woman

ತಮಿಳುನಾಡು: ಜ್ಯೋತಿಷಿ ಮಾತು ಕೇಳಿ ಮಗನನ್ನು ಶಾಲೆಗೆ ಕಳುಹಿಸದ ತಾಯಿ!
ದೇಶ

ತಮಿಳುನಾಡು: ಜ್ಯೋತಿಷಿ ಮಾತು ಕೇಳಿ ಮಗನನ್ನು ಶಾಲೆಗೆ ಕಳುಹಿಸದ ತಾಯಿ!

ಬಡತನ, ಅನಾರೋಗ್ಯ ಇತ್ಯಾದಿ ಕಾರಣಗಳಿಂದ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲಿ ಉಳಿಯುವ ಪ್ರಸಂಗ ನೋಡಿದ್ದೇವೆ...

ಒಡಿಶಾ: ಆಸ್ಪತ್ರೆಗೆ ದಾಖಲಿಸಲು ನಕಾರ, ಚರಂಡಿಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ದೇಶ

ಒಡಿಶಾ: ಆಸ್ಪತ್ರೆಗೆ ದಾಖಲಿಸಲು ನಕಾರ, ಚರಂಡಿಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಒಡಿಶಾದ ಕೋರಾಪುಟ್ ನಲ್ಲಿ ಹೆರಿಗೆಗೆ ಬಂದ ದಲಿತ ಮಹಿಳೆಯನ್ನು ಅಗತ್ಯ ದಾಖಲೆಗಳಿಲ್ಲವೆಂಬ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು....

ಬೆಂಗಳೂರು: ಒಲಾ ಕ್ಯಾಬ್  ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ, ಸೇವೆಯಿಂದ ತಾತ್ಕಾಲಿಕ ವಜಾ
ರಾಜ್ಯ

ಬೆಂಗಳೂರು: ಒಲಾ ಕ್ಯಾಬ್ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ, ಸೇವೆಯಿಂದ ತಾತ್ಕಾಲಿಕ ವಜಾ

ಕಳೆದ ಭಾನುವಾರ ರಾತ್ರಿ ಒಲಾ ಕ್ಯಾಬ್ ನಲ್ಲಿ ಪ್ರಯಾಣಿಸಿದ 23 ವರ್ಷದ ಫ್ಯಾಶನ್ ವಿನ್ಯಾಸಗಾರ್ತಿ ....

ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ ಪ್ರಕರಣ: ಮಹಿಳಾ ಆಯೋಗದಿಂದ ಸಂತ್ರಸ್ಥ ಮಹಿಳೆ ಭೇಟಿ
ದೇಶ

ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ ಪ್ರಕರಣ: ಮಹಿಳಾ ಆಯೋಗದಿಂದ ಸಂತ್ರಸ್ಥ ಮಹಿಳೆ ಭೇಟಿ

ಗುಜರಾತ್ ಚುನಾವಣೆಯಲ್ಲಿ ಸೆಕ್ಸ್ ಸಿಡಿಯೊಂದು ಬಿರುಗಾಳಿ ಎಬ್ಬಿಸಿದ್ದು, ಪಟೇಲ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಅವರು...

ದಾವಣಗೆರೆ: ಶೌಚಾಲಯ ನಿರ್ಮಾಣಕ್ಕೆ ವಿರೋಧ; ಯುವತಿ ಆತ್ಮಹತ್ಯೆ
ರಾಜ್ಯ

ದಾವಣಗೆರೆ: ಶೌಚಾಲಯ ನಿರ್ಮಾಣಕ್ಕೆ ವಿರೋಧ; ಯುವತಿ ಆತ್ಮಹತ್ಯೆ

ಶೌಚಾಲಯ ನಿರ್ಮಾಣಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ತೀವ್ರವಾಗಿ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಹರಪ್ಪನಹಳ್ಳಿ ತಾಲೂಕಿನ ಮತ್ತಹಳ್ಳಿ ಗ್ರಾಮದಲ್ಲಿ ನಡೆದಿದೆ...

ಲೈಂಗಿಕ ಕಿರುಕುಳ: ಯಶವಂತಪುರ ಎಸಿಪಿ ವಿರುದ್ಧ ಪೊಲೀಸ್ ಆಯುಕ್ತರಿಗೆ ಮಹಿಳೆ ದೂರು
ರಾಜ್ಯ

ಲೈಂಗಿಕ ಕಿರುಕುಳ: ಯಶವಂತಪುರ ಎಸಿಪಿ ವಿರುದ್ಧ ಪೊಲೀಸ್ ಆಯುಕ್ತರಿಗೆ ಮಹಿಳೆ ದೂರು

ಯಶವಂತಪುರ ಉಪ ವಿಭಾಗ ಎಸಿಪಿ ರವಿ ಪ್ರಸಾದ್ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು....

ನಾನೇ ಜಯಲಲಿತಾ ಮಗಳು, ಡಿಎನ್ಎ ಪರೀಕ್ಷೆ ಮಾಡಿ ಎಂದು ಮಹಿಳೆ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ
ದೇಶ

ನಾನೇ ಜಯಲಲಿತಾ ಮಗಳು, ಡಿಎನ್ಎ ಪರೀಕ್ಷೆ ಮಾಡಿ ಎಂದು ಮಹಿಳೆ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ

ನಾನು ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಅವರ ಮಗಳು. ಇದನ್ನು ಸಾಬೀತುಪಡಿಸಲು ಡಿಎನ್ಎ ಪರೀಕ್ಷೆ ನಡೆಸುವಂತೆ...

ಹಾವೇರಿ: ಅಂತ್ಯಸಂಸ್ಕಾರದ ಹೊತ್ತಿಗೆ ಕಣ್ಣು ಬಿಟ್ಟು ನಂತರ ಮಡಿದ ಮಹಿಳೆ!
ರಾಜ್ಯ

ಹಾವೇರಿ: ಅಂತ್ಯಸಂಸ್ಕಾರದ ಹೊತ್ತಿಗೆ ಕಣ್ಣು ಬಿಟ್ಟು ನಂತರ ಮಡಿದ ಮಹಿಳೆ!

ಜಿಲ್ಲೆಯ ದೇವರಗುಡ್ಡ ಗ್ರಾಮದ ಗರ್ಭಿಣಿಯೊಬ್ಬರು ಮೃತಪಟ್ಟಿದ್ದಾರೆ ಎಂದು ರಾಣೆಬೆನ್ನೂರು ಸರ್ಕಾರಿ ...

ಕಾರಿನ ಡಿಕ್ಕಿಯಿಂದ ಹಾರಿ ಜೀವ ಉಳಿಸಿಕೊಂಡ ಅಪಹರಣಕ್ಕೀಡಾಗಿದ್ದ ಮಹಿಳೆ
ವಿದೇಶ

ಕಾರಿನ ಡಿಕ್ಕಿಯಿಂದ ಹಾರಿ ಜೀವ ಉಳಿಸಿಕೊಂಡ ಅಪಹರಣಕ್ಕೀಡಾಗಿದ್ದ ಮಹಿಳೆ

ಅಪಹರಣಕ್ಕೀಡಾಗಿದ್ದ ಮಹಿಳೆ ಕಾರಿನ ಡಿಕ್ಕಿಯಿಂದ ಹಾರಿ ಜೀವ ಉಳಿಸಿಕೊಂಡಿರುವ ಘಟನೆ ಅಲಬಾಮಾದಲ್ಲಿ ನಡೆದಿದೆ...