Zakir Naik

ಜಾಕಿರ್ ನಾಯಕ್ ಗೆ ಬೆಂಬಲ ಘೋಷಿಸಿ ಪಿಎಫ್ ಐ ನಿಂದ ಬಿಹಾರದಲ್ಲಿ ರ್ಯಾಲಿ, ಪಾಕ್ ಪರ ಘೋಷಣೆ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ವಿವಾದಾತ್ಮಕ ಇಸ್ಲಾಮ್ ಧರ್ಮ ಪ್ರಚಾರಕ ಜಾಕಿರ್ ನಾಯಕ್ ಗೆ ಬೆಂಬಲ ಘೋಷಿಸಿ ಪಾಟ್ನಾದಲ್ಲಿ ಬೃಹತ್ ರ್ಯಾಲಿ ನಡೆಸಿದೆ.

ಉಗ್ರರರನ್ನು ಎಂದಿಗೂ ಪ್ರೇರೇಪಿಸಿಲ್ಲ: ಜಾಕೀರ್ ನಾಯಕ್
ನಾನೊಬ್ಬ ಶಾಂತಿಯುತ ಸಂದೇಶ ಸಾರುವ ಸಂದೇಶಗಾರನಾಗಿದ್ದು, ಉಗ್ರರರನ್ನು ಎಂದಿಗೂ ಪ್ರೇರೇಪಿಸಿಲ್ಲ ಎಂದು ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಜಾಕೀರ್ ನಾಯಕ್ ಅವರು...

ಅನುಮತಿ ನಿರಾಕರಣೆ: ವಿವಾದಿತ ಧರ್ಮ ಪ್ರಚಾರಕ ಜಾಕಿರ್ ನಾಯಕ್ ಸ್ಕೈಪ್ ಸುದ್ದಿಗೋಷ್ಠಿ ರದ್ದು
ಭಾರತಕ್ಕೆ ವಾಪಸ್ಸಾಗುವ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದ ಭಯೋತ್ಪಾದನೆಯನ್ನು ಉತ್ತೇಜಿಸುವ ಆರೋಪ ಎದುರಿಸುತ್ತಿರುವ ಜಾಕಿರ್ ನಾಯಕ್, ಈಗ ಸ್ಕೈಪ್ ಮೂಲಕ ನಡೆಸಬೇಕಿದ್ದ ಸುದ್ದಿಗೋಷ್ಠಿ ರದ್ದುಗೊಂಡಿದೆ.

ಪೀಸ್ ಟಿವಿ ಚಾನಲ್ ನಂತರ ಬಾಂಗ್ಲಾದಲ್ಲಿ ಪೀಸ್ ಮೊಬೈಲ್ ಗೂ ನಿಷೇಧ
ಪೀಸ್ ಟಿವಿ ಚಾನಲ್ ನ್ನು ನಿಷೇಧಿಸಿದ ನಂತರ ಬಾಂಗ್ಲಾದೇಶದ ಸರ್ಕಾರ ವಿವಾದಿತ ಧರ್ಮ ಪ್ರಚಾರಕ ಜಾಕಿರ್ ನಾಯಕ್ ನ ಪೀಸ್ ಮೊಬೈಲ್ ಫೋನ್ ನ್ನು ನಿಷೇಧಿಸಿದೆ.

ಜಾಕೀರ್ ನಾಯಕ್ ಶಿರಚ್ಛೇದನ ಮಾಡಿ, 50 ಲಕ್ಷ ಪಡೆಯಿರಿ: ಸಾಧ್ವಿ ಪ್ರಾಚಿ
ವಿವಾದಾತ್ಮಕ ಇಸ್ಲಾಂ ಧರ್ಮ ಬೋಧಕ ಜಾಕೀರ್ ನಾಯಕ್ ಅವರ ಶಿರಚ್ಛೇದನ ಮಾಡಿದರೇ 50 ಲಕ್ಷ ಬಹುಮಾನ ನೀಡುವುದಾಗಿ ಸಂಸದೆ ಸಾಧ್ವಿ ಪ್ರಾಚಿ ..

ಜು.14 ರಂದು ಸ್ಕೈಪ್ ಮೂಲಕ ಸುದ್ದಿಗೋಷ್ಠಿ ನಡೆಸಲಿರುವ ಜಾಕಿರ್ ನಾಯಕ್
ಸೌದಿ ಅರೇಬಿಯಾದಿಂದ ಭಾರತಕ್ಕೆ ವಾಪಸ್ಸಾಗುವುದಕ್ಕೆ ನಿರಾಕರಿಸಿರುವ ವಿವಾದಿತ ಧರ್ಮ ಪ್ರಚಾರಕ ಜಾಕಿರ್ ನಾಯಕ್, ಜು.14 ರಂದು ಸ್ಕೈಪ್ ಮೂಲಕ ಮುಂಬೈ ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಜಾಕಿರ್ ನಾಯಕ್ ಹತ್ಯೆ ಮಾಡಿದವರಿಗೆ 15 ಲಕ್ಷ ಬಹುಮಾನ: ಶಿಯಾ ಪಂಥದ ಸಂಘಟನೆಯ ಘೋಷಣೆ!
ಮುಸ್ಲಿಂ ಸಮುದಾಯದ ಶಿಯಾ ಪಂಥದ ಸಂಘಟನೆಯೊಂದು ಜಾಕಿರ್ ನಾಯಕ್ ನನ್ನ ಹತ್ಯೆ ಮಾಡಿದವರಿಗೆ 15 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದೆ.

ಜಾಕಿರ್ ನಾಯಕ್ ಎನ್ ಜಿ ಒ ಗೆ ಮೂಲಭೂತವಾದಿಗಳಿಂದ ದೇಣಿಗೆ ಬಗ್ಗೆ ಕೇಂದ್ರ ಸರ್ಕಾರದ ತನಿಖೆ
ಜಾಕಿರ್ ನಾಯಕ್ ಗೆ ಮೂಲಭೂತವಾದಿ ಸಂಘಟನೆಗಳಿಂದ ಹಣ ಸಂದಾಯವಾಗುತ್ತಿದೆಯೇ ಎಂಬ ಬಗ್ಗೆ ಭಾರತ ಸರ್ಕಾರ ತನಿಖೆ ಪ್ರಾರಂಭಿಸಿದೆ.

ಐಪಿಎಸ್ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಲು ಉಗ್ರರ ಪ್ರೇರಕ ಶಕ್ತಿ ಜಾಕಿರ್ ನಾಯಕ್ ನ್ನು ಆಹ್ವಾನಿಸಲಾಗಿತ್ತು!
ಹೈದರಾಬಾದ್ ನ ಸರ್ದಾರ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಐಪಿಎಸ್ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಲು ಅಹವಾನಿಸಲಾಗಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.

