world record

ಸೋಲಿನ ಸುಳಿಯಲ್ಲಿದ್ದ ಭಾರತದ ನೆರವಿಗೆ ಧಾವಿಸಿದ 'ದಿ ವಾಲ್'; ಡ್ರೆಸಿಂಗ್ ರೂಂನಿಂದ ಓಡಿ ಬಂದು ದೀಪಕ್ ಚಹರ್ ಗೆ ದ್ರಾವಿಡ್ ಕಿವಿಮಾತು!
ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಕೈ ತಪ್ಪಿ ಹೋಗಿದ್ದ ಜಯವನ್ನು ಅಕ್ಷರಶಃ ಮರಳಿಸಿದ್ದು ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ದೀಪಕ್ ಚಹರ್.. ಆದರೆ ದೀಪಕ್ ಚಹರ್ ರ ಈ ಭರ್ಜರಿ ಬ್ಯಾಟಿಂಗ್ ಗೆ ಕಾರಣ ಮಾತ್ರ ಕೋಚ್ ರಾಹುಲ್ ದ್ರಾವಿಡ್..

ಕೆಳ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್: ಭಾರತದ ದೀಪಕ್ ಚಾಹರ್ ವಿಶ್ವದಾಖಲೆ
ಸೋಲಿನ ಸುಳಿಯಲ್ಲಿದ್ದ ಭಾರತ ತಂಡಕ್ಕೆ ಆಸರೆಯಾಗಿ ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಗೆಲುವು ತಂದುಕೊಟ್ಟ ಭಾರತದ ದೀಪಕ್ ಚಹರ್ ತಮ್ಮ ಅಮೋಘ ಇನ್ನಿಂಗ್ಸ್ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

2ನೇ ಏಕದಿನ: ಲಂಕಾ ವಿರುದ್ಧ ಪಂದ್ಯ ಗೆದ್ದು ಎರಡು ವಿಶ್ವ ದಾಖಲೆ ನಿರ್ಮಿಸಿದ ಭಾರತ!
ಶ್ರೀಲಂಕಾ ವಿರುದ್ಧ 2ನೇ ಏಕದಿನ ಪಂದ್ಯವನ್ನು ಗೆದ್ದು ಭಾರತ ತಂಡ 2 ವಿಶೇಷ ಮತ್ತು ಅಪರೂಪದ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ.

2ನೇ ಏಕದಿನ: ಲಂಕಾ ವಿರುದ್ಧ ಪಂದ್ಯ ಗೆದ್ದರೆ 2 ವಿಶ್ವ ದಾಖಲೆ ನಿರ್ಮಿಸಲಿದೆ ಭಾರತ!
ಶ್ರೀಲಂಕಾ ವಿರುದ್ಧ 2ನೇ ಏಕದಿನ ಪಂದ್ಯವನ್ನಾಡುತ್ತಿರುವ ಭಾರತ ವಿಶ್ವ ದಾಖಲೆಯ ಹೊಸ್ತಿಲಲ್ಲಿದ್ದು, 2ನೇ ಪಂದ್ಯವನ್ನು ಗೆದ್ದರೆ ಶಿಖರ್ ಧವನ್ ಪಡೆ ಆಸ್ಟ್ರೇಲಿಯಾ. ಪಾಕಿಸ್ತಾನ ತಂಡಗಳನ್ನು ಹಿಂದಿಕ್ಕಿ ಅಪರೂಪದ ವಿಶ್ವದಾಖಲೆಯನ್ನು ಬರೆಯಲಿದೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಶ್ರೀಲಂಕಾ ಅತ್ಯಂತ ಕೆಟ್ಟ ದಾಖಲೆ
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಶ್ರೀಲಂಕಾ ಅತ್ಯಂತ ಕೆಟ್ಟ ದಾಖಲೆಯನ್ನು ನಮೂದಿಸಿದೆ. ಏಕದಿನ ಪಂದ್ಯಗಳಲ್ಲಿ ಹೆಚ್ಚು ಸೋಲು ಅನುಭವಿಸಿದ ತಂಡವಾಗಿ ಶ್ರೀಲಂಕಾ ಮೊದಲ ಸ್ಥಾನ ಪಡೆದುಕೊಂಡಿದೆ.

ವಿಶ್ವ ದಾಖಲೆಯ ಹೊಸ್ತಿಲಲ್ಲಿ ನಾಯಕ ವಿರಾಟ್ ಕೊಹ್ಲಿ!
ಶುಕ್ರವಾರದಿಂದ ಸೌತಾಂಪ್ಟನ್ ಅಂಗಳದಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿದ್ದು, ವಿರಾಟ್ ಕೊಹ್ಲಿ ದಾಖಲೆಯ ಕನಸು ಕಾಣುತ್ತಿದ್ದಾರೆ.

ಕೈಯಿಂದ 84 ಟೈಲ್ಸ್ ಮುರಿದ ಹೈದ್ರಾಬಾದ್ ಬಾಲೆ; ಗಿನ್ನಿಸ್ ವಿಶ್ವ ದಾಖಲೆ ಸೃಷ್ಟಿ!
ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಗಿನ್ನಿಸ್ ವಿಶ್ವ ದಾಖಲೆಯೊಂದನ್ನು ಮುರಿಯುವುದು ಹೆಚ್ಚಾಗಿರುತ್ತದೆ. ಆದರೆ, 13 ವರ್ಷದ ಬಾಲೆಯೊಬ್ಬಳು ಕೇವಲ 84 ಸೆಕೆಂಡ್ ಗಳಲ್ಲಿ 84 ಸೆರಾಮಿಕ್ ಟೈಲ್ಸ್ ಗಳನ್ನು ತನ್ನ ಕೈಗಳಿಂದ ಮುರಿಯುವುದು ಸುಲಭದ ಕೆಲಸವಲ್ಲ.

ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ಭಾರತದ ಜಿಲ್ಲಿ ದಲಬೆಹೆರಗೆ ಚಿನ್ನ, ನೂತನ ವಿಶ್ವ ದಾಖಲೆ ನಿರ್ಮಿಸಿದ ಮೀರಾಬಾಯಿ ಚಾನು
ತಾಷ್ಕೆಂಟ್‌ನಲ್ಲಿ ನಡೆದ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಜಿಲ್ಲಿ ದಲಬೆಹೆರ 45 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇದೇ ಟೂರ್ನಮೆಂಟ್ ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಕ್ಲೀನ್ ಆಂಡ್ ಜರ್ಕ್ ವಿಭಾಗದಲ್ಲಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಕಂಚಿನ ಪದಕ ಗಳಿಸಿಕೊಂಡ ಚಾನು ಈ ಹಿಂದಿನ ತಮ್ಮದೇ ಆದ ರಾಷ್ಟ್ರ

ಐಪಿಎಲ್-2020: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ನಾಯಕ ಕೊಹ್ಲಿ ವಿಶ್ವ ದಾಖಲೆ!
ಐಪಿಎಲ್-2020 ರ ಆರ್ ಸಿಬಿ- ಡೆಲ್ಲಿ ನಡುವೆ ಅ.06 ರಂದು ನಡೆದ ಪಂದ್ಯದಲ್ಲಿ ಆರ್ ಸಿಬಿ 59 ರನ್ ಗಳ ಸೋಲು ಕಂಡಿದೆ. ಈ ಮೂಲಕ ಈ ಐಪಿಎಲ್ ಆವೃತ್ತಿಯಲ್ಲಿ 2 ನೇ ಸೋಲು ದಾಖಲಿಸಿದೆ.

