YouTuber

Union Budget 2026: ಯೂಟ್ಯೂಬರ್, ಕಂಟೆಂಟ್ ಕ್ರಿಯೇಟರ್ ಆಗಲು ಬಯಸುವಿರಾ? 15,000 ಹೊಸ ಲ್ಯಾಬ್‌ಗಳ ಸ್ಥಾಪನೆ
ದೇಶ

2030 ರ ವೇಳೆಗೆ ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್ ಮತ್ತು ಕಾಮಿಕ್ಸ್(AVGC )ವಲಯಕ್ಕೆ 2 ಮಿಲಿಯನ್ ವೃತ್ತಿಪರರು ಬೇಕಾಗುವ ನಿರೀಕ್ಷೆಯಿದೆ.

ಕೋಲ್ಕತ್ತಾ: ಯೂಟ್ಯೂಬರ್‌ಗೆ ಗೋಮಾಂಸ ಬಡಿಸಿದ ಜನಪ್ರಿಯ ರೆಸ್ಟೋರೆಂಟ್‌; ವೇಟರ್ ಬಂಧನ

ಎರಡನೇ ಖಾದ್ಯವನ್ನು ಟೇಬಲ್‌ಗೆ ತಂದ ನಂತರ ಈ ವಿಷಯ ಬೆಳಕಿಗೆ ಬಂದಿತು. ನಂತರ ರೆಸ್ಟೋರೆಂಟ್ ಸಿಬ್ಬಂದಿ ಮೊದಲು ಬಡಿಸಿದ್ದು ಗೋಮಾಂಸ ಎಂದು ಸೂಚಿಸಿದರು

ಕೇರಳ ಯುವತಿಯ ರೀಲ್ಸ್‌ ಹುಚ್ಚಿಗೆ ವ್ಯಕ್ತಿ ಬಲಿ: ಕೊನೆಗೂ ಯೂಟ್ಯೂಬರ್ ಶಿಂಜಿತಾ ಮುಸ್ತಫಾ ಬಂಧನ!

ಶಿಂಜಿತಾ ಬಸ್ಸಿನೊಳಗೆ ಅವಮಾನಿಸಿದ ನಂತರ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅನುಮತಿಯಿಲ್ಲದೆ ವೀಡಿಯೊ ಚಿತ್ರೀಕರಣ: ಯೂಟ್ಯೂಬರ್ ವಿರುದ್ಧ ಅರಣ್ಯ ಇಲಾಖೆ FIR ದಾಖಲು
ರಾಜ್ಯ

ಕಾಳಿ ಹುಲಿ ಅಭಯಾರಣ್ಯದ ಕುಂಬರವಾಡದಲ್ಲಿರುವ ಪಾಥೆಗುಡಿ ಒಂದು ಪ್ರಮುಖ ಹುಲಿ ಅಭಯಾರಣ್ಯವಾಗಿದ್ದು, ಇಲ್ಲಿ ಆಗಾಗ್ಗೆ ಹುಲಿಗಳ ಚಲನೆ ಕಂಡುಬರುತ್ತದೆ. ಆದರೂ ನಿಯಮಗಳ ಪ್ರಕಾರ ಈ ಸ್ಥಳವು ಪ್ರವಾಸೋದ್ಯಮ ರಾಡಾರ್‌ನಿಂದ ಸಂಪೂರ್ಣವಾಗಿ ಹೊರಗಿದೆ.

'Viral Hub' ಚಾನೆಲ್‌ನಲ್ಲಿ ಅಪ್ರಾಪ್ತ ಬಾಲಕಿಯರ ಜೊತೆ ಅಶ್ಲೀಲ ಸಂದರ್ಶನ: ಯೂಟ್ಯೂಬರ್ ಬಂಧನ!

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯವನ್ನು ಅಪ್ರಾಪ್ತ ಬಾಲಕಿಯರ ಜೊತೆ ಸಂದರ್ಶನ ಮಾಡಿ ಅದನ್ನು 'Viral Hub' ಚಾನೆಲ್‌ನ ಅಪ್‌ಲೋಡ್ ಮಾಡಿ, ಪ್ರಸಾರ ಮಾಡಿದ್ದ ಆರೋಪದ ಮೇಲೆ ಯೂಟ್ಯೂಬರ್ನನ್ನು ಪೊಲೀಸರು ಬಂಧಿಸಿದ್ದಾರೆ.

News Headlines 02-01-26 | ಕಂಬಾರರಿಗೆ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ; ಜನಾರ್ಧನ-ಭರತ್ ರೆಡ್ಡಿ ಬೆಂಬಲಿಗರ ಗಲಾಟೆ, ಕಾರ್ಯಕರ್ತ ಸಾವು; ಬಾಲಕಿಗೆ ಕಿರುಕುಳ: youtuber ರವಿಚಂದ್ರ ಬಂಧನ!

Watch | ಕಂಬಾರರಿಗೆ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ; ಜನಾರ್ಧನ-ಭರತ್ ರೆಡ್ಡಿ ಬೆಂಬಲಿಗರ ಗಲಾಟೆ: ಕಾರ್ಯಕರ್ತ ಸಾವು; ಬಾಲಕಿಗೆ ಕಿರುಕುಳ: youtuber ರವಿಚಂದ್ರ ಬಂಧನ!
ವಿಡಿಯೋ

ಇದೇ ಮೊದಲು: YouTuber ಮನೆ ಮೇಲೆ ED ದಾಳಿ; ಲಂಬೋರ್ಗಿನಿ, BMW Z4 ಐಷಾರಾಮಿ ಕಾರುಗಳ ನೋಡಿ ಅಧಿಕಾರಿಗಳು ದಂಗು!

ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ ಉನ್ನಾವೊ ನಿವಾಸಿ ಅನುರಾಗ್ ದ್ವಿವೇದಿ ನಿವಾಸದ ಮೇಲೆ ಈ ದಾಳಿ ನಡೆದಿದ್ದು, ಆತನ ಗ್ಯಾರೇಜ್ ನಲ್ಲಿದ್ದ ಐಷಾರಾಮಿ ಕಾರುಗಳನ್ನು ನೋಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಂಗಾಗಿದ್ದಾರೆ.

ವಿಕಲಚೇತನರ ಅಪಹಾಸ್ಯ: ಕ್ಷಮೆಯಾಚಿಸುವಂತೆ ಐವರು ಯೂಟ್ಯೂಬರ್‌ಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

'ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳಬೇಕು. ಸಾಮಾಜಿಕ ಮಾಧ್ಯಮದಲ್ಲಿನ ಯಾವುದೇ ವಿಚಾರವು ವ್ಯಕ್ತಿಯ ಘನತೆಗೆ ಧಕ್ಕೆ ತರಬಾರದು' ಎಂದು ನ್ಯಾಯಾಲಯ ಹೇಳಿತು.