world

ಭಯೋತ್ಪಾದನೆ ಕುರಿತಂತೆ ಪಾಕ್ ತನ್ನ ಪ್ರಜೆಗಳನ್ನು ಮೂರ್ಖರನ್ನಾಗಿಸಬಹುದು, ವಿಶ್ವವನ್ನಲ್ಲ: ಎಂಜೆ ಅಕ್ಬರ್
ಇಸ್ಲಾಮಾಬಾದ್ ತನ್ನ ಜನರನ್ನು ಮೂರ್ಖರನ್ನಾಗಿ ಮಾಡಬಹುದು ಆಧರೆ, ಭಯೋತ್ಪಾದನೆ ಕುರಿತಂತೆ ವಿಶ್ವವನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ವಿದೇಶಾಂಗ...

ಬುರ್ಖಾ ಧರಿಸದ ಹೆಣ್ಣು ಮಕ್ಕಳನ್ನು ಕೊಲ್ಲುತ್ತಿದ್ದ ಇಸಿಸ್ ನಿಂದ ಬುರ್ಖಾ ನಿಷೇಧ!
ಬುರ್ಖಾ ಧರಿಸಿದ ಹೆಣ್ಣುಮಕ್ಕಳನ್ನು ಸಾರ್ವಜನಿಕವಾಗಿ ಕೊಲ್ಲುತ್ತಿದ್ದ ಕುಖ್ಯಾತ ಉಗ್ರಗಾಮಿ ಸಂಘಟನೆ ಇಸಿಸ್ ಬುರ್ಖಾಧರಿಸುವುದನ್ನೇ ನಿಷೇಧಿಸಿದೆ..!

ಸಿರಿಯಾ ವೈಮಾನಿಕ ದಾಳಿಯಲ್ಲಿ ಗಾಯಗೊಂಡು ಅವಶೇಷಗಳಡಿ ಸಿಲುಕಿದ್ದ ಬಾಲಕ ಅಲಿ ಸಾವು
ಸಿರಿಯಾ ಮೇಲಿನ ವೈಮಾನಿಕ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದ 10 ವರ್ಷದ ಬಾಲಕ ಅಲಿ ಡಖ್ನೀಶ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.

ನ್ಯೂಯಾರ್ಕ್ ಪಾರ್ಕ್ ನಲ್ಲಿ ಡೊನಾಲ್ಡ್ ಟ್ರಂಪ್ ಬೆತ್ತಲೆ ವಿಗ್ರಹ; ವಿವಾದದ ಬಳಿಕ ಸ್ಥಳಾಂತರ
ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ನಗ್ನ ವಿಗ್ರಹವೊಂದು ನ್ಯೂಯಾರ್ಕ್ ನಗರದ ಪಾರ್ಕ್ ನಲ್ಲಿ ತಲೆ ಎತ್ತಿದ್ದು, ವಿಗ್ರಹದ ಬಳಿ ನಿಂತು ನೂರಾರು ಮಂದಿ ಸೆಲ್ಫೆ ತೆಗೆದುಕೊಳ್ಳುತ್ತಿದ್ದಾರೆ.

ಭಾರತದ ಹೋರಾಟಕ್ಕೆ ಅಮೆರಿಕ, ಯೂರೋಪ್ ಕೈ ಜೋಡಿಸಬೇಕು: ಬಲೂಚಿಸ್ತಾನ ಮುಖಂಡರು
ಬಲೂಚಿಸ್ತಾನ ಪರ ಭಾರತ ನಡೆಸುತ್ತಿರುವ ಹೋರಾಟಕ್ಕೆ ಅಮೆರಿಕ ಹಾಗೂ ಯೂರೋಪಿಯನ್ ದೇಶಗಳು ಕೈ ಜೋಡಿಸಬೇಕು ಎಂದು ಬಲೂಚಿಸ್ತಾನ ಮುಖಂಡರು ಆಗ್ರಹಿಸಿದ್ದಾರೆ.

ಅಮೆರಿಕ ಪರ ಗೂಢಚಾರಿಕೆ: ಪರಮಾಣು ವಿಜ್ಞಾನಿಯನ್ನು ಗಲ್ಲಿಗೇರಿಸಿದ ಇರಾನ್!
ಅಮೆರಿಕ ಪರ ಗೂಢಚಾರಿಕೆ ನಡೆಸಿದ ಆರೋಪ ಎದುರಿಸುತ್ತಿದ್ದ ಖ್ಯಾತ ಪರಮಾಣು ವಿಜ್ಞಾನಿಯನ್ನು ಗಲ್ಲಿಗೇರಿಸಲಾಗಿದೆ ಎಂದು ತಿಳಿದುಬಂದಿದೆ.

ವಿವಾದಿತ ಪೂರ್ವ ಚೀನಾ ಸಮುದ್ರ ಪ್ರವೇಶ ಬೇಡ: ಚೀನಾಕ್ಕೆ ಜಪಾನ್ ಎಚ್ಚರಿಕೆ
ವಿವಾದಿತ ಪೂರ್ವ ಚೀನಾ ಸಮುದ್ರ ಪ್ರವೇಶಿಸುವ ದುಸ್ಸಾಹಸಕ್ಕೆ ಕೈಹಾಕಬೇಡಿ ಎಂದು ಚೀನಾಕ್ಕೆ ಜಪಾನ್ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.

ಸೆಲ್ಫ್ ಡ್ರೈವಿಂಗ್ ಗೆ ಮೊದಲ ಬಲಿ; ಅಪಘಾತದಲ್ಲಿ ಟೆಸ್ಲಾ ಕಾರು ಚಾಲಕನ ಸಾವು
ಸೆಲ್ಫ್ ಡ್ರೈವಿಂಗ್ ಮೋಡ್ ಗೆ ವಿಶ್ವದ ಮೊದಲ ಬಲಿಯಾಗಿದ್ದು, ಕಾರನ್ನು ಆಟೋ ಪೈಲಟ್ ಮೋಡ್ ಗೆ ಹಾಕಿದ್ದ ಕಾರು ಫ್ಲೋರಿಡಾದಲ್ಲಿ ಭೀಕರ ಅಫಘಾತಕ್ಕೀಡಾಗಿ ಟ್ಯಾಕ್ಸಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಚೀನಾ ಮೇಲೆ ಸೂಪರ್ ಸಾನಿಕ್ ಕ್ಷಿಪಣಿ ಹಾರಿಸಿದ ತೈವಾನ್!
ತೈವಾನ್ ನ ಯುದ್ಧ ನೌಕೆಯೊಂದು ಆಕಸ್ಮಿಕವಾಗಿ ಚೀನಾದತ್ತ ಸೂಪರ್ ಸಾನಿಕ್ ಕ್ಷಿಪಣಿಯನ್ನು ಹಾರಿಸಿದ ಪರಿಣಾಮ ಉಭಯ ದೇಶದ ಸೈನಿಕರಲ್ಲಿ ಕೆಲ ಹೊತ್ತು ಆತಂಕದ ವಾತಾವರಣೆ ನೆಲೆಸಿದ್ದ ಘಟನೆ ಶುಕ್ರವಾರ ನಡೆದಿದೆ...

