Xi Jinping

ಚೀನಾದಲ್ಲಿ ದಂಗೆ: ಮೊದಲ ಬಾರಿ BRICS ಶೃಂಗಸಭೆಗೆ Xi ಗೈರು; ಸಾಯೋವರೆಗೂ ನಾನೇ ಅಧ್ಯಕ್ಷ ಅಂದಿದ್ದ Jinping ಹುದ್ದೆಗೆ ಕುತ್ತು?
ವಿದೇಶ

ಚೀನಾದಲ್ಲಿ ದಂಗೆ: ಮೊದಲ ಬಾರಿ BRICS ಶೃಂಗಸಭೆಗೆ Xi ಗೈರು; ಸಾಯೋವರೆಗೂ ನಾನೇ ಅಧ್ಯಕ್ಷ ಅಂದಿದ್ದ Jinping ಹುದ್ದೆಗೆ ಕುತ್ತು?

ಬ್ರಿಕ್ಸ್ ಸಭೆಗೆ ಗೈರಾಗುವ ಮೂಲಕ ಚೀನಾದ ಅಧ್ಯಕ್ಷರು ತಮ್ಮ ದೇಶವನ್ನು ಪ್ರದರ್ಶಿಸಲು ಒಂದು ಪ್ರಮುಖ ಅವಕಾಶವನ್ನು ಕಳೆದುಕೊಂಡಿದ್ದಾರೆ.

ಸೇನಾ ದಂಗೆಗೆ ಬೆಚ್ಚಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌: ಹಿರಿಯ ಜನರಲ್, ನೌಕಾಪಡೆ ಮುಖ್ಯಸ್ಥ ಮತ್ತು ಉನ್ನತ ಪರಮಾಣು ವಿಜ್ಞಾನಿ ಉಚ್ಛಾಟನೆ!
ವಿದೇಶ

ಸೇನಾ ದಂಗೆಗೆ ಬೆಚ್ಚಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌: ಹಿರಿಯ ಜನರಲ್, ನೌಕಾಪಡೆ ಮುಖ್ಯಸ್ಥ ಮತ್ತು ಉನ್ನತ ಪರಮಾಣು ವಿಜ್ಞಾನಿ ಉಚ್ಛಾಟನೆ!

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ಸುದ್ದಿಯ ಪ್ರಕಾರ, ಅಧ್ಯಕ್ಷ ಜಿನ್‌ಪಿಂಗ್ ಚೀನಾ ನೌಕಾಪಡೆಯ ಮುಖ್ಯಸ್ಥ ಮತ್ತು ಪರಮಾಣು ವಿಜ್ಞಾನಿಯನ್ನು ಉನ್ನತ ಶಾಸಕಾಂಗದಿಂದ ತೆಗೆದುಹಾಕಿದ್ದಾರೆ.

Tariff War: ಉದ್ವಿಗ್ನತೆ ಶಮನಕ್ಕೆ US-China ಮುಂದು; ಸುಂಕ ಕಡಿತಕ್ಕೆ ಪರಸ್ಪರ ಒಪ್ಪಿಗೆ!
ವಿದೇಶ

Tariff War: ಉದ್ವಿಗ್ನತೆ ಶಮನಕ್ಕೆ US-China ಮುಂದು; ಸುಂಕ ಕಡಿತಕ್ಕೆ ಪರಸ್ಪರ ಒಪ್ಪಿಗೆ!

ಉಭಯ ದೇಶಗಳ ನಡುವಿನ ವ್ಯಾಪಾರ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ವಿಶ್ವದ ಎರಡು ದೊಡ್ಡ ಆರ್ಥಿಕತೆಗಳಿಗೆ ಹೆಚ್ಚು ಶಾಶ್ವತವಾದ ಒಪ್ಪಂದದತ್ತ ಕೆಲಸ ಮಾಡಲು ಹೆಚ್ಚುವರಿ ಮೂರು ತಿಂಗಳುಗಳನ್ನು ನೀಡುವ ಉದ್ದೇಶವನ್ನು ಈ ಕ್ರಮ ಹೊಂದಿದೆ ಎನ್ನಲಾಗಿದೆ.

Tariff war: Donald Trump ಗೆ ಚೀನಾ ಸಡ್ಡು; ಅಮೆರಿಕ ಉತ್ಪನ್ನಗಳ ಮೇಲೆ ಶೇ.34 ರಷ್ಟು ತೆರಿಗೆ; ಮಾರುಕಟ್ಟೆ ತೀವ್ರ ಕುಸಿತ ಭೀತಿ!
ವಿದೇಶ

Tariff war: Donald Trump ಗೆ ಚೀನಾ ಸಡ್ಡು; ಅಮೆರಿಕ ಉತ್ಪನ್ನಗಳ ಮೇಲೆ ಶೇ.34 ರಷ್ಟು ತೆರಿಗೆ; ಮಾರುಕಟ್ಟೆ ತೀವ್ರ ಕುಸಿತ ಭೀತಿ!

ವಿದೇಶ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ನಿರ್ಧಾರಕ್ಕೆ ಚೀನಾ ಸರ್ಕಾರ ಕೂಡ ತಿರುಗೇಟು ನೀಡಿದ್ದು, ಅಮೆರಿಕ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ.34ಕ್ಕೆ ಏರಿಕೆ ಮಾಡಿದೆ.

5 ವರ್ಷಗಳ ನಂತರ ಭಾರತ-ಚೀನಾ ನಡುವೆ ನೇರ ವಿಮಾನ ಸೇವೆ ಪುನರಾರಂಭ!
ದೇಶ

5 ವರ್ಷಗಳ ನಂತರ ಭಾರತ-ಚೀನಾ ನಡುವೆ ನೇರ ವಿಮಾನ ಸೇವೆ ಪುನರಾರಂಭ!

ಚೀನಾದ ವಿದೇಶಾಂಗ ಕಾರ್ಯದರ್ಶಿ- ಉಪ ವಿದೇಶಾಂಗ ಸಚಿವರನ್ನು ಬೀಜಿಂಗ್ ನಲ್ಲಿ ಭೇಟಿ ಮಾಡಿದ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ವಿಸ್ತೃತ ಚರ್ಚೆ ನಡೆಸಿದರು.

ದೀಪಾವಳಿಗೂ ಮುನ್ನ ಗುಡ್ ನ್ಯೂಸ್: ಗಡಿಯಲ್ಲಿ ಭಾರತ-ಚೀನಾ ಯೋಧರ ಹಿಂತೆಗೆತ ಪ್ರಕ್ರಿಯೆ ಪೂರ್ಣ, ನಾಳೆ ಸಿಹಿ ಹಂಚಿ ಸಂಭ್ರಮ!
ದೇಶ

ದೀಪಾವಳಿಗೂ ಮುನ್ನ ಗುಡ್ ನ್ಯೂಸ್: ಗಡಿಯಲ್ಲಿ ಭಾರತ-ಚೀನಾ ಯೋಧರ ಹಿಂತೆಗೆತ ಪ್ರಕ್ರಿಯೆ ಪೂರ್ಣ, ನಾಳೆ ಸಿಹಿ ಹಂಚಿ ಸಂಭ್ರಮ!

ನಾಳೆ ದೀಪಾವಳಿಯಂದು ಸಿಹಿ ವಿನಿಮಯ ಮಾಡಿಕೊಳ್ಳುತ್ತವೆ. ಈ ದೀರ್ಘಾವಧಿಯ ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತವು ಹೆಚ್ಚು ಪರಿಣಾಮಕಾರಿ ಕೆಲಸ ಮಾಡಿತ್ತು. ಇದರಿಂದಾಗಿ ಏಪ್ರಿಲ್ 2020ರ ಹಿಂದಿನ ಪರಿಸ್ಥಿತಿ ನಿರ್ಮಾಣವಾಗಲಿದೆ.

ಮೋದಿ- ಕ್ಸೀ ಜಿನ್ಪಿಂಗ್ ದ್ವಿಪಕ್ಷೀಯ ಮಾತುಕತೆ: ಗಸ್ತು ಒಪ್ಪಂದಕ್ಕೆ ಉಭಯ ನಾಯಕರ ಅನುಮೋದನೆ
ವಿದೇಶ

ಮೋದಿ- ಕ್ಸೀ ಜಿನ್ಪಿಂಗ್ ದ್ವಿಪಕ್ಷೀಯ ಮಾತುಕತೆ: ಗಸ್ತು ಒಪ್ಪಂದಕ್ಕೆ ಉಭಯ ನಾಯಕರ ಅನುಮೋದನೆ

ಪೂರ್ವ ಲಡಾಖ್‌ನಲ್ಲಿನ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಭಾರತ ಮತ್ತು ಚೀನಾ ತಮ್ಮ ಮಿಲಿಟರಿಗಳಿಂದ ಗಸ್ತು ತಿರುಗುವ ಒಪ್ಪಂದವನ್ನು ದೃಢಪಡಿಸಿದ ಎರಡು ದಿನಗಳ ನಂತರ ಈ ದ್ವಿಪಕ್ಷೀಯ ಸಭೆ ನಡೆದಿದ್ದು, ಇದು 4 ವರ್ಷಗಳ ಕಾಲದ ಬಿಕ್ಕಟ್ಟನ್ನು ಕೊನೆಗೊಳಿಸುವವಲ್ಲಿ ಪ್ರಮುಖ ಪ್ರಗತಿಯಾಗಿದೆ.

ಆಗ ಚೀನಾ ಅಧ್ಯಕ್ಷ, ಈಗ ಜೈಶಂಕರ್; ಕೆನಡಾ ಪ್ರಧಾನಿ ಟ್ರುಡೋ ಎದುರಿಸಿದ ಅವಮಾನಕರ ಘಟನೆಗಳು!
ವಿಡಿಯೋ

ಆಗ ಚೀನಾ ಅಧ್ಯಕ್ಷ, ಈಗ ಜೈಶಂಕರ್; ಕೆನಡಾ ಪ್ರಧಾನಿ ಟ್ರುಡೋ ಎದುರಿಸಿದ ಅವಮಾನಕರ ಘಟನೆಗಳು!

ಟಿಬೆಟ್'ನ 30 ಪ್ರದೇಶಗಳಿಗೆ ಮರುನಾಮಕರಣ: ಕುತಂತ್ರಿ ಚೀನಾಗೆ ಅದರದ್ದೆ ಭಾಷೆಯಲ್ಲಿ ತಿರುಗೇಟು ಕೊಟ್ಟ ಭಾರತ!
ವಿದೇಶ

ಟಿಬೆಟ್'ನ 30 ಪ್ರದೇಶಗಳಿಗೆ ಮರುನಾಮಕರಣ: ಕುತಂತ್ರಿ ಚೀನಾಗೆ ಅದರದ್ದೆ ಭಾಷೆಯಲ್ಲಿ ತಿರುಗೇಟು ಕೊಟ್ಟ ಭಾರತ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಭಾರತದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಿದೆ. ಏತನ್ಮಧ್ಯೆ, ಅರುಣಾಚಲ ಪ್ರದೇಶದಲ್ಲಿ ಚೀನಾದ ಚಟುವಟಿಕೆಗಳಿಗೆ ಸರ್ಕಾರ ತನ್ನದೇ ಭಾಷೆಯಲ್ಲಿ ಉತ್ತರಿಸಲು ಹೊರಟಿದೆ.