Xi Jinping

Donald Trump-Xi Jinping ದಕ್ಷಿಣ ಕೊರಿಯಾದಲ್ಲಿ ಭೇಟಿ; ಉಭಯ ನಾಯಕರು ಹೇಳಿದ್ದೇನು?
ಚೀನಾ ಮತ್ತು ಅಮೆರಿಕ ಪ್ರಮುಖ ದೇಶಗಳಾಗಿ ನಮ್ಮ ಜವಾಬ್ದಾರಿಯನ್ನು ಜಂಟಿಯಾಗಿ ನಿಭಾಯಿಸಬಹುದು. ಎರಡೂ ದೇಶಗಳು ಇಡೀ ಪ್ರಪಂಚದ ಒಳಿತಿಗಾಗಿ ಕೆಲಸ ಮಾಡಬಹುದು.

ಅಮೆರಿಕ-ಚೀನಾ ಸಂಬಂಧ ಸ್ಥಿರಗೊಳಿಸುವ ಪ್ರಯತ್ನ: ಇಂದು ದಕ್ಷಿಣ ಕೊರಿಯಾದಲ್ಲಿ ಟ್ರಂಪ್-ಕ್ಸಿ ಭೇಟಿ, ಮಾತುಕತೆ
ಅಮೆರಿಕ ಅಧ್ಯಕ್ಷರಾಗಿ ಎರಡನೇ ಬಾರಿ ಅಧಿಕಾರ ವಹಿಸಿಕೊಂಡ ನಂತರ ಟ್ರಂಪ್ ಅವರು ಹಲವು ದೇಶಗಳ ಮೇಲೆ ಸುಂಕ ಹೇರಿಕೆಯನ್ನು ನವೀಕರಿಸಿದ್ದು, ರಫ್ತಿನ ಮೇಲಿನ ಪ್ರತೀಕಾರದ ನಿರ್ಬಂಧಗಳು ಚೀನಾದೊಂದಿಗೆ ಮಾತುಕತೆಯ ತುರ್ತು ಪರಿಸ್ಥಿತಿಯನ್ನು ಹೆಚ್ಚಿಸಿವೆ.

ಟಿಕ್‌ಟಾಕ್, ಅಮೆರಿಕ-ಚೀನಾ ವ್ಯಾಪಾರದ ಕುರಿತು ಟ್ರಂಪ್-ಕ್ಸಿ ಮಾತುಕತೆ
ಜನವರಿಯಲ್ಲಿ ಟ್ರಂಪ್ ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಇದು ಅವರ ಎರಡನೇ ದೂರವಾಣಿ ಕರೆಯಾಗಿದೆ.

ಡ್ರ್ಯಾಗನ್ ಮತ್ತು ಆನೆ: ಡಾಲರ್ ಡ್ಯಾನ್ಸ್ ಸುತ್ತ ಅನುಮಾನಗಳ ಹುತ್ತ (ಜಾಗತಿಕ ಜಗಲಿ)
ನರೇಂದ್ರ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ಅವರು ಸೌಹಾರ್ದಯುತವಾಗಿ ಮಾತನಾಡಿದ್ದರೂ, ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯಗಳು ಖಂಡಿತವಾಗಿಯೂ ಉಳಿದಿವೆ.

SCO Summit: "ಇದು ಫಲಪ್ರದ ಭೇಟಿಯಾಗಿತ್ತು"; ಶೃಂಗಸಭೆ ಮುಗಿಸಿ ಭಾರತಕ್ಕೆ ಪ್ರಧಾನಿ ಮೋದಿ ವಾಪಸ್ ಪ್ರಯಾಣ
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಿ ಮೋದಿ, ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ನವದೆಹಲಿ ಮತ್ತು ಮಾಸ್ಕೋ ನಡುವಿನ ಸಹಕಾರವು ಅತ್ಯಗತ್ಯ ಎಂದು ಮೋದಿ ಇದೇ ವೇಳೆ ದೃಢಪಡಿಸಿದ್ದಾರೆ.

ಭಾರತ ಮತ್ತು ಚೀನಾ 'ಸ್ನೇಹಿತರಾಗಿರುವುದೇ' ಸರಿಯಾದ ಆಯ್ಕೆ: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್
ಕಳೆದ ಹತ್ತು ತಿಂಗಳಲ್ಲಿ ಇದು ಭಾರತ ಮತ್ತು ಚೀನಾದ ಮೊದಲ ಸಭೆಯಾಗಿದ್ದು, ವಾಷಿಂಗ್ಟನ್‌ನ ವ್ಯಾಪಾರ ಮತ್ತು ಸುಂಕ ನೀತಿಗಳಿಂದ ಭಾರತ-ಯುಎಸ್ ಸಂಬಂಧ ಹದಗೆಟ್ಟಿರುವುದರಿಂದ ಈ ಸಭೆ ಮಹತ್ವ ಪಡೆದುಕೊಂಡಿದೆ.

ಪರಸ್ಪರ ನಂಬಿಕೆ, ಗೌರವದ ಆಧಾರದ ಮೇಲೆ ಸಂಬಂಧ ಮುಂದುವರಿಸಲು ಬದ್ಧ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಪ್ರಧಾನಿ ಮೋದಿ
ತಮ್ಮ ದೂರದರ್ಶನದ ಆರಂಭಿಕ ಭಾಷಣದಲ್ಲಿ, 2.8 ಶತಕೋಟಿ ಜನರ ಕಲ್ಯಾಣವು ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದೆ ಎಂದು ಹೇಳಿದರು.

SCO summit: ಟ್ರಂಪ್ ಗೆ ಸೆಡ್ಡು; ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!
ಅಮೆರಿಕ ಇತ್ತೀಚೆಗೆ ಉಕ್ಕು, ಜವಳಿ ಮತ್ತು ಕೃಷಿ ಉತ್ಪನ್ನಗಳನ್ನೊಳಗೊಂಡಂತೆ ವ್ಯಾಪಕ ಪ್ರಮಾಣದ ಭಾರತೀಯ ರಫ್ತುಗಳ ಮೇಲೆ ಸುಂಕವನ್ನು ಹೆಚ್ಚಿಸಿದೆ. ಕೆಲವು ಸಂದರ್ಭಗಳಲ್ಲಿ ಸುಂಕಗಳು ಶೇ. 50 ರಷ್ಟು ಹೆಚ್ಚಿವೆ.


