West indies

ಟೀಂ ಇಂಡಿಯಾ ಗೆಲುವಿಗೆ ಮಾದಕ ಮೈಮಾಟ ಪ್ರದರ್ಶಿಸಿದ ಪೂನಂ ಪಾಂಡೆ, ವಿಡಿಯೋ ವೈರಲ್!
ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಅಜೇಯ ಓಟ ಮುಂದುವರೆಸಿದ್ದು ವೆಸ್ಟ್ ಇಂಡೀಸ್ ವಿರುದ್ಧದ ಗೆಲುವನ್ನು ಬಾಲಿವುಡ್ ಹಾಟ್ ನಟಿ ಪೂನಂ ಪಾಂಡೆ ತಮ್ಮ ಮಾದಕ ಮೈಮಾಟ..ಯ

ವಿಂಡೀಸ್ ವಿರುದ್ಧ 125 ರನ್ ಗಳ ಭರ್ಜರಿ ಗೆಲುವಿನೊಂದಿಗೆ 'ಸೆಮಿಸ್ 'ಹೊಸ್ತಿಲಲ್ಲಿ ಟೀಂ ಇಂಡಿಯಾ
ಒಲ್ಡ್ ಟ್ರಪೊಲ್ಡ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 125 ರನ್ ಗಳ ಭಾರೀ ಅಂತರದೊಂದಿಗೆ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಸೆಮಿ ಫೈನಲ್ ಹೊಸ್ತಿಲಲ್ಲಿದೆ.

ತವರಿನಲ್ಲಿ ಭಾರತ ವಿರುದ್ಧದ ಸರಣಿ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕ್ರಿಸ್ ಗೇಲ್ ನಿವೃತ್ತಿ
ಆಗಸ್ಟ್ - ಸೆಪ್ಟೆಂಬರ್ ತಿಂಗಳಲ್ಲಿ ಸ್ವದೇಶದಲ್ಲಿ ನಡೆಯಲಿರುವ ಏಕದಿನ ಹಾಗೂ ಟೆಸ್ಟ್ ಸರಣಿ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುವುದಾಗಿ ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಹೇಳಿದ್ದಾರೆ.

ನಾನು ಆರಾಮಾಗಿದ್ದೇನೆ, ಭಯಬೇಡ: ವಿಂಡೀಸ್ ದೈತ್ಯ ಬ್ರಿಯಾನ್ ಲಾರಾ
ನಾನು ಆರಾಮಾಗಿದ್ದೇನೆ, ಭಯಬೇಡ, ನಾಳೆ ಹೊಟೆಲ್ ಗೆ ಆಗಮಿಸುತ್ತೇನೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಲೆಜೆಂಡ್ ಬ್ರಿಯಾನ್ ಲಾರಾ ಹೇಳಿದ್ದಾರೆ.

ಐಸಿಸಿ ವಿಶ್ವಕಪ್ 2019: ವಿಂಡೀಸ್ ವಿರುದ್ಧದ ಕದನಕ್ಕೆ ಕೊಹ್ಲಿ ಪಡೆ ಸನ್ನದ್ಧ, ಗೆಲುವಿನ ಲಯ ಮುಂದುವರಿಸುವ ತುಡಿತದಲ್ಲಿ ಭಾರತ
ಗೆಲುವಿನ ಲಯದಲ್ಲಿರುವ ಭಾರತ ತಂಡ ಐಸಿಸಿ ವಿಶ್ವಕಪ್ ತನ್ನ ಆರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಾಳೆ ಇಲ್ಲಿನ ದಿ ಓಲ್ಡ್ ಟ್ರಾಫರ್ಡ್ ಅಂಗಳದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೆಣಸಲು ಸಜ್ಜಾಗಿದೆ.

ಆಂಡ್ರೆ ರಸ್ಸೆಲ್ ವಿಶ್ವಕಪ್ ಟೂರ್ನಿಯಿಂದ ಔಟ್, ಸುನಿಲ್ ಆಂಬ್ರಿಸ್ ಬದಲಿ ಆಟಗಾರ
ನಿರಂತರ ಮೊಣಕಾಲು ಸಮಸ್ಯೆಯಿಂದಾಗಿ ವೆಸ್ಟ್ ಇಂಡೀಸ್ ಆಲ್ ರೌಂಡರ್ ಆಂಡ್ರೆ ರಸ್ಸೆಲ್ ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಹೊರ ಬಿದಿದ್ದಾರೆ. ಅವರ ಜಾಗಕ್ಕೆ ಸುನೀಲ್ ಅಂಬ್ರೀಸ್ ಬದಲಿ ಆಟಗಾರನಾಗಿ ಸ್ಥಾನ ಪಡೆದುಕೊಂಡಿದ್ದಾರೆ.

ಕ್ರಿಕೆಟ್ ಇತಿಹಾಸದಲ್ಲೇ ಫನ್ನಿ ರನೌಟ್ ಮಿಸ್; ಕಕ್ಕಾ ಬಿಕ್ಕಿಯಾಗಿ ನಿಂತ ಅಂಪೈರ್, ವಿಡಿಯೋ ನೋಡಿ ನಕ್ತೀರಾ!
ಕೈಗೆ ಬಂದ ತುತ್ತು, ಬಾಯಿಗೆ ಬಂದಿಲ್ಲ ಎಂಬ ಗಾದೆ ಇದೆ. ಅದೇ ರೀತಿ ಕೈಗೆ ಬಂದ ಚೆಂಡನ್ನು ರನೌಟ್ ಮಾಡದೆ ಕೀಪರ್ ಗೆ ಎಸೆದ ವಿಚಿತ್ರ ಘಟನೆ ವರದಿಯಾಗಿದೆ.

ಕೇನ್ ವಿಲಿಯಮ್ಸ್ ಆಕರ್ಷಕ ಶತಕ: ವೆಸ್ಟ್ ಇಂಡೀಸ್ ವಿರುದ್ಧ ಕಿವೀಸ್ ಗೆ 5 ರನ್‌ಗಳ ರೋಚಕ ಜಯ
ಕೇನ್ ವಿಲಿಯಮ್ಸ್ ಅವರ ಆಕರ್ಷಕ ಶತಕ (148)ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲ್ಯಾಂಡ್ ಗೆ ಐದು ರನ್ ಗಳ ಐತಿಹಾಸಿಕ ಗೆಲುವು ದಕ್ಕಿಸಿಕೊಟ್ಟಿದೆ. ಈ ಮೂಲಕ ಕಿವೀಸ್ ಪಡೆ ಸೆಮಿಫೈನಲ್ ಹಾದಿ ಸುಗಮವಾಗಿದೆ.

ಶಾಕಿಬ್ ಶತಕದಾಟ: ವೆಸ್ಟ್ ಇಂಡೀಸ್ ವಿರುದ್ಧ ಬಾಂಗ್ಲಾಗೆ 7 ವಿಕೆಟ್ ಭರ್ಜರಿ ಜಯ
ಬಾಂಗ್ಲಾ ಸ್ಟಾರ್ ಆಟಗಾರ ಆಲ್ ರೌಂಡರ್ ಶಾಕಿಬ್ ಅಲ್ ಹಸನ್ ಶತಕ, ಲಿಟನ್ ದಾಸ್ ಅರ್ಧ ಶತಕದ ನೆರವಿನಿಂದ ಸೋಮವಾರ ನಡೆದ ವಿಶ್ವಕಪ್ ಕ್ರಿಕೆಟ್ ಸರಣಿಯ ವೆಸ್ಟ್....

