ಇಶಾನ್

ಪಿಪ್ಪಾ ಚಿತ್ರದ ಟ್ರೈಲರ್
ನಟ ಇಶಾನ್ ಮತ್ತು ಮೃನಾಲ್ ಠಾಕೂರ್ ನಟನೆಯ ಪಿಪ್ಪಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ರಾಜಾ ಕೃಷ್ಣ ಮೆಮನ್ ನಿರ್ದೇಶಿಸಿದ್ದಾರೆ.

ಕೊನೆಯ ಟೇಕ್ ತನಕ ನಾನು ವಿದ್ಯಾರ್ಥಿಯಾಗಿಯೇ ಉಳಿಯ ಬಯಸುತ್ತೇನೆ: ನಿರ್ದೇಶಕ ಪವನ್ ಒಡೆಯರ್
ಗೂಗ್ಲಿ, ರಣ ವಿಕ್ರಮ ಮತ್ತು ನಟಸಾರ್ವಭೌಮದಂತಹ ಹಿಟ್ ಸಿನಿಮಾಗಳ ನಿರ್ದೇಶಕ ಪವನ್ ಒಡೆಯರ್, ಬ್ರೇರ್ ನಂತರ ರೊಮ್ಯಾಂಟಿಕ್ ಮ್ಯೂಸಿಕಲ್ ಸಿನಿಮಾ ರೇಮೋ ಮೂಲಕ ನಿರ್ದೇಶನಕ್ಕೆ ಮರಳಿದ್ದಾರೆ. ಇಶಾನ್ ಮತ್ತು ಆಶಿಕಾ ರಂಗನಾಥ್ ಅಭಿನಯದ ಚಿತ್ರ ಈ ವಾರ ಬಿಡುಗಡೆಯಾಗಲಿದೆ.

ಪವನ್ ಒಡೆಯರ್ ನಿರ್ದೇಶನದ 'ರೆಮೋ' ಚಿತ್ರದ ಅತ್ಯುತ್ತಮ ವಿಚಾರವೆಂದರೆ ಸ್ಕ್ರಿಪ್ಟ್: ನಟಿ ಆಶಿಕಾ ರಂಗನಾಥ್
'ರೆಮೋ' ನಟಿ ಆಶಿಕಾ ರಂಗನಾಥ್ ಅವರ ಒಂಬತ್ತನೇ ಚಿತ್ರ. ಇದೇ ಮೊದಲ ಬಾರಿಗೆ ನಟ ಇಶಾನ್ ಮತ್ತು ನಿರ್ದೇಶಕ ಪವನ್ ಒಡೆಯರ್ ಅವರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ ಆಶಿಕಾ.

ನಟಿ ಆಶಿಕಾ, ಇಷಾನ್ ಅಭಿನಯದ ರೆಮೋ ಚಿತ್ರದ ಟ್ರೈಲರ್
ಪವನ್ ಒಡೆಯರ್ ನಿರ್ದೇಶನದ, ನಟ ಇಶಾನ್, ಆಶಿಕಾ ರಂಗನಾಥ್ ನಟಿಸಿರುವ, 'ರೇಮೊ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ನವೆಂಬರ್ 25 ರಂದು ಚಿತ್ರ ಬಿಡುಗಡೆಯಾಗಲಿದೆ.

'ಜೇಮ್ಸ್' ಖ್ಯಾತಿಯ ಚೇತನ್ ಕುಮಾರ್ ಹೊಸ ಸಿನಿಮಾ ಘೋಷಣೆ :'ರೇಮೊ' ಇಶಾನ್‌ಗೆ ಆ್ಯಕ್ಷನ್ ಕಟ್!
ಬಹದ್ದೂರ್, ಭರ್ಜರಿ, ಮತ್ತು ಪುನೀತ್ ರಾಜ್‌ಕುಮಾರ್ ಅವರ ಜೇಮ್ಸ್‌ನಂತಹ ಹಿಟ್ ಚಿತ್ರಗಳ ನಿರ್ದೇಶಕ ಚೇತನ್ ಕುಮಾರ್ ಈಗ ರೆಮೋ ಹೀರೋ ಇಶಾನ್ ಜೊತೆ ರೊಮ್ಯಾಂಟಿಕ್ ಸಿನಿಮಾ ಘೋಷಿಸಿದ್ದಾರೆ.

ರೇಮೊ ಚಿತ್ರದ ಟೀಸರ್
ಇಶಾನ್ ಮತ್ತು ಆಶಿಕಾ ರಂಗನಾಥ್ ಅಭಿನಯದ ರೇಮೊ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸಿದ್ದಾರೆ.

ಪದ್ಮನಾಭಸ್ವಾಮಿ ದೇಗುಲ ನಿಧಿ ಕಥಾನಕ ಆಧರಿಸಿ ಬೋರ್ಡ್ ಗೇಮ್ ಸೃಷ್ಟಿಸಿದ ಬೆಂಗಳೂರು ಬಾಲಕ
ಪದ್ಮನಾಭ ದೇಗುಲದಡಿ ದೊಡ್ಡ ಪ್ರಮಾಣದಲ್ಲಿ ಚಿನ್ನದ ನಿಧಿ ಇದೆ ಎನ್ನುವ ಬಗ್ಗೆ ಈ ಹಿಂದೆ ಸುದ್ದಿಯಾಗಿದ್ದು ಅನೇಕರಿಗೆ ನೆನಪಿರಬಹುದು. ಆದನ್ನೇ ಪ್ರೇರಣೆಯಾಗಿ ಪಡೆದು ನಿಧಿ ಹುಡುಕುವ ಬೋರ್ಡ್ ಗೇಮನ್ನು ಇಶಾನ್ ರೂಪಿಸಿದ್ದಾನೆ.

ಬಹುಭಾಷಾ ಚಿತ್ರ 'ತತ್ವಮಸಿ'ಗೆ ನಟ ಇಶಾನ್ ಸಹಿ
ಪವನ್ ಒಡೆಯರ್ ನಿರ್ದೇಶನದ ರೆಮೋ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ರೋಗ್ ಖ್ಯಾತಿಯ ನಟ ಇಶಾನ್ ಅವರು ಮೊದಲ ಬಹುಭಾಷಾವೊಂದಕ್ಕೆ ಸಹಿ ಹಾಕಿದ್ದಾರೆ.

'ರೇಮೋ' ಗಾಗಿ ರಾಕ್ ಸ್ಟಾರ್ ಆಗಿ ಬದಲಾದ ಇಶಾನ್
ನಿರ್ದೇಶಕ ಪವನ್ ಒಡೆಯರ್ "ರೇಮೋ" ಚಿತ್ರದ ಕಡೇ ಹಂತರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಿನ್ನೆ ಶುಕ್ರವಾರ ಚಿತ್ರದಲ್ಲಿ ಇಶಾನ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

