world record

'ಶಕ್ತಿ ಯೋಜನೆ' ಮತ್ತೊಂದು ವಿಶ್ವದಾಖಲೆ: ಸಚಿವ ರಾಮಲಿಂಗಾ ರೆಡ್ಡಿ; ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಿಎಂ ಅಭಿನಂದನೆ
ರಾಜ್ಯ

'ಶಕ್ತಿ ಯೋಜನೆ' ಮತ್ತೊಂದು ವಿಶ್ವದಾಖಲೆ: ಸಚಿವ ರಾಮಲಿಂಗಾ ರೆಡ್ಡಿ; ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಿಎಂ ಅಭಿನಂದನೆ

ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ʼಶಕ್ತಿʼಯೋಜನೆಯು International Book of Records-World Record of Excellence ಗೆ ಸೇರ್ಪಡೆಗೊಂಡು, ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

Ind vs Eng: ಭಾರತಕ್ಕೆ ಜೈಸ್ವಾಲ್ ಆಪದ್ಬಾಂಧವ; 6ನೇ 'ಯಶಸ್ವಿ' ಟೆಸ್ಟ್ ಶತಕ, ವಿಶ್ವದಾಖಲೆ ಮುರಿದ ಟೀಂ ಇಂಡಿಯಾ!
ಕ್ರಿಕೆಟ್

Ind vs Eng: ಭಾರತಕ್ಕೆ ಜೈಸ್ವಾಲ್ ಆಪದ್ಬಾಂಧವ; 6ನೇ 'ಯಶಸ್ವಿ' ಟೆಸ್ಟ್ ಶತಕ, ವಿಶ್ವದಾಖಲೆ ಮುರಿದ ಟೀಂ ಇಂಡಿಯಾ!

ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಿರ್ಣಾಯಕ ಘಟದತ್ತ ಸಾಗಿದ್ದು, 3ನೇ ದಿನದಾಟದಲ್ಲಿ ಟೀಂ ಇಂಡಿಯಾದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿದ್ದಾರೆ.

37 ಎಸೆತಗಳಲ್ಲೇ ಶತಕ ಸಿಡಿಸಿದ RCB Star: T20 ಇತಿಹಾಸದ ವೇಗದ ಸೆಂಚುರಿ ಭಾರಿಸಿದ Tim David
ಕ್ರಿಕೆಟ್

37 ಎಸೆತಗಳಲ್ಲೇ ಶತಕ ಸಿಡಿಸಿದ RCB Star: T20 ಇತಿಹಾಸದ ವೇಗದ ಸೆಂಚುರಿ ಭಾರಿಸಿದ Tim David

37 ಎಸೆತಗಳಲ್ಲೇ ಶತಕ ಸಿಡಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಸ್ಫೋಟಕ ಶತಕದ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

Cricket: ಕೇವಲ 27 ರನ್ ಗೆ ದೈತ್ಯ ವಿಂಡೀಸ್ ಆಲೌಟ್...; 15 ಎಸೆತಗಳಲ್ಲಿ 5 ವಿಕೆಟ್; 78 ವರ್ಷಗಳ ಹಳೆಯ ದಾಖಲೆ ಮುರಿದ Mitchell Starc!
ಕ್ರಿಕೆಟ್

Cricket: ಕೇವಲ 27 ರನ್ ಗೆ ದೈತ್ಯ ವಿಂಡೀಸ್ ಆಲೌಟ್...; 15 ಎಸೆತಗಳಲ್ಲಿ 5 ವಿಕೆಟ್; 78 ವರ್ಷಗಳ ಹಳೆಯ ದಾಖಲೆ ಮುರಿದ Mitchell Starc!

ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ತಂಡ ಜಮೈಕಾದಲ್ಲಿ ನಡೆದ ತನ್ನ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ತಂಡವನ್ನು 176 ರನ್ ಗಳ ಅಂತರದಲ್ಲಿ ಮಣಿಸಿದೆ.

IND vs ENG U-19: 52 ಎಸೆತಗಳಲ್ಲಿ ಶತಕ; ವಿಶ್ವದಾಖಲೆ ಬರೆದ ವೈಭವ್‌ ಸೂರ್ಯವಂಶಿ!
ಕ್ರಿಕೆಟ್

IND vs ENG U-19: 52 ಎಸೆತಗಳಲ್ಲಿ ಶತಕ; ವಿಶ್ವದಾಖಲೆ ಬರೆದ ವೈಭವ್‌ ಸೂರ್ಯವಂಶಿ!

ಶನಿವಾರ ವೋರ್ಸೆಸ್ಟರ್‌ನಲ್ಲಿ ನಡೆದ ಆತಿಥೇಯ ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧದ ನಾಲ್ಕನೇ ಯೂತ್ ಏಕದಿನ ಪಂದ್ಯದಲ್ಲಿ 52 ಎಸೆತಗಳ ಶತಕ ಸಿಡಿಸಿದ್ದಾರೆ.

'Very happy': 12 ಗಂಟೆಗಳಲ್ಲಿ 1,113 ಪುರುಷರೊಂದಿಗೆ S*x; 'Bonnie Blue ದಾಖಲೆ ಮುರಿದಿದ್ದೇನೆ' ಎಂದ Lily Phillips; Video ಅಪ್ಲೋಡ್!
ವಿದೇಶ

'Very happy': 12 ಗಂಟೆಗಳಲ್ಲಿ 1,113 ಪುರುಷರೊಂದಿಗೆ S*x; 'Bonnie Blue ದಾಖಲೆ ಮುರಿದಿದ್ದೇನೆ' ಎಂದ Lily Phillips; Video ಅಪ್ಲೋಡ್!

ಓನ್ಲಿ ಫ್ಯಾನ್ಸ್‌ ಮಾಡೆಲ್‌ 25 ವರ್ಷ ವಯಸ್ಸಿನ ಬೋನಿ ಬ್ಲೂ ತಾನು ಕೇವಲ 12 ಗಂಟೆಗಳಲ್ಲಿ ಬರೋಬ್ಬರಿ ಗಂಟೆಯಲ್ಲಿ ಬರೋಬ್ಬರಿ 1,057 ಪುರುಷರ ಜೊತೆ ಮಲಗಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಳು.

IPL ಮೆಗಾ ಹರಾಜಿನಲ್ಲಿ Unsold; ಕ್ರಿಸ್ ಗೇಲ್ ವಿಶ್ವ ದಾಖಲೆ ಮುರಿದ ನ್ಯೂಜಿಲೆಂಡ್ ಸ್ಟಾರ್ ಆಟಗಾರ!
ಕ್ರಿಕೆಟ್

IPL ಮೆಗಾ ಹರಾಜಿನಲ್ಲಿ Unsold; ಕ್ರಿಸ್ ಗೇಲ್ ವಿಶ್ವ ದಾಖಲೆ ಮುರಿದ ನ್ಯೂಜಿಲೆಂಡ್ ಸ್ಟಾರ್ ಆಟಗಾರ!

ಕೇವಲ ಆರು ತಿಂಗಳ ಹಿಂದಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹರಾಜಿನಲ್ಲಿ ಅಲೆನ್‌ ಅವರು ಯಾವ ತಂಡಕ್ಕೂ ಬಿಕರಿಯಾಗದೆ ಉಳಿದಿದ್ದರು.

Champions Trophy 2025: ಕಿವೀಸ್ ವಿರುದ್ಧ ಬೇಗನೆ ಔಟಾದರೂ ಕ್ರಿಸ್ ​ಗೇಲ್ ವಿಶ್ವದಾಖಲೆ ಸಮಗಟ್ಟಿದ Rohit Sharma!
ಕ್ರಿಕೆಟ್

Champions Trophy 2025: ಕಿವೀಸ್ ವಿರುದ್ಧ ಬೇಗನೆ ಔಟಾದರೂ ಕ್ರಿಸ್ ​ಗೇಲ್ ವಿಶ್ವದಾಖಲೆ ಸಮಗಟ್ಟಿದ Rohit Sharma!

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 15 ರನ್ ಗಳಿಸಿ ಔಟಾದರೂ ವಿಶ್ವದಾಖಲೆಯೊಂದನ್ನು ಬರೆದಿದ್ದಾರೆ.

Champions Trophy 2025: ಕೊಹ್ಲಿ ಆರ್ಭಟಕ್ಕೆ ಮತ್ತೊಂದು ವಿಶ್ವದಾಖಲೆ ಉಡೀಸ್; ವೇಗವಾಗಿ 14000 ರನ್ ಪೂರೈಸಿದ 'ವಿರಾಟ್'!
ಕ್ರಿಕೆಟ್

Champions Trophy 2025: ಕೊಹ್ಲಿ ಆರ್ಭಟಕ್ಕೆ ಮತ್ತೊಂದು ವಿಶ್ವದಾಖಲೆ ಉಡೀಸ್; ವೇಗವಾಗಿ 14000 ರನ್ ಪೂರೈಸಿದ 'ವಿರಾಟ್'!

ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 15 ರನ್ ಬಾರಿಸುವ ಮೂಲಕ ಈ ವಿಶ್ವದಾಖಲೆ ಬರೆದಿದ್ದಾರೆ.