woman

ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ವಿಪ್ರಜ್ ನಿಗಮ್‌ಗೆ ಮಹಿಳೆಯಿಂದ ಬೆದರಿಕೆ, ಕಿರುಕುಳ; ದೂರು ದಾಖಲು!
ಕ್ರಿಕೆಟ್

ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ವಿಪ್ರಜ್ ನಿಗಮ್‌ಗೆ ಮಹಿಳೆಯಿಂದ ಬೆದರಿಕೆ, ಕಿರುಕುಳ; ದೂರು ದಾಖಲು!

ತನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ, ಅವರ ವಿರುದ್ಧ ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವುದಾಗಿ ಮಹಿಳೆ ಬೆದರಿಕೆಯೊಡ್ಡಿದ್ದಾರೆ ಎಂದು ಕ್ರಿಕೆಟಿಗ ದೂರಿದ್ದಾರೆ.

ಚಿಕ್ಕಬಳ್ಳಾಪುರ: ಬೇರೆ ಮಹಿಳೆಯೊಂದಿಗೆ ಪತಿಯ ಸಂಬಂಧ, ಬೆಂಕಿ ಹಚ್ಚಿಕೊಂಡು ನವವಿವಾಹಿತೆ ಆತ್ಮಹತ್ಯೆ!
ರಾಜ್ಯ

ಚಿಕ್ಕಬಳ್ಳಾಪುರ: ಬೇರೆ ಮಹಿಳೆಯೊಂದಿಗೆ ಪತಿಯ ಸಂಬಂಧ, ಬೆಂಕಿ ಹಚ್ಚಿಕೊಂಡು ನವವಿವಾಹಿತೆ ಆತ್ಮಹತ್ಯೆ!

ಜಯಶ್ರೀ ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ. ತವರು ಮನೆಯಲ್ಲಿ ಮನೆಯ ಹೊರಭಾಗದ ಶೌಚಾಲಯದಲ್ಲಿ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಜಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾಳೆ.

"ಋತುಮತಿಯರನ್ನೂ ಬಿಡದ ಕಾಮುಕ": ದೆಹಲಿ ಬಾಬಾ ಚೈತನ್ಯಾನಂದ ಸರಸ್ವತಿ ಕೃತ್ಯಕ್ಕೆ ಮಹಿಳಾ ಸಹಚರರಿಂದ ಬೆಂಬಲ; "ಕಾರಣ ಹೇಳಬೇಡಿ" ಎಂದು ಬೈಗುಳ!
ದೇಶ

"ಋತುಮತಿಯರನ್ನೂ ಬಿಡದ ಕಾಮುಕ": ದೆಹಲಿ ಬಾಬಾ ಚೈತನ್ಯಾನಂದ ಸರಸ್ವತಿ ಕೃತ್ಯಕ್ಕೆ ಮಹಿಳಾ ಸಹಚರರಿಂದ ಬೆಂಬಲ; "ಕಾರಣ ಹೇಳಬೇಡಿ" ಎಂದು ಬೈಗುಳ!

ಎನ್ ಡಿಟಿವಿ ಪ್ರಕಟಿಸಿರುವ ಇತ್ತೀಚಿನ ವರದಿಯ ಪ್ರಕಾರ, ಮಹಿಳೆಯರಿಗೆ ಚೈತನ್ಯಾನಂದ ಸರಸ್ವತಿ ಲೈಂಗಿಕ ಕಿರುಕುಳ ನೀಡುವುದಕ್ಕೆ ಆತನ ಸಹಚರರ ಪೈಕಿ ಇದ್ದ ಮಹಿಳೆಯರೂ ಸಾಥ್ ನೀಡುತ್ತಿದ್ದರು.

ಹೆಣ್ಣು ಮಗು ಜನನ: ಪತಿ ಕಿರುಕುಳ ತಾಳಲಾರದೆ ಮಹಿಳೆ ಆತ್ಮಹತ್ಯೆಗೆ ಶರಣು
ರಾಜ್ಯ

ಹೆಣ್ಣು ಮಗು ಜನನ: ಪತಿ ಕಿರುಕುಳ ತಾಳಲಾರದೆ ಮಹಿಳೆ ಆತ್ಮಹತ್ಯೆಗೆ ಶರಣು

ಆರೋಪಿ ಹೆಣ್ಣು ಮಗುವನ್ನು ರವೀಶ್‌ ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಮಗುವಿನ ಕಿವಿಯನ್ನೂ ಸುಟ್ಟಿದ್ದರು. ಮಗು ಜನಿಸಿದಾಗ ಆಸ್ಪತ್ರೆ ಬಿಲ್‌ ಅನ್ನೂ ಪಾವತಿ ಮಾಡಿರಲಿಲ್ಲ. ಈ ಹಿಂದೆಯೂ ಗಲಾಟೆ ನಡೆದಿತ್ತು.

8 ಲಕ್ಷ ರೂಪಾಯಿ ಸುಲಿಗೆ, ಖಾಸಗಿ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ; ಸ್ನೇಹಿತರ ವಿರುದ್ಧ ಮಹಿಳೆ ದೂರು; ಎಫ್‌ಐಆರ್ ದಾಖಲು
ರಾಜ್ಯ

8 ಲಕ್ಷ ರೂಪಾಯಿ ಸುಲಿಗೆ, ಖಾಸಗಿ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ; ಸ್ನೇಹಿತರ ವಿರುದ್ಧ ಮಹಿಳೆ ದೂರು; ಎಫ್‌ಐಆರ್ ದಾಖಲು

ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದ್ದಾರೆ.

ಕೊಪ್ಪಳ: ಅಶ್ಲೀಲ ವಿಡಿಯೋ ತೋರಿಸಿ 'ಸೆಕ್ಸ್‌'ಗೆ ಒತ್ತಾಯ; ಗಂಡನನ್ನು ಕೊಂದ ಪತ್ನಿ!
ರಾಜ್ಯ

ಕೊಪ್ಪಳ: ಅಶ್ಲೀಲ ವಿಡಿಯೋ ತೋರಿಸಿ 'ಸೆಕ್ಸ್‌'ಗೆ ಒತ್ತಾಯ; ಗಂಡನನ್ನು ಕೊಂದ ಪತ್ನಿ!

ಆರೋಪಿ ಮಹಾದೇವಿಯ ಪತಿ ರಮೇಶ್ (51) ಕುಡಿದ ಮತ್ತಿನಲ್ಲಿದ್ದ ಎಂದು ಹೇಳಲಾಗಿದ್ದು, ವಿಡಿಯೋದಲ್ಲಿ ತೋರಿಸಿರುವಂತೆ ಮಾಡುವಂತೆ ಪತ್ನಿಯ ಮೇಲೆ ಒತ್ತಡ ಹೇರಿದ್ದಾನೆ ಎನ್ನಲಾಗಿದೆ.

ಉಯಿಲು ಇಲ್ಲದೆ, ಮಕ್ಕಳೂ ಇಲ್ಲದೇ ಸಾವನ್ನಪ್ಪುವ ಹಿಂದೂ ಮಹಿಳೆಯ ಆಸ್ತಿ ಯಾರ ಪಾಲು?: ಸುಪ್ರೀಂ ಕೋರ್ಟ್ ತೀರ್ಪು ಹೀಗಿದೆ...
ದೇಶ

ಉಯಿಲು ಇಲ್ಲದೆ, ಮಕ್ಕಳೂ ಇಲ್ಲದೇ ಸಾವನ್ನಪ್ಪುವ ಹಿಂದೂ ಮಹಿಳೆಯ ಆಸ್ತಿ ಯಾರ ಪಾಲು?: ಸುಪ್ರೀಂ ಕೋರ್ಟ್ ತೀರ್ಪು ಹೀಗಿದೆ...

ಮಹಿಳೆ ಮದುವೆಯಾದಾಗ, ಆಕೆಯ "ಗೋತ್ರ", ಅಂದರೆ ಕುಲ ಅಥವಾ ಸಾಮಾನ್ಯ ಪೂರ್ವಜರ ವಂಶಸ್ಥರು ಸಹ ಬದಲಾಗುತ್ತಾರೆ ಎಂದು ಹೇಳಿದರು.

ಸೆಕ್ಸ್ ಗೆ ನಿರಾಕರಣೆ: ಲಿವಿಂಗ್ ಟುಗೆದರ್ ನಲ್ಲಿದ್ದ ಯುವತಿ ಮೇಲೆ ಹಲ್ಲೆ, ಹಣ ಸುಲಿಗೆ; ವ್ಯಕ್ತಿ ಬಂಧನ
ರಾಜ್ಯ

ಸೆಕ್ಸ್ ಗೆ ನಿರಾಕರಣೆ: ಲಿವಿಂಗ್ ಟುಗೆದರ್ ನಲ್ಲಿದ್ದ ಯುವತಿ ಮೇಲೆ ಹಲ್ಲೆ, ಹಣ ಸುಲಿಗೆ; ವ್ಯಕ್ತಿ ಬಂಧನ

ಆರೋಪಿಯು ಸಂತ್ರಸ್ತೆಯನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದಾನೆ ಎಂದು ಸಹ ಪೊಲೀಸರು ಹೇಳಿದ್ದಾರೆ. ಆರೋಪಿಯನ್ನು ಆಂಧ್ರಪ್ರದೇಶದ ಮೂಲದ ಸಾಯಿ ಬಾಬು ಚೆನ್ನೂರು (37ವ) ಎಂದು ಗುರುತಿಸಲಾಗಿದೆ.

ಮೈಸೂರು: 15 ಲಕ್ಷ ರೂ ಪರಿಹಾರ ಪಡೆಯಲು ಪತಿಗೆ ವಿಷ ಹಾಕಿ ಕೊಂದು ಹುಲಿ ದಾಳಿ ಎಂದು ಬಿಂಬಿಸಿದ ಮಹಿಳೆ!
ರಾಜ್ಯ

ಮೈಸೂರು: 15 ಲಕ್ಷ ರೂ ಪರಿಹಾರ ಪಡೆಯಲು ಪತಿಗೆ ವಿಷ ಹಾಕಿ ಕೊಂದು ಹುಲಿ ದಾಳಿ ಎಂದು ಬಿಂಬಿಸಿದ ಮಹಿಳೆ!

ಹುಣಸೂರು ತಾಲ್ಲೂಕಿನ ಚಿಕ್ಕಹೆಜ್ಜೂರು ಗ್ರಾಮದ ಮಹಿಳೆಯೊಬ್ಬರು ತನ್ನ ಗಂಡನನ್ನು ಕೊಲೆ ಮಾಡಿ, ಹುಲಿ ಅವನನ್ನು ಎಳೆದುಕೊಂಡು ಹೋಗಿದೆ ಎಂದು ಕಥೆ ಹೆಣೆದಿದ್ದಾಳೆ.