ಕೇವಿನ್ ಪೀಟರ್ಸನ್

Orange Cap ವಿಜೇತ ಕೊಹ್ಲಿಯನ್ನು ಟೀಕಿಸಿದ ಅಂಬಟ್ಟಿ ರಾಯುಡು; 'You are a Joker' ಎಂದ ಪೀಟರ್ಸನ್; ವಿಡಿಯೋ!
ಐಪಿಎಲ್ 2024 ರಲ್ಲಿ ವಿರಾಟ್ ಕೊಹ್ಲಿ ಅವರ ಕಾರ್ಯವೈಖರಿಯನ್ನು ಅನುಭವಿ ಕ್ರಿಕೆಟಿಗರು ಶ್ಲಾಘಿಸಿದರೆ, ಟೀಮ್ ಇಂಡಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು, ಕೊಹ್ಲಿ ಬಗ್ಗೆ ಕೆಲವು ಕಾಮೆಂಟ್ ಮಾಡಿದ್ದು ಅದಕ್ಕಾಗಿ ಅವರು ತೀವ್ರವಾಗಿ ಟ್ರೋಲ್ ಆಗುತ್ತಿದ್ದಾರೆ.

ಎಂಎಸ್ ಧೋನಿ ಇದುವರೆಗೂ ನಾ ಕಂಡ ಶ್ರೇಷ್ಠ ನಾಯಕ: ಕೇವಿನ್ ಪೀಟರ್ ಸನ್
ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ 2007ರ ವಿಶ್ವ ಟಿ20 ಮತ್ತು 2011ರ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದು ನನ್ನ ಪ್ರಕಾರ ಇದುವರೆಗಿನ ಶ್ರೇಷ್ಠ ನಾಯಕ. ಅವರ ಹಿರಿಯ ವಿರುದ್ಧ ವಾದಿಸುವುದು ಕಷ್ಟ ಎಂದು ಕೇವಿನ್ ಪೀಟರ್ ಸನ್ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಪ್ರಶಸ್ತಿ ಬರ ಕೊನೆಗೊಳಿಸುತ್ತೇವೆಂದ ಕೊಹ್ಲಿ, ಧೋನಿಯನ್ನು ಬೆಂಬಲಿಸುವುದು ಬಿಡಿ ಎಂದ ಪೀಟರ್ಸನ್
ಜಾಗತಿಕ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿರುವ ಕೊರೊನಾ ವೈರಸ್ ಕೋವಿಡ್ -19 ಪರಿಣಾಮ ಐಪಿಎಲ್ ಮುಂದೂಡಲ್ಪಟ್ಟಿದೆ. ಟೂರ್ನಿ ಮಾರ್ಚ್ 29 ರಂದು ನಡೆಯಬೇಕಿತ್ತು.

ರಿಷಬ್ ಪಂತ್ ಭಾರತೀಯ ಕ್ರಿಕೆಟ್‌ನಲ್ಲಿ ಸಂಪೂರ್ಣ ಸೂಪರ್‌ಸ್ಟಾರ್ ಆಗಬಹುದು: ಕೇವಿನ್ ಪೀಟರ್ಸನ್
ಟೀಂ ಇಂಡಿಯಾದ ಯುವ ಕೀಪರ್ ರಿಷಬ್ ಪಂತ್ ಯುವ ಆಟಗಾರನಾಗಿದ್ದು ಅವರಿಗೆ ಭಾರತೀಯ ಕ್ರಿಕೆಟ್ ನಲ್ಲಿ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಳ್ಳುವ ಅವಕಾಶ ಹೆಚ್ಚಿದೆ ಎಂದು ಮಾಜಿ ಇಂಗ್ಲೆಂಡ್ ನಾಯಕ ಕೇವಿನ್ ಪೀಟರ್ಸನ್ ಹೇಳಿದ್ದಾರೆ.

ರಿಷಬ್ ಪಂತ್ ಔಟ್ 'ಕರುಣಾಜನಕ' ಪೀಟರ್ಸನ್ ಹೇಳಿಕೆಗೆ ಯುವರಾಜ್ ಸಿಂಗ್ ಕೊಟ್ಟ ತಿರುಗೇಟು!
ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ 5 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ರಿಷಬ್ ಪಂತ್ ತಾಳ್ಮೆಯ...

ಈ 2 ಬಲಿಷ್ಠ ತಂಡಗಳೇ ಫೈನಲ್ ಪ್ರವೇಶಿಸೋದು; ಪೀಟರ್ಸನ್ ತಲೆಯಲ್ಲಿ ಏನಿದೆ?
ವಿಶ್ವಕಪ್ ಟೂರ್ನಿಯಲ್ಲಿ ಸದ್ಯ ನಾಲ್ಕು ಬಲಿಷ್ಠ ತಂಡಗಳು ಸೆಮಿಫೈನಲ್ ನಲ್ಲಿ ಸೆಣೆಸಲಿವೆ. ಭಾರತ-ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಇಂಗ್ಲೆಂಡ್ ಈ ನಾಲ್ಕು ತಂಡಗಳ...

ಬೆಂಗಳೂರಿನಲ್ಲಿ 'ಗಲ್ಲಿ ಕ್ರಿಕೆಟ್' ಆಡಿದ ಕೆವಿನ್ ಪೀಟರ್ಸನ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಐಪಿಎಲ್ ಪಂದ್ಯದ ವೀಕ್ಷಕ ವಿವರಣೆಗಾರರಾಗಿ ಬೆಂಗಳೂರಿಗೆ ಆಗಮಿಸಿರುವ ಇಂಗ್ಲೆಂಡ್ ತಂಡದ ಮಾಜಿ ಬ್ಯಾಟ್ಸ್ ಮನ್ ಕೆವಿನ್ ಪೀಟರ್ಸನ್, ಗಲ್ಲಿ ಕ್ರಿಕೆಟ್ ಆಡಿದ್ದಾರೆ.

ಕೇರಂ ಸ್ಪೆಷಲಿಸ್ಟ್ ಅಶ್ವಿನ್ ಬಗ್ಗೆ ಎಚ್ಚರವಿರಲಿ: ಇಂಗ್ಲೆಂಡ್ ಆಟಗಾರರಿಗೆ ಪೀಟರ್ಸನ್ ಕಿವಿಮಾತು
ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದಿರುವ ಭಾರತ ಇದೀಗ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದ್ದು, ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್...

