World Cup 2019

ವಿಶ್ವಕಪ್ ಮಹಾಸಮರ: ತೀವ್ರ ವಿರೋಧದ ಬಳಿಕ ಪಾಕ್ ಸಮರ್ಥ ತಂಡ ಪ್ರಕಟಿಸಿದ ಪಿಸಿಬಿ!
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ 4-0 ಅಂತರದಿಂದ ಪಾಕಿಸ್ತಾನ ಹೀನಾಯ ಸರಣಿ ಸೋಲು ಕಂಡಿದ್ದು ಇದರ ಬೆನ್ನಲ್ಲೇ ಇದೀಗ ಪಾಕ್ ಕ್ರಿಕೆಟ್ ಮಂಡಳಿ...

ವಿಶ್ವಕಪ್ ಗೆ ಕೇದಾರ್ ಜಾಧವ್ ಫಿಟ್, ಮೇ 22 ರಂದು ಇಂಗ್ಲೆಂಡ್ ಗೆ ಪ್ರಯಾಣ
ಐಪಿಎಲ್ ಟೂರ್ನಿ ವೇಳೆ ಗಾಯಗೊಂಡಿದ್ದ ಭಾರತದ ಮಧ್ಯಮ ಕ್ರಮಾಂಕದ ಆಟಗಾರ ಕೇದಾರ್ ಜಾಧವ್ ಅವರು ಈಗ ಫಿಟ್ ಆಗಿದ್ದು, ಮೇ 30ರಿಂದ ಇಂಗ್ಲೆಂಡ್ ನಲ್ಲಿ....

ವಿಶ್ವಕಪ್: ಯಾವುದೇ ಕ್ರಮಾಂಕದಲ್ಲೂ ಆಡಲು ಸಿದ್ಧ: ಕೆಎಲ್ ರಾಹುಲ್!
ವಿಶ್ವಕಪ್ ಮಹಾಸಮರಕ್ಕೆ ಅದಾಗಲೇ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಆದರೆ ಭಾರತಕ್ಕೆ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಸಮಸ್ಯೆ ಈಗಲು ಕಗ್ಗಂಟಾಗಿದೆ.

ಐಸಿಸಿ ವಿಶ್ವಕಪ್: ಇಂಗ್ಲೆಂಡ್‌ಗೆ ತೆರಳಲು 15 ಸಮರ್ಥ ಆಟಗಾರರ ಭಾರತ ತಂಡ ರೆಡಿ: ರವಿಶಾಸ್ತ್ರಿ
ಐಸಿಸಿ ವಿಶ್ವಕಪ್‌ಗೆ ಟೀಂ ಇಂಡಿಯಾ ಸರ್ವ ಸನ್ನದ್ಧವಾಗಿದ್ದು ಅಲ್ಲಿನ ವಾತಾವರಣಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳಲಿದೆ ಎಂದು ಟೀಂ ಇಂಡಿಯಾ ಪ್ರಧಾನ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ವಿಶ್ವಕಪ್: ಟೀಂ ಇಂಡಿಯಾ ತಂಡದಲ್ಲಿರುವ ಬೆಸ್ಟ್ ಬೌಲರ್, ಯುವರಾಜ್ ಹೇಳಿದ್ದು ಯಾರನ್ನ?
ವಿಶ್ವಕಪ್ ಮಹಾಸಮರಕ್ಕೆ ಕೌಂಟ್ ಡೌನ್ ಶುರುವಾಗಿದ್ದು ಈ ಮಧ್ಯೆ ಟೀಂ ಇಂಡಿಯಾ ತಂಡದಲ್ಲಿ ಹಲವು ಯುವ ಹಾಗೂ ಸ್ಟಾರ್ ವೇಗಿಗಳು ಮಿಂಚಲು ರೆಡಿಯಾಗಿದ್ದಾರೆ.

ಐಎಸ್ಎಸ್‍ಎಫ್ ಶೂಟಿಂಗ್ ವಿಶ್ವಕಪ್: ಭಾರತಕ್ಕೆ ಸ್ವರ್ಣ, ಏಷ್ಯನ್ ಕುಸ್ತಿಯಲ್ಲಿ ದಿವ್ಯಾ, ಮಂಜುಗೆ ಕಂಚು
ಭಾರತದ ಸ್ಟಾರ್ ಶೂಟರ್ ಗಳಾದ ಅಂಜುಮ್ ಮುದಗಿಲ್ -ದಿವ್ಯಾಂಶ್ ಸಿಂಗ್ ಪವಾರ್ ಮತ್ತು ಮನು ಭಾಕರ -ಸೌರಭ್ ಚೌಧರಿ ಚೀನಾದ ಬೀಜಿಂಗ್ ನಲ್ಲಿ ನಡೆಯುತ್ತಿರುವ...

ವಿಶ್ವಕಪ್ ತಂಡದಲ್ಲಿ ರಿಷಬ್ ಪಂತ್‌ಗೆ ಸ್ಥಾನ ಸಿಗದೇ ಇರುವುದು ಬೇಸರ ತಂದಿದೆ: ರಿಕ್ಕಿ ಪಾಂಟಿಂಗ್
ಸ್ಟಾರ್ ಆಟಗಾರ ರಿಷಭ್ ಪಂತ್ ಅವರಿಗೆ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸದಕ್ಕೆ ಆಸ್ಟ್ರೇಲಿಯಾ ವಿಶ್ವ ವಿಜೇತ ತಂಡದ ನಾಯಕ, ಡೆಲ್ಲಿ ತಂಡದ ಮುಖ್ಯ ಕೋಚ್ ರಿಕ್ಕಿ ಪಾಂಟಿಂಗ್ ನಿರಾಸೆ ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್ ಮಹಾಸಮರಕ್ಕೆ ಅಂಬಟ್ಟಿ ರಾಯುಡು, ರಿಷಬ್ ಪಂತ್ ಸ್ಯಾಂಡ್ ಬೈ!
ಅಂಬಟ್ಟಿ ರಾಯುಡು ಮತ್ತು ರಿಷಬ್ ಪಂತ್ ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಕೊಡದೆ ಮೂರು ತಿಂಗಳ ಹಿಂದೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ವಿಜಯ್ ಶಂಕರ್...

ವಿಶ್ವಕಪ್ ಮಹಾಸಮರಕ್ಕೆ ಆಯ್ಕೆ ಮಾಡಲಾಗಿರುವ ಟೀಂ ಇಂಡಿಯಾ ಸದೃಢ ಹಾಗೂ ಸಮರ್ಥ: ಎಂಎಸ್‌ಕೆ ಪ್ರಸಾದ್
ನಾವು ಆಯ್ಕೆ ಮಾಡಿರುವ ತಂಡ ವಿಶ್ವಕಪ್ ಮಹಾಸಮರಕ್ಕೆ ಎಲ್ಲಾ ಕಡೆಯಿಂದಲೂ ಸಮರ್ಥ ಹಾಗೂ ಸದೃಢವಾಗಿದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ.

