world

'AI ಉದ್ಯೋಗಗಳನ್ನು ಕೊಲ್ಲುವುದಿಲ್ಲ, ವೃತ್ತಿಗಳನ್ನು ಮಾತ್ರ ಬದಲಿಸುತ್ತದೆ': ರುಚಿರ್ ಶರ್ಮ
ದೇಶ

'AI ಉದ್ಯೋಗಗಳನ್ನು ಕೊಲ್ಲುವುದಿಲ್ಲ, ವೃತ್ತಿಗಳನ್ನು ಮಾತ್ರ ಬದಲಿಸುತ್ತದೆ': ರುಚಿರ್ ಶರ್ಮ

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express) ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು, ಜಗತ್ತು ಕೃತಕ ಬುದ್ಧಿಮತ್ತೆ (AI)ಯ ಪರಿವರ್ತನಾ ಸಾಮರ್ಥ್ಯವನ್ನು ಅತಿಯಾಗಿ ಅಂದಾಜಿಸುವ ಅಪಾಯದಲ್ಲಿದೆ ಎಂದು ಹೇಳಿದರು.

ಜಗತ್ತನ್ನು ಬೆರಗುಗೊಳಿಸಿದ ಮಾನವ ನಿರ್ಮಿತ ಅದ್ಭುತಗಳು: ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಪ್ರವಾಸಿ ತಾಣಗಳಿವು..!
ಪ್ರವಾಸ

ಜಗತ್ತನ್ನು ಬೆರಗುಗೊಳಿಸಿದ ಮಾನವ ನಿರ್ಮಿತ ಅದ್ಭುತಗಳು: ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಪ್ರವಾಸಿ ತಾಣಗಳಿವು..!

ಚೀನಾದ ಮಹಾಗೋಡೆಯು ಮಾನವ ಸಹನಶೀಲತೆಗೆ ಸಾಕ್ಷಿಯಾದರೆ, ಈಜಿಪ್ಟ್‌ನ ಪಿರಮಿಡ್‌ಗಳು ಸಾವಿರಾರು ವರ್ಷಗಳ ರಹಸ್ಯಗಳನ್ನು ಹೊತ್ತಿವೆ. ಭಾರತದ ತಾಜ್ ಮಹಲ್ ಪ್ರೀತಿಯ ಅಮರ ಸಂಕೇತವಾಗಿದ್ದರೆ, ದುಬೈನ ಬುರ್ಜ್ ಖಲೀಫಾ ಆಧುನಿಕ ಇಂಜಿನಿಯರಿಂಗ್‌ನ ಪರಾಕಾಷ್ಠೆಯನ್ನು ಪ್ರತಿಬಿಂಬಿಸುತ್ತದೆ.

ನಾವು ನೋಡುವ ಜಗತ್ತು ನಿಜವೇ? ಚೇತನ–ಬ್ರಹ್ಮಾಂಡ ಸಂಬಂಧದ ನವೀನ ವೈಜ್ಞಾನಿಕ ದೃಷ್ಟಿ (ವಿಜ್ಞಾನ ವಿಶೇಷ)
ಅಂಕಣಗಳು

ನಾವು ನೋಡುವ ಜಗತ್ತು ನಿಜವೇ? ಚೇತನ–ಬ್ರಹ್ಮಾಂಡ ಸಂಬಂಧದ ನವೀನ ವೈಜ್ಞಾನಿಕ ದೃಷ್ಟಿ (ವಿಜ್ಞಾನ ವಿಶೇಷ)

ಈ ಸಿದ್ಧಾಂತವನ್ನು ಪ್ರಸ್ತಾಪಿಸಿರುವವರು ಸ್ವೀಡನ್‌ನ ಉಪ್ಸಾಲಾ ವಿಶ್ವವಿದ್ಯಾಲಯದ ಪದಾರ್ಥ ವಿಜ್ಞಾನ (material science) ವಿಭಾಗದ ಪ್ರಾಧ್ಯಾಪಕಿ ಮಾರಿಯಾ ಸ್ಟ್ರೊಮ್ಮೆ.ಅವರ ಸಂಶೋಧನಾ ಲೇಖನವು...

ಜಾಗತಿಕ ಸಂಘರ್ಷಗಳಿಗೆ ಕಾರಣ ಸ್ವಾರ್ಥಪರ ಆಸಕ್ತಿ, ಪ್ರಭುತ್ವದ ಆಸೆ; ಜಗತ್ತಿನ ಶಾಂತಿಗೆ ಭಾರತವೇ ಆದರ್ಶಪ್ರಾಯ: ಮೋಹನ್ ಭಾಗವತ್; Video
ದೇಶ

ಜಾಗತಿಕ ಸಂಘರ್ಷಗಳಿಗೆ ಕಾರಣ ಸ್ವಾರ್ಥಪರ ಆಸಕ್ತಿ, ಪ್ರಭುತ್ವದ ಆಸೆ; ಜಗತ್ತಿನ ಶಾಂತಿಗೆ ಭಾರತವೇ ಆದರ್ಶಪ್ರಾಯ: ಮೋಹನ್ ಭಾಗವತ್; Video

ಕಳೆದ 2,000 ವರ್ಷಗಳಿಂದ ವಿಶ್ವವು ಸಂಘರ್ಷಗಳನ್ನು ಪರಿಹರಿಸಲು ವಿವಿಧ ತತ್ವಗಳನ್ನು ಪ್ರಯೋಗಿಸಿದ್ದರೂ ಹೆಚ್ಚಿನ ಯಶಸ್ಸು ಕಂಡಿಲ್ಲ. ಧಾರ್ಮಿಕ ಅಸಹಿಷ್ಣುತೆ, ಬಲವಂತದ ಮತಾಂತರಗಳು ಮತ್ತು ಮೇಲುಗೈ-ಕೆಳಮಟ್ಟದ ಕಲ್ಪನೆಗಳು ಇನ್ನೂ ಸಮಾಜದಲ್ಲಿ ಮುಂದುವರಿಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಯುದ್ಧ ಒಂದು ಪರಿಣಾಮ ಹಲವು! (ಹಣಕ್ಲಾಸು)
ಅಂಕಣಗಳು

ಯುದ್ಧ ಒಂದು ಪರಿಣಾಮ ಹಲವು! (ಹಣಕ್ಲಾಸು)

ಯುದ್ಧ ಬಹಳಷ್ಟು ಸಮಯ ಮುಂದುವರಿದರೆ , ಸಮಾಜದಲ್ಲಿನ ಸ್ಥಿತಿವಂತರು ಮತ್ತು ಬುದ್ದಿವಂತರು ಬೇರೆ ಕಡೆಗೆ ಕೆಲಸ ಮತ್ತು ಬದುಕು ಹುಡುಕಿಕೊಂಡು ಹೋಗುತ್ತಾರೆ.

ಇರಾನ್ ಮೇಲೆ ಅಮೆರಿಕಾ-ಇಸ್ರೇಲ್ ಯುದ್ಧ: ಭಾರತ ಸೇರಿ ವಿಶ್ವದ ಬೇರೆ ದೇಶಗಳ ಮೇಲೆ ಪರಿಣಾಮವೇನು?
ವಿದೇಶ

ಇರಾನ್ ಮೇಲೆ ಅಮೆರಿಕಾ-ಇಸ್ರೇಲ್ ಯುದ್ಧ: ಭಾರತ ಸೇರಿ ವಿಶ್ವದ ಬೇರೆ ದೇಶಗಳ ಮೇಲೆ ಪರಿಣಾಮವೇನು?

ಈ ದಾಳಿಯಷ್ಟೇ ಅದರ ಸಮಯವೂ ಪರಿಣಾಮಕಾರಿ. ನವೀಕೃತ ಅಣು ಮಾತುಕತೆಗಳ ನಡುವೆ ನಿನ್ನೆಯ ದಾಳಿ ನಡೆದಿರುವುದರಿಂದ, ಅಮೆರಿಕದೊಂದಿಗೆ ರಾಜತಾಂತ್ರಿಕ ಮಾತುಕತೆ ರಕ್ಷಣೆಯನ್ನು ಒದಗಿಸುವುದಿಲ್ಲ ಎಂಬ ಭಾವನೆಯನ್ನು ಇರಾನ್ ಬಲಪಡಿಸಿದೆ.

"ಯಶಸ್ವಿ ಭಾರತ ಜಗತ್ತನ್ನು ಸ್ಥಿರಗೊಳಿಸುತ್ತದೆ": ಐತಿಹಾಸಿಕ ವ್ಯಾಪಾರ ಒಪ್ಪಂದಕ್ಕೂ ಮುನ್ನ EU ಮುಖ್ಯಸ್ಥೆ
ದೇಶ

"ಯಶಸ್ವಿ ಭಾರತ ಜಗತ್ತನ್ನು ಸ್ಥಿರಗೊಳಿಸುತ್ತದೆ": ಐತಿಹಾಸಿಕ ವ್ಯಾಪಾರ ಒಪ್ಪಂದಕ್ಕೂ ಮುನ್ನ EU ಮುಖ್ಯಸ್ಥೆ

ಭಾರತಕ್ಕೆ ಮೂರು ದಿನಗಳ ಭೇಟಿಯಲ್ಲಿರುವ ವಾನ್ ಡೆರ್ ಲೇಯೆನ್, ಭಾರತದ ಗಣರಾಜ್ಯೋತ್ಸವದ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಇದು "ಜೀವನದ ಗೌರವ" ಎಂದು ಹೇಳಿದರು.

ಜಾಗತಿಕ ಸೇನಾ ಬಲ: ಚೀನಾವನ್ನು ಹಿಂದಿಕ್ಕಿದ ಭಾರತ! ಅಮೆರಿಕ, ರಷ್ಯಾ ನಂತರ 3ನೇ ಅತಿ ಬಲಿಷ್ಠ ಸೇನೆ!
ದೇಶ

ಜಾಗತಿಕ ಸೇನಾ ಬಲ: ಚೀನಾವನ್ನು ಹಿಂದಿಕ್ಕಿದ ಭಾರತ! ಅಮೆರಿಕ, ರಷ್ಯಾ ನಂತರ 3ನೇ ಅತಿ ಬಲಿಷ್ಠ ಸೇನೆ!

ವರ್ಲ್ಡ್ ಡೈರೆಕ್ಟರಿ ಆಫ್ ಮಾಡರ್ನ್ ಮಿಲಿಟರಿ ಏರ್‌ಕ್ರಾಫ್ಟ್ ಪ್ರಕಟಿಸಿದ ಇತ್ತೀಚಿನ ಶ್ರೇಯಾಂಕಗಳ ಪ್ರಕಾರ, ಭಾರತ ಅಧಿಕೃತವಾಗಿ ಚೀನಾವನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತ್ಯಂತ ಶಕ್ತಿಶಾಲಿ ವಾಯುಪಡೆಯಾಗಿದೆ.

2025: ಇವು ಜಗತ್ತಿನ ಅತ್ಯುತ್ತಮ ಟಾಪ್ 10 ವಿಶ್ವವಿದ್ಯಾಲಯಗಳು!
ವಿದೇಶ

2025: ಇವು ಜಗತ್ತಿನ ಅತ್ಯುತ್ತಮ ಟಾಪ್ 10 ವಿಶ್ವವಿದ್ಯಾಲಯಗಳು!

ಇಂಜಿನಿಯರಿಂಗ್ ವಿಭಾಗದಲ್ಲಿ ಅಮೆರಿಕದ ಹಾರ್ವಡ್ ವಿಶ್ವವಿದ್ಯಾಲಯ ನಂಬರ್ 1 ಸ್ಥಾನದಲ್ಲಿದೆ.