yash

ಟಾಕ್ಸಿಕ್ ಚಿತ್ರಕ್ಕಾಗಿ ಮರಗಳ ಮಾರಣಹೋಮ: ಸ್ಯಾಟಲೈಟ್ ಫೋಟೋ ಸಾಕ್ಷಿ; ಈಶ್ವರ್ ಖಂಡ್ರೆ ಕಾನೂನು ಕ್ರಮದ ಎಚ್ಚರಿಕೆ
ಟಾಕ್ಸಿಕ್ ಚಿತ್ರದ ಸೆಟ್ ಗಾಗಿ ಸಾವಿರಾರೂ ಮರಗಳನ್ನು ಕಡಿದಿರುವುದು ಸ್ಯಾಟಲೈಟ್ ಫೋಟೋಗಳಿಂದ ಬಹಿರಂಗಗೊಂಡಿವೆ. HMT ವಶದಲ್ಲಿರುವ ಅರಣ್ಯ ಭೂಮಿಯಲ್ಲಿ 'ಟಾಕ್ಸಿಕ್' ಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ವಿಚಾರ ಗಂಭೀರ ಚಿಂತೆ ಮೂಡಿಸಿದೆ.

ಟಾಕ್ಸಿಕ್ ಫಸ್ಟ್ ಶೆಡ್ಯೂಲ್ ಕಂಪ್ಲೀಟ್: ಬೆಂಗಳೂರಿನಿಂದ ಮುಂಬೈಗೆ ಹೊರಟ ಯಶ್ ಆ್ಯಂಡ್ ಟೀಂ; ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಸಾಥ್!
ಮೊದಲ ಹಂತದ ಚಿತ್ರೀಕರಣ ಆಕ್ಷನ್ ಸೀಕ್ವೆನ್ಸ್‌ಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿತ್ತಂತೆ. ಅದಕ್ಕಾಗಿ ಬೆಂಗಳೂರಿನಲ್ಲಿ ಸೆಟ್ ಹಾಕಲಾಗಿತ್ತು.
'Toxic' ಪಯಣ ಆರಂಭ; ಅಭಿಮಾನಿಯಿಂದ ಕ್ಲಾಪ್ ಮಾಡಿಸಿದ 'Yash'

ನಟ ಯಶ್ 'ಟಾಕ್ಸಿಕ್' ಚಿತ್ರಕ್ಕೆ ಮುಹೂರ್ತ; ಸೆಟ್ ಬಾಯ್ ಕೈಯಿಂದ ಕ್ಲ್ಯಾಪ್!

'ಟಾಕ್ಸಿಕ್' ಪಯಣ ಆರಂಭವಾಗಿದೆ: ನಟ ಯಶ್
ಚಿತ್ರದ ಶೂಟಿಂಗ್ ಆರಂಭಕ್ಕೆ ಮುನ್ನ ಯಶ್ ತಮ್ಮ ಕುಟುಂಬ ಹಾಗೂ ಚಿತ್ರದ ನಿರ್ಮಾಪಕ ವೆಂಕಟ ನಾರಾಯಣ ಅವರ ಜೊತೆ ಧರ್ಮಸ್ಥಳ, ಉಜಿರೆ ಬಳಿಯ ಸುರ್ಯ ದೇವಸ್ಥಾನ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿ ಬಂದಿದ್ದರು.

ಆಗಸ್ಟ್ ನಲ್ಲಿ ಯಶ್ ನಟನೆಯ Toxic ಸಿನಿಮಾ ಶೂಟಿಂಗ್ ಆರಂಭ: ಬೆಂಗಳೂರಿನಲ್ಲಿ ಸೆಟ್ ನಿರ್ಮಾಣ!
ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚಿತ್ರೀಕರಣಕ್ಕೆ ಯೋಜಿಸಲಾಗಿತ್ತು, ಆದರೆ ಸಾಧ್ಯವಾಗಲಿಲ್ಲ, ಈಗ ತಮ್ಮ ಪ್ರಾಥಮಿಕ ಚಿತ್ರೀಕರಣದ ಕೇಂದ್ರವಾಗಿ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿರುವ ನಿರ್ಮಾಣದ ಶೂಟಿಂಗ್ ತಯಾರಿ ಅಂತಿಮ ಹಂತದಲ್ಲಿದೆ ಎಂದು ವರದಿಯಾಗಿದೆ.

ನಿಗದಿತ ಸಮಯಕ್ಕೆ ಯಶ್ ಅಭಿನಯದ Toxic ಬಿಡುಗಡೆಯಾಗಲ್ಲ? ಎದುರಾಗಿರೋ ಸಮಸ್ಯೆ ಏನು?
ಟಾಕ್ಸಿಕ್ ಚಿತ್ರವನ್ನು 2025ರ ಏಪ್ರಿಲ್ 10ರಂದು ಜಗತ್ತಿನಾದ್ಯಂತ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಈಗ ಈ ಚಿತ್ರದ ಬಿಡುಗಡೆ ತಡವಾಗುವ ಸಾಧ್ಯತೆ ಇದೆಯಂತೆ. ನಿಜವಾಗಿ, ಯಶ್ ಅಭಿನಯದ 'ಟಾಕ್ಸಿಕ್' ಮುಂದಿನ ವರ್ಷ ಬೇಸಿಗೆಯಲ್ಲಿ ಬಿಡುಗಡೆಯಾಗುವುದಿಲ್ಲ.

Darshan ಅರ್ಜಿ ವಜಾ; Yash ಚಿತ್ರಕ್ಕೆ ಸಂಕಷ್ಟ; BJP-JDS ಗದ್ದಲ: ಉಭಯ ಸದನ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ! ಇವು ಇಂದಿನ ಪ್ರಮುಖ ಸುದ್ದಿಗಳು 25-07-24


