Yashasvi Jaiswal

ನಿಮ್ಮ ಬೌಲಿಂಗ್‌ನಲ್ಲಿ ತಾಕತ್ತಿಲ್ಲ: ಜೈಸ್ವಾಲ್ ಸ್ಲೆಡ್ಜಿಂಗ್ ಬಗ್ಗೆ ಮೌನ ಮುರಿದ ಮಿಚೆಲ್ ಸ್ಟಾರ್ಕ್, ವಿಡಿಯೋ!
ಕ್ರಿಕೆಟ್

ನಿಮ್ಮ ಬೌಲಿಂಗ್‌ನಲ್ಲಿ ತಾಕತ್ತಿಲ್ಲ: ಜೈಸ್ವಾಲ್ ಸ್ಲೆಡ್ಜಿಂಗ್ ಬಗ್ಗೆ ಮೌನ ಮುರಿದ ಮಿಚೆಲ್ ಸ್ಟಾರ್ಕ್, ವಿಡಿಯೋ!

ಈ ಶತಕಕ್ಕಿಂತಲೂ ಯಶಸ್ವಿ ಅವರ ಹೇಳಿಕೆ ಹೆಚ್ಚು ಸುದ್ದಿಯಾಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಕಾಂಗರೂ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರನ್ನು ಸ್ಲೆಡ್ಜ್ ಮಾಡಿದ್ದರು. ಸ್ಟಾರ್ಕ್ ಬೌಲಿಂಗ್ ವೇಗದ ಬಗ್ಗೆ ಗೇಲಿ ಮಾಡಿದರು.

BGT 2025: ಆಸಿಸ್ ನೆಲದಲ್ಲಿ 38 ವರ್ಷಗಳ ಬಳಿಕ ಇತಿಹಾಸ ಬರೆದ KL Rahul and Yashasvi Jaiswal!
ಕ್ರಿಕೆಟ್

BGT 2025: ಆಸಿಸ್ ನೆಲದಲ್ಲಿ 38 ವರ್ಷಗಳ ಬಳಿಕ ಇತಿಹಾಸ ಬರೆದ KL Rahul and Yashasvi Jaiswal!

ಈ ಮೂಲಕ ಆಸ್ಟ್ರೇಲಿಯಾದಲ್ಲಿ ಟೆಸ್ಟ್​ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಟೀಮ್ ಇಂಡಿಯಾದ ಆರಂಭಿಕ ಜೋಡಿ ಎನಿಸಿಕೊಂಡಿದ್ದಾರೆ.

BGT 2025: ಪ್ರಬಲ ಆಸಿಸ್ ವಿರುದ್ಧ ಭರ್ಜರಿ ಶತಕ, ಈ ದಾಖಲೆ ಮಾಡಿದ 3ನೇ ಭಾರತೀಯ Yashasvi Jaiswal
ಕ್ರಿಕೆಟ್

BGT 2025: ಪ್ರಬಲ ಆಸಿಸ್ ವಿರುದ್ಧ ಭರ್ಜರಿ ಶತಕ, ಈ ದಾಖಲೆ ಮಾಡಿದ 3ನೇ ಭಾರತೀಯ Yashasvi Jaiswal

1967-68ರಲ್ಲಿ ಭಾರತದ ಎಂ ಎಲ್ ಜೈಸಿಂಹ, 1977-78ರಲ್ಲಿ ಸುನಿಲ್ ಗವಾಸ್ಕರ್ ತಮ್ಮ ಮೊದಲ ಆಸಿಸ್ ಪ್ರವಾಸದಲ್ಲೇ ಶತಕ ಸಿಡಿಸಿದ್ದರು.

ನಿಮ್ಮ ಬೌಲಿಂಗ್​ನಲ್ಲಿ ಪವರ್ ಇಲ್ಲ: ಮಿಚೆಲ್ ಸ್ಟಾರ್ಕ್‌ ಕಾಲೆಳೆದ ಜೈಸ್ವಾಲ್; ಸಾರ್ವಜನಿಕವಾಗಿ ಮುಜುಗರಕ್ಕೀಡಾದ ವೇಗಿ, ವಿಡಿಯೋ!
ಕ್ರಿಕೆಟ್

ನಿಮ್ಮ ಬೌಲಿಂಗ್​ನಲ್ಲಿ ಪವರ್ ಇಲ್ಲ: ಮಿಚೆಲ್ ಸ್ಟಾರ್ಕ್‌ ಕಾಲೆಳೆದ ಜೈಸ್ವಾಲ್; ಸಾರ್ವಜನಿಕವಾಗಿ ಮುಜುಗರಕ್ಕೀಡಾದ ವೇಗಿ, ವಿಡಿಯೋ!

ಪಂದ್ಯದ ಎರಡನೇ ದಿನದಂದು ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡಲು ಆಸ್ಟ್ರೇಲಿಯದ ಬೌಲರ್‌ಗಳು ಅತ್ಯುತ್ತಮ ಪ್ರಯತ್ನ ಮಾಡಿದರು. ಆದರೆ ಅವರಿಗೆ ಯಶಸ್ಸು ಸಿಗಲಿಲ್ಲ.

Border Gavaskar Trophy: ಮೊದಲ ಟೆಸ್ಟ್, 2ನೇ ದಿನದಾಟ ಅಂತ್ಯ; ಆಸಿಸ್ ಬೌಲರ್ ಗಳು ಹೈರಾಣ, ಭಾರತಕ್ಕೆ ಭರ್ಜರಿ ಮುನ್ನಡೆ!
ಕ್ರಿಕೆಟ್

Border Gavaskar Trophy: ಮೊದಲ ಟೆಸ್ಟ್, 2ನೇ ದಿನದಾಟ ಅಂತ್ಯ; ಆಸಿಸ್ ಬೌಲರ್ ಗಳು ಹೈರಾಣ, ಭಾರತಕ್ಕೆ ಭರ್ಜರಿ ಮುನ್ನಡೆ!

ಆಸ್ಟ್ರೇಲಿಯಾ ಪರ ಇಂದು ನಾಯಕ ಪ್ಯಾಟ್ ಕಮಿನ್ಸ್ ಸೇರಿದಂತೆ ಒಟ್ಟು 7 ಬೌಲರ್ ಗಳು ದಾಳಿ ಮಾಡಿದರೂ ಯಾರೂ ಕೂಡ ಭಾರತದ ಒಂದೇ ಒಂದು ವಿಕೆಟ್ ಪಡೆಯುವಲ್ಲಿ ಸಫಲರಾಗಲಿಲ್ಲ.

ಜೈಸ್ವಾಲ್, ರೋಹಿತ್, ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್; ಒಂದೇ ಟೆಸ್ಟ್‌ನಲ್ಲಿ 5 ವಿಶ್ವ ದಾಖಲೆ ಮುರಿದ ಭಾರತ!
ಕ್ರಿಕೆಟ್

ಜೈಸ್ವಾಲ್, ರೋಹಿತ್, ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್; ಒಂದೇ ಟೆಸ್ಟ್‌ನಲ್ಲಿ 5 ವಿಶ್ವ ದಾಖಲೆ ಮುರಿದ ಭಾರತ!

ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ 26 ಎಸೆತಗಳಲ್ಲಿ ವೇಗವಾಗಿ ಅರ್ಧಶತಕ ಗಳಿಸಿದ ದಾಖಲೆಯನ್ನು ಹೊಂದಿತ್ತು. ಆದಾಗ್ಯೂ, ಭಾರತ ತಂಡವು ಕೇವಲ 18 ಎಸೆತಗಳಲ್ಲಿ ಅರ್ಧಶತಕವನ್ನು ತಲುಪುವ ಮೂಲಕ ಸಾಕಷ್ಟು ದೊಡ್ಡ ಅಂತರದಿಂದ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಯಿತು.

ಗಿಲ್, ಜೈಸ್ವಾಲ್ ಸ್ಫೋಟಕ ಅರ್ಧ ಶತಕ: ಜಿಂಬಾಬ್ವೆ ವಿರುದ್ಧ 4ನೇ ಪಂದ್ಯದಲ್ಲಿ 10 ವಿಕೆಟ್‌ ಜಯ; T20 ಸರಣಿ ಭಾರತ ಕೈವಶ
ಕ್ರಿಕೆಟ್

ಗಿಲ್, ಜೈಸ್ವಾಲ್ ಸ್ಫೋಟಕ ಅರ್ಧ ಶತಕ: ಜಿಂಬಾಬ್ವೆ ವಿರುದ್ಧ 4ನೇ ಪಂದ್ಯದಲ್ಲಿ 10 ವಿಕೆಟ್‌ ಜಯ; T20 ಸರಣಿ ಭಾರತ ಕೈವಶ

ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿದೆ.

T20 ವಿಶ್ವಕಪ್ ನಲ್ಲಿ ರೋಹಿತ್ ಶರ್ಮಾ ಜೊತೆಗೆ ಜೈಸ್ವಾಲ್ ಆರಂಭಿಕನಾಗಿ ಆಡಬೇಕು: ಯುವರಾಜ್ ಸಿಂಗ್
ಕ್ರಿಕೆಟ್

T20 ವಿಶ್ವಕಪ್ ನಲ್ಲಿ ರೋಹಿತ್ ಶರ್ಮಾ ಜೊತೆಗೆ ಜೈಸ್ವಾಲ್ ಆರಂಭಿಕನಾಗಿ ಆಡಬೇಕು: ಯುವರಾಜ್ ಸಿಂಗ್

ಮುಂದಿನ ತಿಂಗಳು ಆರಂಭವಾಗಲಿರುವ T20 ವಿಶ್ವಕಪ್ ನಲ್ಲಿ ರೋಹಿತ್ ಶರ್ಮಾ ಜೊತೆಗೆ ಯಶಸ್ವಿ ಜೈಸ್ವಾಲ್ ಆರಂಭಿಕನಾಗಿ ಕಣಕ್ಕಿಳಿಯಬೇಕು. ರಿಷಭ್ ಪಂತ್ ವಿಕೆಟ್ ಕೀಪರ್ ಆಗಬೇಕು ಎಂದು ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ.

IPL 2024: ಸಂದೀಪ್ 5 ವಿಕೆಟ್, ಜೈಸ್ವಾಲ್ ಬಿರುಸಿನ ಶತಕ, ಮುಂಬೈ ವಿರುದ್ಧ ಗೆದ್ದ ರಾಜಸ್ಥಾನ!
ಕ್ರಿಕೆಟ್

IPL 2024: ಸಂದೀಪ್ 5 ವಿಕೆಟ್, ಜೈಸ್ವಾಲ್ ಬಿರುಸಿನ ಶತಕ, ಮುಂಬೈ ವಿರುದ್ಧ ಗೆದ್ದ ರಾಜಸ್ಥಾನ!

IPL 2024ರ 38ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.