World Bank

ವಿಶ್ವ ಬ್ಯಾಂಕಿನ ಅಧ್ಯಕ್ಷರಾಗಿ ಜಿಮ್ ಯಾಂಗ್ ಕಿಮ್ ಮರು ನೇಮಕ
ವಿಶ್ವ ಬ್ಯಾಂಕಿನ ಅಧ್ಯಕ್ಷರಾಗಿ ಮತ್ತೆ 5 ವರ್ಷಗಳವರೆಗೆ ಜಿಮ್ ಯಾಂಗ್ ಕಿಮ್ ಎರಡನೇ ಬಾರಿಗೆ...

ಪೌಷ್ಟಿಕಾಂಶ ಮತ್ತು ನವೀಕರಿಸಬಹುದಾದ ಇಂಧನ: ಭಾರತಕ್ಕೆ ವಿಶ್ವ ಬ್ಯಾಂಕ್ ಬೆಂಬಲ
ಪೌಷ್ಟಿಕಾಂಶ ಮತ್ತು ನವೀಕರಿಸಬಹುದಾದ ಇಂಧನ ಸರ್ಕಾರದ ಅಭಿಯಾನಗಳಿಗೆ ಬೆಂಬಲ, ಸಹಕಾರ ನೀಡಲು ಇರುವ ಸಾಧ್ಯತೆಯ ಮಾರ್ಗಗಳನ್ನು...

ಭಾರತದ ಸೌರ ವಿದ್ಯುತ್ ಯೋಜನೆಗಾಗಿ ಐಎಂಎಫ್ ನಿಂದ 625 ಮಿಲಿಯನ್ ಡಾಲರ್ ಬಿಡುಗಡೆ
ಭಾರತದ ಸೌರ ವಿದ್ಯುತ್ ಯೋಜನೆಗಾಗಿ ವಿಶ್ವ ಬ್ಯಾಂಕ್ 625 ಮಿಲಿಯನ್ ಡಾಲರ್ ಮೊತ್ತದ ಸಾಲ ಮಂಜೂರು ಮಾಡಿದೆ.

ಆಧಾರ್ ನಿಂದ ಆಕರ್ಷಿತವಾದ ವಿಶ್ವ ಬ್ಯಾಂಕ್!
ಅನ್ಯ ದೇಶಗಳಿಗೂ ಆಧಾರ್ ಮಾದರಿಯ ವ್ಯವಸ್ಥೆಯನ್ನು ಜಾರಿಗೊಳಿಸಲು ಸಲಹೆ ನೀಡಲು ತೀರ್ಮಾನಿಸಿದೆ ಎಂದು ಭಾರತೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತದ ಜಿಡಿಪಿ 2017ಕ್ಕೆ ಶೇ.7 .7 ರಷ್ಟಾಗಲಿದೆ: ವಿಶ್ವ ಬ್ಯಾಂಕ್ ವರದಿ
ದಕ್ಷಿಣ ಏಷ್ಯಾ ಆರ್ಥಿಕತೆಗೆ ಸಂಬಂಧಿಸಿದ ವರದಿ ನೀಡಿರುವ ವಿಶ್ವ ಬ್ಯಾಂಕ್, 2017 ನೇ ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.7 .7 ರಷ್ಟಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ವಿಶ್ವಬ್ಯಾಂಕಿನ ಕಾರ್ಯತಂತ್ರ ನಾಯಕತ್ವ ಹುದ್ದೆ ವಹಿಸಿದ ಸರೋಜ್ ಕುಮಾರ್ ಜ್ಹಾ
ಸೂಕ್ಷ್ಮ, ಸಂಘರ್ಷ ಮತ್ತು ಹಿಂಸೆಯ ಸವಾಲುಗಳನ್ನು ಎದುರಿಸಲು ಕಾರ್ಯತಂತ್ರ ನಾಯಕತ್ವ ವಹಿಸಲು ಭಾರತ ಮೂಲದ...

ಭಾರತದ ಆಧಾರ್ ಕಾರ್ಡ್ ಗೆ ವಿಶ್ವಬ್ಯಾಂಕ್ ಶ್ಲಾಘನೆ
ಭಾರತದ ಆಧಾರ್ ಯೋಜನೆಯನ್ನು ವಿಶ್ವಬ್ಯಾಂಕ್ ಶ್ಲಾಘಿಸಿದೆ. ಇದರಿಂದ ಭಾರತಕ್ಕೆ ವಾರ್ಷಿಕ ರು.6,500 ಉಳಿತಾಯವಾಗಲಿದೆ ಎಂದು ಹೇಳಿದೆ...

ಡ್ರಿಪ್ ಯೋಜನೆಯಡಿ 27 ಅಣೆಕಟ್ಟು ಅಭಿವೃದ್ಧಿಗೆ ರಾಜ್ಯ ಸರ್ಕಾರದ ಕ್ರಮ
ಡ್ರಿಪ್ ಜಾರಿಗೆ ತಂದಿದ್ದು, ಈ ಯೋಜನೆ ಅನುಷ್ಠಾನದ ಎರಡನೇ ರಾಷ್ಟ್ರೀಯ ಸಮ್ಮೇಳನವು ಮಂಗಳವಾರ ಬೆಂಗಳೂರಿನಲ್ಲಿ ಆರಂಭವಾಯಿತು.

ವಿಶ್ವಬ್ಯಾಂಕ್ 2016 ರ ಮುನ್ನೋಟದಲ್ಲಿ ಜಾಗತಿಕ ಬೆಳವಣಿಗೆ ಶೇ.2 .9 ಕ್ಕೆ ಇಳಿಕೆ
2016 ನೇ ಸಾಲಿನ ಜಾಗತಿಕ ಬೆಳವಣಿಗೆ ಮುನ್ನೋಟವನ್ನು ವಿಶ್ವಬ್ಯಾಂಕ್ ಶೇ.2 .9 ಕ್ಕೆ ಕಡಿತಗೊಳಿಸಿದೆ.

