YouTuber

ಪೋಷಕರ 'ಸೆಕ್ಸ್' ಕುರಿತಂತೆ 'ಕೊಳಕು' ಜೋಕ್‌ ಮಾಡಿ ಸಂಕಷ್ಟಕ್ಕೆ ಸಿಲುಕಿದ YouTuber ರಣವೀರ್ ಅಲ್ಲಾಬಾದಿಯಾ, Video!
ದೇಶ

ಪೋಷಕರ 'ಸೆಕ್ಸ್' ಕುರಿತಂತೆ 'ಕೊಳಕು' ಜೋಕ್‌ ಮಾಡಿ ಸಂಕಷ್ಟಕ್ಕೆ ಸಿಲುಕಿದ YouTuber ರಣವೀರ್ ಅಲ್ಲಾಬಾದಿಯಾ, Video!

ಅಲ್ಲಾಬಾದಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಫಡ್ನವೀಸ್ ಎಚ್ಚರಿಸಿದ್ದಾರೆ.

Tamil Nadu ಪೋಲೀಸರಿಂದ ಕಾನೂನು ದುರುಪಯೋಗ: 1 ಕೋಟಿ ಪರಿಹಾರ ಕೋರಿ YouTuber ಹೈಕೋರ್ಟ್ ಮೊರೆ!
ದೇಶ

Tamil Nadu ಪೋಲೀಸರಿಂದ ಕಾನೂನು ದುರುಪಯೋಗ: 1 ಕೋಟಿ ಪರಿಹಾರ ಕೋರಿ YouTuber ಹೈಕೋರ್ಟ್ ಮೊರೆ!

ಯೂಟ್ಯೂಬರ್ ಅರ್ಜಿಯನ್ನು ಸ್ವೀಕರಿಸಿದ ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಅವರು, ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಅವರಿಗೆ ಸಮಯ ನೀಡಿದ್ದಾರೆ.

ಬಹುಕೋಟಿ ರೂಪಾಯಿ Highbox App scam: ಉತ್ತರಾಖಂಡ ಯೂಟ್ಯೂಬರ್ ಸೌರಭ್ ಜೋಶಿಗೆ ದೆಹಲಿ ಪೊಲೀಸರ ಸಮನ್ಸ್
ದೇಶ

ಬಹುಕೋಟಿ ರೂಪಾಯಿ Highbox App scam: ಉತ್ತರಾಖಂಡ ಯೂಟ್ಯೂಬರ್ ಸೌರಭ್ ಜೋಶಿಗೆ ದೆಹಲಿ ಪೊಲೀಸರ ಸಮನ್ಸ್

ಉತ್ತರಾಖಂಡದ ಹಲ್ದಾನಿ ಮೂಲದ ಸೌರಭ್ ಜೋಶಿ, ಈ ಪ್ರಕರಣದಲ್ಲಿ ವಿಚಾರಣೆಗೆ ಕರೆಸಲಾದ ಹಲವಾರು ಸೋಷಿಯಲ್ ಮೀಡಿಯಾ ಇನ್ ಫ್ಲೂಯೆನ್ಸರ್ ಗಳಲ್ಲಿ ಸೇರಿದ್ದಾರೆ.

Defamation Case: ಯೂಟ್ಯೂಬರ್ ಧ್ರುವ್ ರಾಠಿಗೆ ದೆಹಲಿ ಕೋರ್ಟ್ ಸಮನ್ಸ್ ಜಾರಿ!
ದೇಶ

Defamation Case: ಯೂಟ್ಯೂಬರ್ ಧ್ರುವ್ ರಾಠಿಗೆ ದೆಹಲಿ ಕೋರ್ಟ್ ಸಮನ್ಸ್ ಜಾರಿ!

ಬಿಜೆಪಿ ನಾಯಕ ಸುರೇಶ್ ನಕುವಾ ಅವರು ಹೂಡಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಬುಧವಾರ ಯೂಟ್ಯೂಬರ್ ಧ್ರುವ್ ರಾಠಿಗೆ ಸಮನ್ಸ್ ಜಾರಿ ಮಾಡಿದೆ.

ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ: ರಾಜಸ್ಥಾನ ಮೂಲದ ಯೂ ಟ್ಯೂಬರ್ ಗೆ ಜಾಮೀನು!
ದೇಶ

ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ: ರಾಜಸ್ಥಾನ ಮೂಲದ ಯೂ ಟ್ಯೂಬರ್ ಗೆ ಜಾಮೀನು!

'ಗುಜ್ಜರ್ ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ ಸಲ್ಮಾನ್ ಖಾನ್ ಕೊಲ್ಲುವ ಬಗ್ಗೆ ಮತ್ತು ಲಾರೆನ್ಸ್ ಬಿಷ್ಣೋಯ್, ಗೋಲ್ಡ್ ಬ್ರಾರ್ ಮತ್ತು ಇತರ ದರೋಡೆಕೋರರೊಂದಿಗೆ ಸಂಪರ್ಕವಿದೆ ಎಂದು ಹೇಳಿದ್ದ. ಆದರೆ ಆತ ತನ್ನ ಆನ್‌ಲೈನ್ ಚಾನೆಲ್‌ನ ವೀಕ್ಷಕರನ್ನು ಹೆಚ್ಚಿಸಲು ವೀಡಿಯೊ ಅಪ್‌ಲೋಡ್ ಮಾಡಿದ್ದಾನೆ' ಪೊಲೀಸರು

KGF ಹೊಗಳಿ, ಬಾಲಿವುಡ್ ಟೀಕಿಸಿದ್ದ ಯೂಟ್ಯೂಬರ್: 27ನೇ ವಯಸ್ಸಿಗೆ ಆಂಗ್ರಿ ರಾಂಟ್‌ಮ್ಯಾನ್ ಅಕಾಲಿಕ ಸಾವು
ಸಿನಿಮಾ ಸುದ್ದಿ

KGF ಹೊಗಳಿ, ಬಾಲಿವುಡ್ ಟೀಕಿಸಿದ್ದ ಯೂಟ್ಯೂಬರ್: 27ನೇ ವಯಸ್ಸಿಗೆ ಆಂಗ್ರಿ ರಾಂಟ್‌ಮ್ಯಾನ್ ಅಕಾಲಿಕ ಸಾವು

ಸೋಷಿಯಲ್ ಮೀಡಿಯಾ ಲೋಕದಿಂದ ದುಃಖದ ಸುದ್ದಿಯೊಂದು ಬಂದಿದೆ. ಜನಪ್ರಿಯ ಯೂಟ್ಯೂಬರ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ದವಾಗಿದ್ದ ಅಬ್ರದೀಪ್ ಸಹಾ ಅಲಿಯಾಸ್ ಆಂಗ್ರಿ ರಾಂಟ್‌ಮ್ಯಾನ್ 27 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಕೇರಳ: ಯೂಟ್ಯೂಬರ್ ಗುಂಪು ಹತ್ಯೆ, 10 ಮಂದಿ ಬಂಧನ
ದೇಶ

ಕೇರಳ: ಯೂಟ್ಯೂಬರ್ ಗುಂಪು ಹತ್ಯೆ, 10 ಮಂದಿ ಬಂಧನ

ಗುರುವಾರ ರಾತ್ರಿ ಮುವಾಟ್ಟುಪುಳ ಸಮೀಪದ ವಾಲಕೋಮ್‌ನಲ್ಲಿ ವಲಸೆ ಕಾರ್ಮಿಕನೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆಸಿದ ತನಿಖೆಯಿಂದ ಗುಂಪು ಹತ್ಯೆ ದೃಢಪಟ್ಟಿದೆ ಎಂದು ವರದಿಯಾಗಿದೆ.

ನಮ್ಮ ಮೆಟ್ರೋದಲ್ಲಿ ಟಿಕೆಟ್ ರಹಿತ ಪ್ರಯಾಣ, ಅಪಾಯಕಾರಿ ಸ್ಟಂಟ್‌: ವಿದೇಶಿ ಯೂಟ್ಯೂಬರ್ ವಿರುದ್ಧ ದೂರು
ರಾಜ್ಯ

ನಮ್ಮ ಮೆಟ್ರೋದಲ್ಲಿ ಟಿಕೆಟ್ ರಹಿತ ಪ್ರಯಾಣ, ಅಪಾಯಕಾರಿ ಸ್ಟಂಟ್‌: ವಿದೇಶಿ ಯೂಟ್ಯೂಬರ್ ವಿರುದ್ಧ ದೂರು

ಟಿಕೆಟ್ ರಹಿತವಾಗಿ ಪ್ರಯಾಣಿಸಿ ಕೆಆರ್ ಮಾರ್ಕೆಟ್ ಮೆಟ್ರೋ ನಿಲ್ದಾಣದ ಎಎಫ್‌ಸಿ ಗೇಟ್ ಬಳಿ ಟರ್ನ್‌ಸ್ಟೈಲ್‌ನಿಂದ ಜಿಗಿದ ಸೈಪ್ರಸ್ ಮೂಲದ ಜನಪ್ರಿಯ ಯೂಟ್ಯೂಬರ್ ವಿರುದ್ಧ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಕೆಆರ್ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದೆ. 

ನೀಲಿ ಚಿತ್ರಗಳಲ್ಲಿ ನಟಿಸುತ್ತೀರಾ ಎಂದ ಯೂಟ್ಯೂಬರ್ ವಿರುದ್ಧ 'ಪೆಂಟಗನ್' ನಟಿ ತನಿಷಾ ಕುಪ್ಪಂಡ ದೂರು ದಾಖಲು
ಸಿನಿಮಾ ಸುದ್ದಿ

ನೀಲಿ ಚಿತ್ರಗಳಲ್ಲಿ ನಟಿಸುತ್ತೀರಾ ಎಂದ ಯೂಟ್ಯೂಬರ್ ವಿರುದ್ಧ 'ಪೆಂಟಗನ್' ನಟಿ ತನಿಷಾ ಕುಪ್ಪಂಡ ದೂರು ದಾಖಲು

ಸಂದರ್ಶನದ ವೇಳೆ 'ಅಶ್ಲೀಲ ಚಿತ್ರಗಳಲ್ಲಿ ನಟಿಸುತ್ತೀರಾ' ಎಂದು ಕೇಳಿದ್ದಕ್ಕಾಗಿ ಯೂಟ್ಯೂಬರ್ ವಿರುದ್ಧ ನಟಿ ತನಿಷಾ ಕುಪ್ಪಂಡ ದೂರು ದಾಖಲಿಸಿದ್ದಾರೆ ಮತ್ತು ಅವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.