World T20

ವೆಸ್ಟ್ ಇಂಡೀಸ್ ಗೆ ಶಾಕ್ ನೀಡಿದ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ
ಕ್ರಿಕೆಟ್

ವೆಸ್ಟ್ ಇಂಡೀಸ್ ಗೆ ಶಾಕ್ ನೀಡಿದ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ

ಸತತ ಗೆಲುವಿನ ಹುಮ್ಮಸಿನಲ್ಲಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಬ್ರೇಕ್ ಹಾಕಿ ಶಾಕ್ ಕೊಟ್ಟಿದೆ...

ಭಾರತ-ಬಾಂಗ್ಲಾ ಪಂದ್ಯ ಫಿಕ್ಸಿಂಗ್: ತನಿಖೆಗೆ ಪಾಕ್ ಮಾಜಿ ಸ್ಪಿನ್ನರ್ ಒತ್ತಾಯ
ಕ್ರಿಕೆಟ್

ಭಾರತ-ಬಾಂಗ್ಲಾ ಪಂದ್ಯ ಫಿಕ್ಸಿಂಗ್: ತನಿಖೆಗೆ ಪಾಕ್ ಮಾಜಿ ಸ್ಪಿನ್ನರ್ ಒತ್ತಾಯ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶದ ವಿರುದ್ದದ ಟಿ20 ಪಂದ್ಯದಲ್ಲಿ ಭಾರತ 1 ರನ್ ಗಳಿಂದ ರೋಚಕ ಗೆಲುವು..

ಮಿಂಚಿದ ಸ್ಮಿತ್, ವಾಟ್ಸನ್ ; ಪಾಕ್‌ಗೆ ಆಸ್ಟ್ರೇಲಿಯಾದಿಂದ 194 ರನ್ ಗುರಿ
ಕ್ರಿಕೆಟ್

ಮಿಂಚಿದ ಸ್ಮಿತ್, ವಾಟ್ಸನ್ ; ಪಾಕ್‌ಗೆ ಆಸ್ಟ್ರೇಲಿಯಾದಿಂದ 194 ರನ್ ಗುರಿ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡ ನಿಗದಿತ ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 193 ರನ್‌...

ಐಸಿಸಿಗೂ ಬೆರಗು ಹುಟ್ಟಿಸಿದ ಇಂಡೋ-ಬಾಂಗ್ಲಾ ಫಲಿತಾಂಶ
ಕ್ರಿಕೆಟ್

ಐಸಿಸಿಗೂ ಬೆರಗು ಹುಟ್ಟಿಸಿದ ಇಂಡೋ-ಬಾಂಗ್ಲಾ ಫಲಿತಾಂಶ

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ-ಐಸಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ನ ಅಧಿಪತಿ. ಕ್ರಿಕೆಟ್ ನ ಜನಪ್ರಿಯತೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಆದರೆ ಇಂತಹ ಐಸಿಸಿ ಕೂಡ ಭಾರತ-ಬಾಂಗ್ಲಾದೇಶ ನಡುವಿನ ಪಂದ್ಯವನ್ನು ಬೆರಗುಗಣ್ಣಿನಿಂದ ನೋಡಿತ್ತು...

ಜಗಳ ನಿಲ್ಲಿಸಿ, ಕ್ರಿಕೆಟ್ ಆಡಿ; ಪಾಕ್ ತಂಡಕ್ಕೆ ಖಡಕ್ ಎಚ್ಚರಿಕೆ
ಕ್ರಿಕೆಟ್

ಜಗಳ ನಿಲ್ಲಿಸಿ, ಕ್ರಿಕೆಟ್ ಆಡಿ; ಪಾಕ್ ತಂಡಕ್ಕೆ ಖಡಕ್ ಎಚ್ಚರಿಕೆ

ಸಾಮರ್ಥ್ಯಕ್ಕೆ ತಕ್ಕ ಆಟ ತೋರುವಲ್ಲಿ ವಿಫಲರಾಗಿ ಭಾರತದ ವಿರುದ್ಧ ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲೀಗ ಅಸಮಾಧಾನದ ಹೊಗೆಯಾಡುತ್ತಿದ್ದು, ಸ್ವತಃ ಪಾಕಿಸ್ತಾನದ ಮಾಜಿ ಆಟಗಾರರೇ ತಂಡದಲ್ಲಿನ ಇತ್ತೀಚಿನ ಘಟನೆಗಳಿಂದ ಬೇಸತ್ತು ಕಿಡಿಕಾರಿದ್ದಾರೆ.

ಗೆದ್ದಿದ್ದು ಟೀಂ ಇಂಡಿಯಾ ಅಲ್ಲ, ಧೋನಿ ನಾಯಕತ್ವ
ಕ್ರಿಕೆಟ್

ಗೆದ್ದಿದ್ದು ಟೀಂ ಇಂಡಿಯಾ ಅಲ್ಲ, ಧೋನಿ ನಾಯಕತ್ವ

ಬುಧವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 1 ರನ್ ಅಂತರದಲ್ಲಿ ರೋಚಕ ಜಯ ಸಾಧಿಸಿರಬಹುದು ಆದರೆ ಪಂದ್ಯದ ಗೆಲುವಿಗೆ ನಿಜವಾದ ಕಾರಣ ನಾಯಕ ಮಹೇಂದ್ರ ಸಿಂಗ್ ಧೋನಿ ಎಂಬ ವಿಶ್ಲೇಷಣೆಗಳು ಕೂಡ ಕೇಳಿಬರುತ್ತಿವೆ.

ಇಂಡೋ-ಬಾಂಗ್ಲಾ ರೋಚಕ ಪಂದ್ಯಕ್ಕೆ ಸಾಕ್ಷಿಯಾದ ಹಾಕಿ ಆಟಗಾರರು
ಕ್ರಿಕೆಟ್

ಇಂಡೋ-ಬಾಂಗ್ಲಾ ರೋಚಕ ಪಂದ್ಯಕ್ಕೆ ಸಾಕ್ಷಿಯಾದ ಹಾಕಿ ಆಟಗಾರರು

ಹಲವು ರೋಚಕತೆಗೆ ಕಾರಣವಾದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯಕ್ಕೆ ಭಾರತದ ಹಾಕಿ ಆಟಗಾರರೂ ಕೂಡ ಸಾಕ್ಷಿಯಾಗಿದ್ದರು...

ಬೆಂಗಳೂರಿನಲ್ಲಿ ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ ಹಣಾಹಣಿ
ಕ್ರಿಕೆಟ್

ಬೆಂಗಳೂರಿನಲ್ಲಿ ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ ಹಣಾಹಣಿ

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದ ವಿಶ್ವಾಸದಲ್ಲಿರುವ ಭಾರತ ತಂಡ ಟಿ20 ವಿಶ್ವಕಪ್​ನ ತನ್ನ ಮೂರನೇ..

ಬಾಂಗ್ಲಾದೇಶದ ವಿರುದ್ಧ ಭಾರತಕ್ಕೆ 1 ರನ್ ರೋಚಕ ಜಯ
ಕ್ರಿಕೆಟ್

ಬಾಂಗ್ಲಾದೇಶದ ವಿರುದ್ಧ ಭಾರತಕ್ಕೆ 1 ರನ್ ರೋಚಕ ಜಯ

ಬಾಂಗ್ಲಾದೇಶದ ಸಂಘಟಿತ ಹೋರಾಟದ ನಡುವೆಯೂ ಭಾರತ 1 ರನ್ ಗಳ ರೋಚಕ ಜಯ ಸಾಧಿಸುವ ಮೂಲಕ, ಉಪಾಂತ್ಯದ ಕನಸನ್ನು..