಂದಿನಿಂದ ಜಾರಿ

ಈ ನಿಯಮ ಅಕ್ಟೋಬರ್ 1, 2024 ರಿಂದ ಜಾರಿಗೆ ಬರುತ್ತಿದ್ದು, ಟೆಲಿಕಾಂ ಸೇವಾ ಪೂರೈಕೆದಾರರು ವೈಟ್‌ಲಿಸ್ಟ್ ಮಾಡಲಾದ ಲಿಂಕ್‌ಗಳನ್ನು ಮಾತ್ರ SMS ಮೂಲಕ ರವಾನಿಸುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.

ಶೀಘ್ರದಲ್ಲೇ ಫೋನ್‌ಗಳಲ್ಲಿ ನಂಬರ್ ಬದಲಿಗೆ ಕರೆ ಮಾಡುವವರ ಹೆಸರು ಡಿಸ್ಪ್ಲೇ!
ವಾಣಿಜ್ಯ

ಶೀಘ್ರದಲ್ಲೇ ಫೋನ್‌ಗಳಲ್ಲಿ ನಂಬರ್ ಬದಲಿಗೆ ಕರೆ ಮಾಡುವವರ ಹೆಸರು ಡಿಸ್ಪ್ಲೇ!

ಟೆಲಿಕಾಂ ಸೇವಾ ಪೂರೈಕೆದಾರರು ತನ್ನ ಬಳಕೆದಾರರಿಗೆ ಕಾಲರ್ ಐಡಿ ಸೌಲಭ್ಯ ಅಥವಾ ಕರೆ ಮಾಡುವವರ ನಂಬರ್ ಬದಲಿಗೆ ಅವರ ಹೆಸರನ್ನು ತೋರಿಸುವ (ಸಿಎನ್‌ಎಪಿ) ವೈಶಿಷ್ಟ್ಯಗಳನ್ನು ಪೂರಕ ಸೇವೆಗಳಾಗಿ ಒದಗಿಸಬೇಕಾಗುತ್ತದೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಶುಕ್ರವಾರ ಶಿಫಾರಸು ಮಾಡಿದೆ.

'ಹೈಸ್ಪೀಡ್ ಇಂಟರ್ನೆಟ್'; ಜೂನ್‍ ತಿಂಗಳಲ್ಲಿ ಜಿಯೋಗೆ ಅಭೂತಪೂರ್ವ ಪ್ರತಿಕ್ರಿಯೆ: ಟ್ರಾಯ್ ವರದಿ
ವಾಣಿಜ್ಯ

'ಹೈಸ್ಪೀಡ್ ಇಂಟರ್ನೆಟ್'; ಜೂನ್‍ ತಿಂಗಳಲ್ಲಿ ಜಿಯೋಗೆ ಅಭೂತಪೂರ್ವ ಪ್ರತಿಕ್ರಿಯೆ: ಟ್ರಾಯ್ ವರದಿ

ಕಳೆದ ಜೂನ್ ತಿಂಗಳಲ್ಲಿ ಜಿಯೋ ಸಂಸ್ಥೆ ಒದಗಿಸುತ್ತಿರುವ ಸೇವೆಗಳಿಗೆ ಅಭೂತಪೂರ್ವ ಪ್ರತಿತಕ್ರಿಯೆ ವ್ಯಕ್ತವಾಗಿದ್ದು, ಹೈಸ್ಪೀಡ್ ಇಂಟರ್ನೆಟ್ ಸೇವೆ ನೀಡಿಕೆಯಲ್ಲಿ ಜಿಯೋ ಅಗ್ರ ಸ್ಥಾನ ಪಡೆದಿದೆ.

ಟಿವಿ ಚಾನಲ್ ಆಯ್ಕೆ ವೆಬ್ ಪೋರ್ಟಲ್ ಪ್ರಾರಂಭಿಸಿದ ಟ್ರಾಯ್: ಪ್ರಯೋಜನಗಳ ಬಗ್ಗೆ ಹೀಗಿದೆ ಮಾಹಿತಿ...
ದೇಶ

ಟಿವಿ ಚಾನಲ್ ಆಯ್ಕೆ ವೆಬ್ ಪೋರ್ಟಲ್ ಪ್ರಾರಂಭಿಸಿದ ಟ್ರಾಯ್: ಪ್ರಯೋಜನಗಳ ಬಗ್ಗೆ ಹೀಗಿದೆ ಮಾಹಿತಿ...

ಭಾರತದ ಟೆಲಿಕಾಮ್ ನಿಯಂತ್ರಕ ಪ್ರಾಧಿಕಾರ ಜೂ.16 ರಂದು ಟಿವಿ ಚಾನಲ್ ಆಯ್ಕೆ ವೆಬ್ ಪೋರ್ಟಲ್ ನ್ನು ಪ್ರಾರಂಭಿಸಿದೆ. 

ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಪಾರುಪತ್ಯ: ಏರ್ಟೆಲ್, ವೊಡಾಫೋನ್ ಗಳಿಗೆ 75 ಲಕ್ಷ ಗ್ರಾಹಕರ ನಷ್ಟ!
ವಾಣಿಜ್ಯ

ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಪಾರುಪತ್ಯ: ಏರ್ಟೆಲ್, ವೊಡಾಫೋನ್ ಗಳಿಗೆ 75 ಲಕ್ಷ ಗ್ರಾಹಕರ ನಷ್ಟ!

 ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (ಟ್ರಾಯ್)ವರದಿಯ ಪ್ರಕಾರ, ಮಾರ್ಚ್ 2020 ರಲ್ಲಿ ಭಾರ್ತಿ ಏರ್ಟೆಲ್ 1.2 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿದೆ. ವೊಡಾಫೋನ್ ಐಡಿಯಾ ತನ್ನ ಚಂದಾದಾರರಲ್ಲಿ ಅತಿದೊಡ್ಡ ಕುಸಿತವನ್ನು ದಾಖಲಿಸಿದೆ ವೊಡಾಫೋನ್ ಐಡಿಯಾ ಈ ಸಮಯದಲ್ಲಿ 63 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. 

ಫೆಬ್ರವರಿಯಲ್ಲಿ 34.6 ಲಕ್ಷ ಗ್ರಾಹಕರನ್ನು ಕಳೆದುಕೊಂಡ ವೊಡಾಫೋನ್ ಐಡಿಯಾ, ಜಿಯೋಗೆ 62.5 ಲಕ್ಷ ಸೇರ್ಪಡೆ!
ವಾಣಿಜ್ಯ

ಫೆಬ್ರವರಿಯಲ್ಲಿ 34.6 ಲಕ್ಷ ಗ್ರಾಹಕರನ್ನು ಕಳೆದುಕೊಂಡ ವೊಡಾಫೋನ್ ಐಡಿಯಾ, ಜಿಯೋಗೆ 62.5 ಲಕ್ಷ ಸೇರ್ಪಡೆ!

ವೊಡಾಫೋನ್ ಐಡಿಯಾ ಫೆಬ್ರವರಿ ತಿಂಗಳಲ್ಲಿ ಬರೋಬ್ಬರಿ 34.6 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದ್ದು ಈ ವೇಳೆ ರಿಲಯನ್ಸ್ ಜಿಯೋ ಮಾತ್ರ 62.57 ಲಕ್ಷ ಮಂದಿ ಸೇರ್ಪಡೆಗೊಂಡಿದ್ದಾರೆ ಎಂದು ಟ್ರಾಯ್ ಮಾಹಿತಿ ನೀಡಿದೆ. 

10 ಸಂಖ್ಯೆಯ ಮೊಬೈಲ್ ಸಂಖ್ಯೆಯನ್ನು 11ಕ್ಕೇರಿಸಿದ ಟ್ರಾಯ್: ಇನ್ನು ಮುಂದೆ ಕರೆ ಮಾಡುವಾಗ 0 ಸೇರಿಸಿ
ದೇಶ

10 ಸಂಖ್ಯೆಯ ಮೊಬೈಲ್ ಸಂಖ್ಯೆಯನ್ನು 11ಕ್ಕೇರಿಸಿದ ಟ್ರಾಯ್: ಇನ್ನು ಮುಂದೆ ಕರೆ ಮಾಡುವಾಗ 0 ಸೇರಿಸಿ

ಈಗಿರುವ 10 ಸಂಖ್ಯೆಯ ಮೊಬೈಲ್ ನಂಬರ್'ನ್ನು 11 ಸಂಖ್ಯೆಗೆ ಹೆಚ್ಚಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶುಕ್ರವಾರ ಶಿಫಾರಸು ಮಾಡಿದೆ.