Xi Jinping

ಜನ್ಮಸಿದ್ಧ ಪೌರತ್ವ ವಿವಾದ: ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ಚೀನಾಗೆ ಅಭಿನಂದನೆ ತಿಳಿಸಿದ ಟ್ರಂಪ್, ಕಾರಣ..?
ವಿದೇಶ

ಜನ್ಮಸಿದ್ಧ ಪೌರತ್ವ ವಿವಾದ: ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ಚೀನಾಗೆ ಅಭಿನಂದನೆ ತಿಳಿಸಿದ ಟ್ರಂಪ್, ಕಾರಣ..?

ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಮಹಾನ್ ಚೀನಾ ದೇಶಕ್ಕೆ ಭಾರೀ ಜನ್ಮಸಿದ್ಧ ಪೌರತ್ವದ ಗೆಲುವಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ಇರಾನ್ ಮೇಲಿನ ಅಮೆರಿಕಾ-ಇಸ್ರೇಲ್‌ ಯುದ್ಧಕ್ಕೆ ವಿರೋಧ; Hormuz ಬಂದ್ ಮಾಡಿದ್ರೆ ಜಾಗತಿಕ ವ್ಯಾಪಾರಕ್ಕೆ ಮಾರಕ: ಪುಟಿನ್-ಕ್ಸಿ ಜಂಟಿ ಹೇಳಿಕೆ
ವಿದೇಶ

ಇರಾನ್ ಮೇಲಿನ ಅಮೆರಿಕಾ-ಇಸ್ರೇಲ್‌ ಯುದ್ಧಕ್ಕೆ ವಿರೋಧ; Hormuz ಬಂದ್ ಮಾಡಿದ್ರೆ ಜಾಗತಿಕ ವ್ಯಾಪಾರಕ್ಕೆ ಮಾರಕ: ಪುಟಿನ್-ಕ್ಸಿ ಜಂಟಿ ಹೇಳಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ಭೇಟಿ ನೀಡಿದ ಬಳಿಕ ಚೀನಾಕ್ಕೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಇರಾನ್ ಅಣ್ವಸ್ತ್ರ ಹೊಂದಬಾರದು, ಹಾರ್ಮುಜ್ ಜಲಸಂಧಿ ಮುಕ್ತವಾಗಿರಬೇಕು: ಅಮೆರಿಕಾ ನಿಲುವಿಗೆ ಚೀನಾ ಸಹಮತ
ವಿದೇಶ

ಇರಾನ್ ಅಣ್ವಸ್ತ್ರ ಹೊಂದಬಾರದು, ಹಾರ್ಮುಜ್ ಜಲಸಂಧಿ ಮುಕ್ತವಾಗಿರಬೇಕು: ಅಮೆರಿಕಾ ನಿಲುವಿಗೆ ಚೀನಾ ಸಹಮತ

ಇರಾನ್ ಅಣ್ವಸ್ತ್ರಗಳನ್ನು ಹೊಂದಬಾರದು ಎಂಬುದನ್ನು ಕ್ಸಿ ಜಿನ್‌ಪಿಂಗ್ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಹಾರ್ಮುಜ್ ಜಲಸಂಧಿಯನ್ನು ತೆರೆಯಬೇಕು ಎಂದು ಬಯಸಿದ್ದಾರೆ.

ಕ್ಸೀ ಜಿನ್ಪಿಂಗ್ ರನ್ನು ಹಾಡಿ ಹೊಗಳಿದ ಟ್ರಂಪ್; ಅವರು ಬಹಳ ಎತ್ತರ, ಹಾಲಿವುಡ್ ನಲ್ಲಿ ನಟಿಸಬಹುದು; US President
ವಿದೇಶ

ಕ್ಸೀ ಜಿನ್ಪಿಂಗ್ ರನ್ನು ಹಾಡಿ ಹೊಗಳಿದ ಟ್ರಂಪ್; ಅವರು ಬಹಳ ಎತ್ತರ, ಹಾಲಿವುಡ್ ನಲ್ಲಿ ನಟಿಸಬಹುದು; US President

ಕ್ಸಿ ಅವರ ನೋಟದ ಬಗ್ಗೆಯೂ ಟ್ರಂಪ್ ಕಾಮೆಂಟ್ ಮಾಡಿದರು, ಚೀನಾದ ನಾಯಕ "ತುಂಬಾ ಎತ್ತರವಾಗಿದ್ದಾರೆ, ವಿಶೇಷವಾಗಿ ಚೀನಾ ದೇಶಕ್ಕೆ ದೇಹದಾರ್ಢ್ಯ ದೊಡ್ಡದು" ಎಂದು ಹೇಳಿದರು

ಅಮೆರಿಕ-ಚೀನಾ ಶೃಂಗಸಭೆ ಆರಂಭವಾಗುತ್ತಿದ್ದಂತೆ ಟ್ರಂಪ್‌ಗೆ 'ಖಡಕ್' ವಾರ್ನಿಂಗ್‌ ಕೊಟ್ಟ ಕ್ಸಿ ಜಿನ್‌ಪಿಂಗ್‌!
ವಿದೇಶ

ಅಮೆರಿಕ-ಚೀನಾ ಶೃಂಗಸಭೆ ಆರಂಭವಾಗುತ್ತಿದ್ದಂತೆ ಟ್ರಂಪ್‌ಗೆ 'ಖಡಕ್' ವಾರ್ನಿಂಗ್‌ ಕೊಟ್ಟ ಕ್ಸಿ ಜಿನ್‌ಪಿಂಗ್‌!

ಇಂದು ಬೀಜಿಂಗ್‌ನಲ್ಲಿ ಹಲವಾರು ಕಠಿಣ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧವಾಗಿರುವ ಸೂಪರ್‌ಪವರ್ ಶೃಂಗಸಭೆ ಆರಂಭವಾಗುತ್ತಿದ್ದಂತೆ ಚೀನಾ ಅಧ್ಯಕ್ಷರು, ಟ್ರಂಪ್‌ ಸಮ್ಮುಖದಲ್ಲೇ ನೇರ ಎಚ್ಚರಿಕೆ ನೀಡಿದ್ದಾರೆ.

ಹಾರ್ಮುಜ್ ಒಂದು 'ಅಂತರರಾಷ್ಟ್ರೀಯ ಜಲಮಾರ್ಗ', ಅದನ್ನು ಓಪನ್ ಮಾಡಿ: ಚೀನಾ ಅಧ್ಯಕ್ಷ ಕ್ಸಿ ಸ್ಫೋಟಕ ಹೇಳಿಕೆ
ವಿದೇಶ

ಹಾರ್ಮುಜ್ ಒಂದು 'ಅಂತರರಾಷ್ಟ್ರೀಯ ಜಲಮಾರ್ಗ', ಅದನ್ನು ಓಪನ್ ಮಾಡಿ: ಚೀನಾ ಅಧ್ಯಕ್ಷ ಕ್ಸಿ ಸ್ಫೋಟಕ ಹೇಳಿಕೆ

ಇರಾನ್, ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿರುವ ಕುರಿತು ಚೀನಾ ಅಧ್ಯಕ್ಷರ ಮೊದಲ ಹೇಳಿಕೆ ಇದಾಗಿದ್ದು, ನಂತರ ಪ್ರಸ್ತುತ ಸಂಘರ್ಷದಲ್ಲಿ ಇರಾನ್ ಬಂದರುಗಳ ಮೇಲೆ ಅಮೆರಿಕ ದಿಗ್ಬಂಧನ ಹೇರಿದೆ.

ಚೀನಾ ಸೇನೆಯಲ್ಲಿ ಭ್ರಷ್ಟಾಚಾರ ಕಡಿವಾಣಕ್ಕೆ ಭಾರಿ ಕ್ರಮ;  ಪರಮಾಣು ಕ್ಷಿಪಣಿಗಳಲ್ಲಿ ಇಂಧನದ ಬದಲು ನೀರು!
ವಿದೇಶ

ಚೀನಾ ಸೇನೆಯಲ್ಲಿ ಭ್ರಷ್ಟಾಚಾರ ಕಡಿವಾಣಕ್ಕೆ ಭಾರಿ ಕ್ರಮ; ಪರಮಾಣು ಕ್ಷಿಪಣಿಗಳಲ್ಲಿ ಇಂಧನದ ಬದಲು ನೀರು!

ವರದಿಗಳ ಪ್ರಕಾರ, ಜನವರಿ 19 ರಂದು ಚೀನಾದ ಪರಮಾಣು ಶಸ್ತ್ರಾಸ್ತ್ರಗಳ ಡೇಟಾವನ್ನು ಯುಎಸ್‌ಗೆ ಸೋರಿಕೆ ಮಾಡಿದ ಆರೋಪದ ಮೇಲೆ ಜಾಂಗ್ ಅವರನ್ನು ಬಂಧಿಸಲಾಯಿತು...

Watch | ಕ್ಸಿ ಜಿನ್‌ಪಿಂಗ್-ಟ್ರಂಪ್ ಮಾತುಕತೆ: ಚೀನಾ ಮೇಲೆ ಸುಂಕ ಶೇ.47ಕ್ಕೆ ಇಳಿಕೆ
ವಿಡಿಯೋ

Watch | ಕ್ಸಿ ಜಿನ್‌ಪಿಂಗ್-ಟ್ರಂಪ್ ಮಾತುಕತೆ: ಚೀನಾ ಮೇಲೆ ಸುಂಕ ಶೇ.47ಕ್ಕೆ ಇಳಿಕೆ

Xi Jinping ಜೊತೆ ಮಾತುಕತೆ ಯಶಸ್ವಿ: ಚೀನಾ ಸರಕುಗಳ ಮೇಲೆ ಸುಂಕ ಶೇ.47ಕ್ಕೆ ಇಳಿಸಿದ Donald Trump; ಅಪರೂಪದ ಭೂ ಒಪ್ಪಂದಕ್ಕೆ ಸಹಿ; Video
ವಿದೇಶ

Xi Jinping ಜೊತೆ ಮಾತುಕತೆ ಯಶಸ್ವಿ: ಚೀನಾ ಸರಕುಗಳ ಮೇಲೆ ಸುಂಕ ಶೇ.47ಕ್ಕೆ ಇಳಿಸಿದ Donald Trump; ಅಪರೂಪದ ಭೂ ಒಪ್ಪಂದಕ್ಕೆ ಸಹಿ; Video

ಅಮೆರಿಕಕ್ಕೆ ಫೆಂಟನಿಲ್ ಪದಾರ್ಥಗಳ ಸಾಗಣೆಯನ್ನು ತಡೆಯುವ ಕ್ಸಿ ಭರವಸೆಗಳನ್ನು ಒಳಗೊಂಡ ಯಶಸ್ವಿ ಮಾತುಕತೆಗಳ ನಂತರ ಒಟ್ಟು ದರವನ್ನು 57% ರಿಂದ ಕಡಿಮೆ ಮಾಡಲು ನಿರ್ಧರಿಸಿರುವುದಾಗಿ ವರದಿಗಾರರಿಗೆ ತಿಳಿಸಿದರು.