Xi Jinping

ಬ್ರಿಕ್ಸ್ ಸಮಾವೇಶ: ಡೋಕ್ಲಾಮ್ ವಿಚಾರ ಪ್ರಸ್ತಾಪಿಸದ ಪ್ರಧಾನಿ ಮೋದಿ ವಿರುದ್ದ ಕಾಂಗ್ರೆಸ್ ವಾಗ್ದಾಳಿ
ಚೀನಾದ ಜೊಹಾನ್ಸ್ ಬರ್ಗ್ ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿಜಿನ್ ಪಿಂಗ್ ಅವರೊಂದಿಗೆ ಡೋಕ್ಲಾಮ್ ವಿಚಾರ ಪ್ರಸ್ತಾಪ ಮಾಡದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ಶನಿವಾರ ತೀವ್ರವಾಗಿ ಕಿಡಿಕಾರಿದೆ...

ಬ್ರಿಕ್ಸ್ ಶೃಂಗಸಭೆ: ಪ್ರಧಾನಿ ಮೋದಿ-ಕ್ಸಿ ಜಿನ್ ಪಿಂಗ್ ಭೇಟಿಗೆ ಕಾರ್ಯಕ್ರಮ ನಿಗದಿ
ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಭೇಟಿಗೆ ಕಾರ್ಯಕ್ರಮ ನಿಗದಿ ಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರಧಾನಿ ಮೋದಿ- ಕ್ಸಿ ಜಿನ್ ಪಿಂಗ್ ಭೇಟಿ: ಭಾರತದಿಂದ ಚೀನಾಗೆ ಎಲ್ಲಾ ವಿಧದ ಅಕ್ಕಿ ರಫ್ತು ಒಪ್ಪಂದಕ್ಕೆ ಸಹಿ
ಬ್ರಹ್ಮಪುತ್ರ ನದಿ ನೀರಿನ ಕುರಿತಾದ ಮಾಹಿತಿಯ ಹಂಚಿಕೆ ಒಪ್ಪಂದ ನವೀಕರಣ ಸೇರಿದಂತೆ ಭಾರತದ ಬಾಸುಮತಿಯ ಜೊತೆಗೆ ಇತರ ಎಲ್ಲಾ ವಿಧದ ಅಕ್ಕಿಯನ್ನು ಕೂಡಾ ಚೀನಾಗೆ ರಫ್ತು ಮಾಡಲು ಭಾರತಕ್ಕೆ ಅನುಮತಿ ನೀಡುವ ಕುರಿತಾದ ಶಿಷ್ಟಾಚಾರದ ಒಪ್ಪಂದಕ್ಕೆ ಭಾರತ ಮತ್ತು ಚೀನಾ ಸಹಿಹಾಕಿವೆ.

ಭಾರತದಲ್ಲಿ ಅನೌಪಚಾರಿಕ ಭೇಟಿ: ಮೋದಿ ಆಹ್ವಾನ ಒಪ್ಪಿದ ಕ್ಸಿ ಜಿನ್ ಪಿಂಗ್
ವುಹಾನ್ ಮಾದರಿಯಲ್ಲಿ ಮುಂದಿನ ವರ್ಷ ಭಾರತದಲ್ಲಿ ಅನೌಪಚಾರಿಕ ಭೇಟಿಗೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ...

ಎಸ್ ಸಿ ಓ ಶೃಂಗಸಭೆ: ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಭೇಟಿ, ಮಾತುಕತೆ
18ನೇ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಚೀನಾದ ಕ್ವಿಂಗ್ಡಾವೊಗೆ ಆಗಮಿಸಿರುವ...

ಚೀನಾ ಅಧ್ಯಕ್ಷ ಕ್ಸಿ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿ, ಟಾಪ್ 10ನಲ್ಲಿ ಪ್ರಧಾನಿ ಮೋದಿ
ಫೋರ್ಬ್ಸ್ ಬಿಡುಗಡೆ ಮಾಡಿರುವ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಚೀನಾ ಅದ್ಯಕ್ಷ ಕ್ಸಿ ಜಿನ್ ಪಿಂಗ್....

ಈ ವರ್ಷ ಮತ್ತೆ 3 ಬಾರಿ ಮೋದಿ-ಚೀನಾ ಅಧ್ಯಕ್ಷರ ಭೇಟಿಯಾಗಲಿದೆ: ಚೀನಾ ರಾಯಭಾರಿ
ಡೊಕ್ಲಾಮ್ ವಿವಾದದ ನಂತರ ವುಹಾನ್ ನಲ್ಲಿ ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ ಕ್ಸೀ-ಜಿನ್ ಪಿಂಗ್ ನಡೆಸಿದ ಮಹತ್ವದ ಮಾತುಕತೆ ಫಲಪ್ರದವಾದ ಬೆನ್ನಲ್ಲೇ ಈ ವರ್ಷ ಮತ್ತೆ ಮೂರು ಬಾರಿ ಪ್ರಧಾನಿ ಮೋದಿ-ಕ್ಸೀ ಜಿನ್ಪಿಂಗ್

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜೊತೆಗಿನ ಮಾತುಕತೆ ಫಲಪ್ರದ: ಪ್ರಧಾನಿ ಮೋದಿ
ಚೀನಾ ಅದ್ಯಕ್ಷ ಕ್ಸಿ ಜಿನ್ ಪಿಂಗ್ಅವರೊಂದಿಗೆ ನಡೆಸಿದ ಮಾತುಕತೆ ವ್ಯಾಪಕ ಮತ್ತು ಫಲಪ್ರದವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ...

ಭಯೋತ್ಪಾದನೆ ವಿರುದ್ದ ಹೋರಾಡಲು ಮೋದಿ-ಕ್ಸಿ ಜಿನ್'ಪಿಂಗ್ ಒಪ್ಪಿಗೆ: ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ
ಜಾಗತಿಕ ಸಮಸ್ಯೆಯಾಗಿ ಕಾಡುತ್ತಿರುವ ಭಯೋತ್ಪಾದನೆ ವಿರುದ್ಧ ಹೋರಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಒಪ್ಪಿಗೆ ನೀಡಿದ್ದಾರೆಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆಯವರು ಶನಿವಾರ ಹೇಳಿದ್ದಾರೆ...

