ಇಂಡಿಗೋ

'ಟೈ ಧರಿಸಿಲ್ಲ' ಎಂದು 'ಕಾಲು ಮುಟ್ಟಿ ಕ್ಷಮೆ ಕೇಳಿ ಅಂದ್ರು': ಮಾಜಿ ಉದ್ಯೋಗಿ ಆರೋಪ ತಳ್ಳಿ ಹಾಕಿದ IndiGo
ಟರ್ಮಿನಲ್ ಪರಿಶೀಲನೆ ವೇಳೆ ತಾವು ಯೂನಿಫಾರ್ಮ್ ಟೈ ಧರಿಸಲು ಮರೆತಿದ್ದಾಗಿ ಜಂಶೀದ್ ಒಪ್ಪಿಕೊಂಡಿದ್ದಾರೆ. ಆದರೆ, ಈ ಸಣ್ಣ ತಪ್ಪಿಗೆ ಹಿರಿಯ ಅಧಿಕಾರಿಯೊಬ್ಬರು ತನ್ನ ಸಹೋದ್ಯೋಗಿ ಹಾಗೂ ಸೂಪರ್‌ವೈಸರ್ ಕಾಲು ಹಿಡಿದು ಕ್ಷಮೆಯಾಚಿಸುವಂತೆ ಅಮಾನವೀಯ ರೀತಿಯಲ್ಲಿ ವರ್ತಿಸಿದ್ದರು.

'ಟೈ ಧರಿಸಿಲ್ಲ' ಎಂದು ಕಾಲು ಮುಟ್ಟಲು ಒತ್ತಾಯ: ದುಃಸ್ವಪ್ನವಾದ ಕನಸಿನ ಉದ್ಯೋಗ; IndiGo ವಿರುದ್ಧ ಮಾಜಿ ಉದ್ಯೋಗಿ ಆರೋಪ, ಭಾರೀ ಚರ್ಚೆ!
ಕೇವಲ ಟೈ ಧರಿಸದೇ ಕೆಲಸಕ್ಕೆ ಬಂದಿದ್ದಕ್ಕಾಗಿ ತಮಗೆ ಸಾರ್ವಜನಿಕವಾಗಿ ಅವಮಾನ ಮಾಡಲಾಗಿದೆ. ಅಲ್ಲದೆ, ಮೇಲ್ವಿಚಾರಕಿಯ ಕಾಲು ಮುಟ್ಟಿ ಕ್ಷಮೆ ಕೇಳುವಂತೆ ಒತ್ತಾಯಿಸಲಾಯಿತು.

ATF ದರ ಏರಿಕೆ ಎಫೆಕ್ಟ್; ದೇಶೀಯ ವಿಮಾನ ಸೇವೆ ಕಡಿತಕ್ಕೆ Air India, IndiGo ನಿರ್ಧಾರ..!
ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ 90 ಶೇಕಡಕ್ಕಿಂತ ಹೆಚ್ಚು ಪಾಲು ಹೊಂದಿರುವ ಈ ಎರಡು ಕಂಪನಿಗಳು, ಪ್ರಯಾಣಿಕರ ಬೇಡಿಕೆ ಕುಸಿತ ಹಾಗೂ ಇಂಧನ ವೆಚ್ಚ ಏರಿಕೆಯಿಂದ ಕಾರ್ಯಾಚರಣೆಗಳನ್ನು ಕಡಿಮೆ ಮಾಡಲು ಮುಂದಾಗಿದೆ.

Iran war: ದೋಹಾಕ್ಕೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಹಾರಾಟ ಪುನರಾರಂಭ; ಮೇ 1 ರಿಂದ ಇಂಡಿಗೋ ಸೇವೆ!
ಇದು ಇತ್ತೀಚಿನ ಅಡಚಣೆಗಳ ನಂತರ ಭಾರತ ಮತ್ತು ಮಧ್ಯಪ್ರಾಚ್ಯದ ನಡುವಿನ ವಾಯು ಸಂಪರ್ಕದಲ್ಲಿ ಕ್ರಮೇಣ ಸಾಮಾನ್ಯ ಸ್ಥಿತಿಗೆ ಮರಳುವ ಸೂಚನೆಯಾಗಿದೆ.

IndiGo ನೂತನ CEO ಆಗಿ ವಿಲಿಯಂ ವಾಲ್ಷ್ ನೇಮಕ
ವಿಮಾನಯಾನ ಉದ್ಯಮದ ಅನುಭವಿ ವಾಲ್ಷ್ ಅವರು ಪ್ರಸ್ತುತ ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಘದ(ಐಎಟಿಎ) ಮಹಾನಿರ್ದೇಶಕರಾಗಿದ್ದಾರೆ.

'ಜೀವ ಬಾಯಿಗೆ ಬಂದಿತ್ತು': ಡಿ.ಕೆ ಶಿವಕುಮಾರ್, ರೇವಣ್ಣ ಪ್ರಯಾಣಿಸುತ್ತಿದ್ದ ವಿಮಾನ ಆಗಸದಲ್ಲೇ ಗಿರಕಿ; ಕೆಲಕಾಲ ಆತಂಕ! ಆಗಿದ್ದೇನು?
ಇಂಡಿಗೋ ವಿಮಾನವು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಇದ್ದಕ್ಕಿದ್ದಂತೆ ಮತ್ತೆ ಆಕಾಶಕ್ಕೆ ಜಿಗಿದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿತ್ತು.

ಬಿಕ್ಕಟ್ಟಿನ ಬೆನ್ನಲ್ಲೇ IndiGo CEO ಪೀಟರ್ ಎಲ್ಬರ್ಸ್ ರಾಜೀನಾಮೆ
"ಕಂಪನಿಯು ಹೊಸ ಸಿಇಒ ನೇಮಕವನ್ನು ಘೋಷಿಸುವವರೆಗೆ ವಿಮಾನಯಾನ ವ್ಯವಹಾರಗಳ ನಿರ್ವಹಣೆಯ ಜವಾಬ್ದಾರಿಯನ್ನು ಇಂಡಿಗೋ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಭಾಟಿಯಾ ಅವರು ವಹಿಸಿಕೊಳ್ಳುತ್ತಾರೆ"

ಡಿಸೆಂಬರ್‌ನಲ್ಲಿ ವಿಮಾನ ಹಾರಾಟದಲ್ಲಿ ಭಾರಿ ಅವ್ಯವಸ್ಥೆ: ಇಂಡಿಗೋಗೆ 22 ಕೋಟಿ ರೂ ದಂಡ ವಿಧಿಸಿದ DGCA
ನಾಗರಿಕ ವಿಮಾನಯಾನ ನಿರ್ದೇಶನಾಲಯ ರಚಿಸಿದ್ದ ನಾಲ್ವರು ಸದಸ್ಯರ ತನಿಖಾ ಸಮಿತಿಯು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಸಿದ ವರದಿಯನ್ನು ಆಧರಿಸಿ ಡಿಜಿಸಿಎ ಈ ಕ್ರಮ ತೆಗೆದುಕೊಂಡಿದೆ.

ರಾಂಚಿ: ಲ್ಯಾಂಡಿಗೆ ವೇಳೆ ಇಂಡಿಗೋ ವಿಮಾನದ ಬಾಲ ರನ್‌ವೇಗೆ ಡಿಕ್ಕಿ; ತಪ್ಪಿದ ದೊಡ್ಡ ಅನಾಹುತ!
ಶುಕ್ರವಾರ ರಾತ್ರಿ 7.30ರ ಸುಮಾರಿಗೆ ಸುಮಾರು 70 ಪ್ರಯಾಣಿಕರಿದ್ದ ಭುವನೇಶ್ವರ-ರಾಂಚಿ ಇಂಡಿಗೋ ವಿಮಾನ ಲ್ಯಾಂಡಿಗ್ ವೇಳೆ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

