yash

ಕೆಜಿಎಫ್ ನಂತರ ನಿರ್ದೇಶಕ ಅನಿಲ್ ಕುಮಾರ್ ಜೊತೆ ನಟ ಯಶ್ ಮುಂದಿನ ಸಿನಿಮಾ
ಸಿನಿಮಾ ಸುದ್ದಿ

ಕೆಜಿಎಫ್ ನಂತರ ನಿರ್ದೇಶಕ ಅನಿಲ್ ಕುಮಾರ್ ಜೊತೆ ನಟ ಯಶ್ ಮುಂದಿನ ಸಿನಿಮಾ

ಕೆಜಿಎಫ್ ಸಿನಿಮಾ ಪೂರ್ಣಗೊಂಡ ನಂತರ ನಟ ಯಶ್ ನಿರ್ದೇಶಕ ಅನಿಲ್ ಕುಮಾರ್ ಜೊತೆ ಮುಂದಿನ ಸಿನಿಮಾ ಮಾಡಲಿದ್ದಾರೆ...

ಯಾರು ಬಾಸ್? ವಿವಾದ ಬೆನ್ನಲ್ಲೇ ತಮ್ಮ ಕಾರಿಗಾಗಿ BOSS ನಂಬರ್ ಪಡೆದ ನಟ ಯಶ್!
ಸಿನಿಮಾ ಸುದ್ದಿ

ಯಾರು ಬಾಸ್? ವಿವಾದ ಬೆನ್ನಲ್ಲೇ ತಮ್ಮ ಕಾರಿಗಾಗಿ BOSS ನಂಬರ್ ಪಡೆದ ನಟ ಯಶ್!

ಕನ್ನಡ ಚಿತ್ರರಂಗದಲ್ಲಿ ಬಾಸ್ ಯಾರು ಎನ್ನುವ ಚರ್ಚೆ ಶುರುವಾದ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ತಮ್ಮ ಕಾರಿಗೆ BOSS ಎನ್ನುವ ನಂಬರ್ ಪಡೆದಿದ್ದಾರೆ...

'ರಾಕಿಂಗ್ ಸ್ಟಾರ್' ಯಶ್ ಗಾಗಿ ನಿರ್ದೇಶಕ ಅನಿಲ್ ಕುಮಾರ್ ಕಥೆ
ಸಿನಿಮಾ ಸುದ್ದಿ

'ರಾಕಿಂಗ್ ಸ್ಟಾರ್' ಯಶ್ ಗಾಗಿ ನಿರ್ದೇಶಕ ಅನಿಲ್ ಕುಮಾರ್ ಕಥೆ

ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಅಭಿನಯದ ಕೆ. ಜಿ. ಎಫ್ ಚಿತ್ರ ಶೂಟಿಂಗ್ ವೇಳೆಯಲ್ಲಿಯೇ ಸಾಕಷ್ಟು ಸುದ್ದಿ ಮಾಡಿದ್ದು, ಈ ವರ್ಷದ ಬಹು ನಿರೀಕ್ಷಿತ ಚಿತ್ರ ಬಿಡುಗಡೆಗೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.

ಯಶ್ ಬಗ್ಗೆ ಒರಟು ಕಮೆಂಟ್ ಪೋಸ್ಟ್ ಮಾಡ್ಬೇಡಿ: ಅಭಿಮಾನಿಗಳಿಗೆ ನಟ ಸುದೀಪ್ ಮನವಿ
ಸಿನಿಮಾ ಸುದ್ದಿ

ಯಶ್ ಬಗ್ಗೆ ಒರಟು ಕಮೆಂಟ್ ಪೋಸ್ಟ್ ಮಾಡ್ಬೇಡಿ: ಅಭಿಮಾನಿಗಳಿಗೆ ನಟ ಸುದೀಪ್ ಮನವಿ

ನನ್ನ ಅಭಿಮಾನಿಗಳು ಮತ್ತು ಸ್ನೇಹಿತರಲ್ಲಿ ಯಶ್ ಬಗ್ಗೆ ಯಾವುದೇ ಹಾರ್ಶ್ ಕಮೆಂಟ್ ಪೋಸ್ಟ್ ...

ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ರಾಕಿಂಗ್ ಸ್ಟಾರ್ ಯಶ್ ಪ್ರಚಾರ
ರಾಜಕೀಯ

ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ರಾಕಿಂಗ್ ಸ್ಟಾರ್ ಯಶ್ ಪ್ರಚಾರ

ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಸಿದ್ದಾಪುರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪ್ರಚಾರ ನಡೆಸಿ ಮಾತನಾಡಿದ ನಟ ಯಶ್ ಕಾಗೇರಿ ಅವರನ್ನು ...

ಚುನಾವಣಾ ಅಖಾಡಕ್ಕೆ ರಾಕಿಂಗ್ ಸ್ಟಾರ್ ಎಂಟ್ರಿ: ಪಕ್ಷಾತೀತವಾಗಿ ಪ್ರಚಾರ!
ಸಿನಿಮಾ ಸುದ್ದಿ

ಚುನಾವಣಾ ಅಖಾಡಕ್ಕೆ ರಾಕಿಂಗ್ ಸ್ಟಾರ್ ಎಂಟ್ರಿ: ಪಕ್ಷಾತೀತವಾಗಿ ಪ್ರಚಾರ!

ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಅಂಗವಾಗಿ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ರಂಗೇರುತ್ತಿದ್ದು, ರಾಜಕೀಯ ಅಖಾಡಕ್ಕೆ ಸ್ಟಾರ್...

ಸ್ವಂತ ನಿರ್ಮಾಣ ಸಂಸ್ಥೆ ಹುಟ್ಟು ಹಾಕಲು ರಾಕಿಂಗ್ ಸ್ಟಾರ್ ಯಶ್ ಚಿಂತನೆ
ಸಿನಿಮಾ ಸುದ್ದಿ

ಸ್ವಂತ ನಿರ್ಮಾಣ ಸಂಸ್ಥೆ ಹುಟ್ಟು ಹಾಕಲು ರಾಕಿಂಗ್ ಸ್ಟಾರ್ ಯಶ್ ಚಿಂತನೆ

ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಇದೀಗ ತಮ್ಮದೇ ಆದ ನಿರ್ಮಾಣ ಸಂಸ್ಥೆಯೊಂದನ್ನು ಹುಟ್ಟು ಹಾಕಲು ಮುಂದಾಗಿದ್ದಾರೆ...

ಕೆಜಿಎಫ್ ಒಂದು ಹೆಗ್ಗುರುತು: ಯಶ್
ಸಿನಿಮಾ ಸುದ್ದಿ

ಕೆಜಿಎಫ್ ಒಂದು ಹೆಗ್ಗುರುತು: ಯಶ್

ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಕಳೆದ ಒಂದು ವರ್ಷದಿಂದ ಕೆಜಿಎಫ್ ನ ಸುಡು ಬಿಸಿಲಿನಲ್ಲಿ ಶೂಟಿಂಗ್ ಭರದಿಂದ ಸಾಗಿತ್ತು...

ಕೆಜಿಎಫ್ ಚಿತ್ರದಲ್ಲಿ ಯಶ್‌‌ಗೆ ಬೈಕ್ ವಿನ್ಯಾಸಗೊಳಿಸಿದ್ದು ಯಾರು ಗೊತ್ತಾ!
ಸಿನಿಮಾ ಸುದ್ದಿ

ಕೆಜಿಎಫ್ ಚಿತ್ರದಲ್ಲಿ ಯಶ್‌‌ಗೆ ಬೈಕ್ ವಿನ್ಯಾಸಗೊಳಿಸಿದ್ದು ಯಾರು ಗೊತ್ತಾ!

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಸಹ ಒಂದಾಗಿದ್ದು ಚಿತ್ರದ ಹಲವು ಕುತೂಹಲಕಾರಿ ಸಂಗತಿಗಳು ಹೊರಬರುತ್ತಿವೆ...